ಶೂಟಿಂಗ್ ಸಮಯದಲ್ಲಿ ದರ್ಶನ್ ಅವರ ಕೈಗೆ ಪೆಟ್ಟಾಗಿದ್ದು, ಅವರು ಕೈಗೆ ಬೆಲ್ಟ್ ಕಟ್ಟಿಕೊಂಡು ಈವರೆಗೂ ಓಡಾಡುತ್ತಿದ್ದರು. ವೈದ್ಯರ ಮೇರೆಗೆ ಈಗ ಅಪರೇಷನ್ಗೆ ಒಳಗಾಗಲು ಅವರು ಮುಂದಾಗಿದ್ದಾರೆ.

ಇಂದು ಮಂಡ್ಯದಲ್ಲಿ ನಡೆದ ಸುಮಲತಾ ಅಂಬರೀಶ್ ಅವರ ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ಅವರು ಇಂದು ಆಸ್ಪತ್ರೆಗೆ ಅಡ್ಮಿಟ್ ಆಗಿ ನಾಳೆ ಆಪರೇಷನ್ಗೆ ಒಳಗಾಗಲಿದ್ದೇನೆ ಎಂದು ಸ್ವತಃ ಅವರೇ ಹೇಳಿದ್ದಾರೆ. ಇದನ್ನೂ ಓದಿ: ಸುಮಲತಾ ಅಂಬರೀಶ್ ಮಂಡ್ಯ ಚುನಾವಣೆಯಿಂದ ಹಿಂದಕ್ಕೆ – ‘ಕೈ’ ಗೆ ನನ್ನ ಅವಶ್ಯಕತೆ ಇಲ್ಲ
ಈಗಾಗಲೇ ಅವರಿಗೆ ಆಪರೇಷನ್ ಆಗಬೆಕಿತ್ತು ಆದರೆ ಆವರು ಸುಮಲತಾ ಅವರಿಗೆ ಸಭೆಗೆ ಬರುತ್ತೆನೆ ಎಂದು ಮಾತು ಕೊಟ್ಟಿದ್ದರಂತೆ ಆ ಕಾರಣಕ್ಕಾಗಿ ಮಾತು ತಪ್ಪಬಾರದು ಎಂದು ಅಪರೇಷನ್ ಮುಂದೊಡಿದ್ದಾರoತೆ. ಇದನ್ನೂ ಓದಿ: ಶಾಲೆಯ ಶುಲ್ಕ ಏರಿಕೆ ಶಾಕ್ -ನಗರದ ಖಾಸಗಿ ಶಾಲೆಗಳಲ್ಲಿ ಬೇಕಾಬಿಟ್ಟಿ ಶುಲ್ಕ ಹೆಚ್ಚಳ