ತಮಿಳಿನ ಹೆಸರಾಂತ ನಟಿ ತಾಯಿ ಪಾತ್ರಗಳ ಮೂಲಕ ಸುಮಾರು ಅಭಿಮಾನಗಳನ್ನು ಗಳಿಸಿರುವ ಶರಣ್ಯ ಅವರು ವಿರುದ್ಧ ಚೆನ್ನೈನ ವಿರುಂಭಾಗಕo ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇದನ್ನೂ ಓದಿ: ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಶಿವಣ್ಣ : ಇಂದು ಡಿಸ್ಚಾರ್ಜ್
ಇನ್ನು ಅಚ್ಚರಿ ಎಂದ್ರೆ ದೂರು ದಾಖಲಿಸಿರುವವರು ಅವರ ಪಕದಕಸ ಮನೆಯವರು. ಪಾರ್ಕಿಂಗ್ ವಿಷಯವಾಗಿ ಪಕ್ಕದ ಮನೆಯವರೊಂದೊಗೆ ಶರಣ್ಯ ಗಲಾಟೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ದಾಖಲಾಗಿದೆ. ಇದನ್ನೂ ಓದಿ: ಶಿವಮೊಗ್ಗದ ಬಂಡಾಯಕ್ಕೆ ಚುನಾವಣಾ ಚಾಣಕ್ಯ ಅಮಿತ್ ಶಾ ಎಂಟ್ರಿ!