02

ಮಹಿಳೆಯರಲ್ಲಿ ವಿಶೇಷವಾಗಿ ಮುಟ್ಟಿನ ಸಮಯದಲ್ಲಿ ದೇಹದ ಉಷ್ಣತೆ ಸಮಸ್ಯೆ ಹೆಚ್ಚಾಗುತ್ತದೆ. ಆರೋಗ್ಯ ಪರಿಸ್ಥಿತಿ, ತಪ್ಪು ಆಹಾರ ಪದ್ಧತಿ ಮತ್ತು ಪರಿಸರ ಅಂಶಗಳೂ ಸಹ ದೇಹದಲ್ಲಿ ಶಾಖದ ಸಮಸ್ಯೆ ಹೆಚ್ಚಿಸುತ್ತದೆ. ಕೆಲವೊಮ್ಮೆ ಜ್ವರವಿದ್ದಾಗ ದೇಹದಲ್ಲಿ ಹೀಟ್, ಶಾಖದ ಸಮಸ್ಯೆ ಹೆಚ್ಚಿರುತ್ತದೆ. ಆದರೆ ಜ್ವರ ಇಲ್ಲದಿದ್ದರೂ ದೇಹವು ಶಾಖಕ್ಕೆ ಒಳಗಾಗುತ್ತದೆ. ಇದಕ್ಕೆ ಕಾರಣ, ಕಡಿಮೆ ಮಾಡುವುದು ಹೇಗೆಂದು ತಿಳಿಯೋಣ.