ಮಂಡ್ಯ: ಲೋಕಸಭಾ ಚುನಾವಣೆ ಕುರಿತಂತೆ ಸಂಸದೆ ಏಪ್ರಿಲ್ ೩ ರಂದು ಮಂಡ್ಯದಲ್ಲೇ ದರ್ಶನ್ ಹಾಜರ್‌ಲ್ಲಿ ಮಹತ್ವದ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ನಟ ದರ್ಶನ್ ಕೂಡ ಹಾಜರಿರಲಿದ್ದಾರೆ. ಇದೇ ರೀತಿ ಕಳೆದ ಚುನಾವಣೆಯಲ್ಲಿ ಯಶ್ ಮತ್ತು ದರ್ಶನ್ ಜೊತೆಗಿದ್ದರೂ. ಈ ಬಾರಿಯೂ ದರ್ಶನ್ ಜೊತೆಗೆ ಇರುವುದಾಗಿ ಘೋಷಣೆ ಮಾಡಿದ್ರು.
ಸುಮಲತಾ ಅವರು ತಮ್ಮ ಅಭಿಮಾನಿಗಳನ್ನು ಮತ್ತು ಹಿತೈಷಿಗಳನ್ನು ಉದ್ದೇಶಿ ಮಾತನಾಡಿ, ನಿಮ್ಮೆಲ್ಲರ ನೆಚ್ಚಿನ ರೆಬಲ್ ಸ್ಟಾರ್ ಅಂಬರೀಶ್ ಅವರು ಮತ್ತು ನಾನಾಗಲಿ ಅಥವ ನಮ್ಮ ಕುಟುಂಬ ಯಾವತ್ತಿಗೂ ಅಧಿಕಾರಕ್ಕೆ ಅಂಟಿಕೊoಡು ಕೊತವರಲ್ಲ. ಮಂಡ್ಯಗಾಗಿ, ನನ್ನ ಮಂಡ್ಯದ ಸ್ವಾಭಿಮಾನಿಗಳ ಸೇವೆಗೆ ಯಾವತ್ತಿಗೂ ನಾವು ಬದ್ದ. ಹೀಗಾಗಿ ಏನೇ ನಿರ್ಧರ ತೆಗೆದುಕೊಂಡರೂ ನಿಮ್ಮೊಂದಿಗೆ ಚರ್ಚಸಿಯೇ ಮಂದುವರೆಯುವೆ ಎಂದು ತಿಳಿಸಿದ್ದಾರೆ.

ಜೊತೆಗೆ ನಿಮ್ಮ ಸಮಯವನ್ನು ನೀಡಿ ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಮಬನೆವರೆಗೂ ಬಂದಿದ್ದೀರಿ. ಮತ್ತಷ್ಟು ಜನ ಇದ್ದಲ್ಲೇ ತಮ್ಮ ಭಾವನೆಗಳನ್ನು ಹಂಚಿಕೊoಡಿದ್ದೀರಿ ಅದಕ್ಕೆ ನಿಮ್ಮಲ್ಲಿರಿಗೂ ಧನ್ಯವಾದಗಳು ನಿಮ್ಮ ಪ್ರೀತಿ ದೊಡ್ದದು ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಇದೇ ತಿಂಗಳು ೩ ನೇ ತಾರೀಖು ಮoಡ್ಯ ಲೋಕಸಭೆ ಚುನಾವಣೆ ಕುರಿತು ನ್ನನ ನಿರ್ಧರವನ್ನು ನಿಮ್ಮೆಲ್ಲರ ಮುಂದೆ ಮಂಡ್ಯದಲ್ಲಿ ಪ್ರಕಟಿಸುತ್ತೇನೆ ಎಂದು ಸುದ್ದಿಗಾರೊಂದಿಗೆ ಮಾತನಾಡಿದ್ದರು.

