05

ಧಾರವಾಡ ಜಿಲ್ಲೆಯಲ್ಲಿ 34 ವಿವಿ ಪ್ಯಾಡ್ ಬದಲಾವಣೆ ಮಾಡಲಾಗಿದ್ದು, ಕೆಲವೊಂದು ಕಡೆ ಬೆಳಿಗ್ಗೆ ಮಷಿನ್ ಗೆ ತೊಂದ್ರೆ ಆಗಿದೆ. ಇನ್ನುಳಿದ ಕಡೆ ಬಿಸಿಲಿನಿಂದ ವಿವಿ ಪ್ಯಾಡ್ ಕೈ ಕೊಟ್ಟಿದೆ, ಸ್ಥಳೀಯ ಪಕ್ಷದ ಏಜೆಂಟ್ ಸಮ್ಮುಖದಲ್ಲೇ ಬದಲಾವಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿಕೆ ನೀಡಿದ್ದಾರೆ. (ಸಾಂದರ್ಭಿಕ ಚಿತ್ರ)