By using this site, you agree to the Privacy Policy and Terms of Use.
Accept
Sampoorna NewsSampoorna NewsSampoorna News
  • Home
  • Latest
  • ರಾಜ್ಯ
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
  • ಕ್ರೀಡೆ
    • ಕ್ರಿಕೆಟ್
    • ಇತರೆ
  • ಕೃಷಿ-Agriculture
  • ಆಹಾರ
    • ಸಸ್ಯಾಹಾರಿ
    • ಮಾಂಸಾಹಾರಿ
  • ಕ್ರೈಂ
  • Court
  • epaper
  • Web Stories
  • Videos
Reading: ಮನೆಯಲ್ಲಿಯೇ ತಯಾರಿಸಿದ ಬೆಣ್ಣೆಯಲ್ಲಿದೆ ಈ ಎಲ್ಲಾ ಆರೋಗ್ಯ ಪ್ರಯೋಜನಗಳು!
Share
Font ResizerAa
Font ResizerAa
Sampoorna NewsSampoorna News
  • Home
  • Latest
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
  • ಕ್ರೀಡೆ
  • ಕೃಷಿ-Agriculture
  • ಆಹಾರ
  • ಕ್ರೈಂ
  • Court
  • epaper
  • Web Stories
  • Videos
  • ಜಿಲ್ಲೆಗಳು
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • Entertainment
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
Have an existing account? Sign In
Follow US
© 2024 All Rights Reserved.

Home - ಆರೋಗ್ಯ - ಮನೆಯಲ್ಲಿಯೇ ತಯಾರಿಸಿದ ಬೆಣ್ಣೆಯಲ್ಲಿದೆ ಈ ಎಲ್ಲಾ ಆರೋಗ್ಯ ಪ್ರಯೋಜನಗಳು!

ಆರೋಗ್ಯ

ಮನೆಯಲ್ಲಿಯೇ ತಯಾರಿಸಿದ ಬೆಣ್ಣೆಯಲ್ಲಿದೆ ಈ ಎಲ್ಲಾ ಆರೋಗ್ಯ ಪ್ರಯೋಜನಗಳು!

Published March 10, 2024
Share
3 Min Read
Untitled design 1 2023 12 49174c7d07a7ebede541a1c24560b797 3x2 Untitled design 1 2023 12 49174c7d07a7ebede541a1c24560b797 3x2 Untitled design 1 2023 12 49174c7d07a7ebede541a1c24560b797 3x2
SHARE

ಬೆಣ್ಣೆ (Butter), ಡೈರಿ ಉತ್ಪನ್ನಗಳಲ್ಲಿ ರುಚಿಯಾದ ಒಂದು ಪದಾರ್ಥ. ಭಗವಂತ ಕೃಷ್ಣನಿಗೂ ಬೆಣ್ಣೆ ಅಂದರೆ ಅಚ್ಚುಮೆಚ್ಚಂತೆ. ಕೃಷ್ಣನ ಪ್ರಿಯವಾದ ಆಹಾರ ಪುರಾತನ ಕಾಲದಿಂದಲೂ ಶ್ರೇಷ್ಠತೆ, ಆರೋಗ್ಯಕರ, ರುಚಿಗೆ ಹೆಸರುವಾಸಿ. ಆಗಿನಂತೆ ಬೆಣ್ಣೆ ,‌ ಹಾಲು, ತುಪ್ಪ, ಕೆನೆ ಮೊಸರೆಲ್ಲಾ ಈಗ ಪ್ಯಾಕ್ (Pack) ಆಗಿ ಬರುತ್ತಿದ್ದು, ನಗರದ ಜನ ಇದನ್ನೇ ಬಳಸುತ್ತಿದ್ದಾರೆ. ಎಲ್ಲೋ ಹಳ್ಳಿ ಕಡೆ ಮಾತ್ರ ಮನೆಯಲ್ಲಿ ತಯಾರಿಸಿದ ಬೆಣ್ಣೆ, ಮೊಸರು ಲಭ್ಯವಾಗುತ್ತಿದೆ. ಈ ಡೈರಿ ಉತ್ಪನ್ನಗಳನ್ನು (Dairy Products) ಮನೆಯಲ್ಲಿ ತಯಾರಿಸಿ ತಿನ್ನುವುದು ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಅದರಲ್ಲಿ ಬೆಣ್ಣೆ ಕೂಡ ಒಂದು. ಯಾವುದೇ ಸಂರಕ್ಷಕಗಳು ಮತ್ತು ಬಣ್ಣಗಳನ್ನು ಸೇರಿಸದೇ ಇದನ್ನು ಮನೆಯಲ್ಲಿಯೇ ಮಾಡಿ ಸೇವಿಸುವುದು ಉತ್ತಮ.

ಜಾಹೀರಾತು

ಬೆಣ್ಣೆಯನ್ನು ಮೊಸರನ್ನು ಕಡೆಯುವುದರ ಮೂಲಕ ತೆಗೆಯಲಾಗುತ್ತದೆ. ದೋಸೆಗೆ, ಕೆಲವು ಗ್ರೇವಿ ಹೀಗೆ ಅನೇಕ ಪಾಕ ಪದ್ಧತಿಯಲ್ಲಿ ಬಳಕೆಯಾಗುತ್ತದೆ. ಹಾಗೆ ಕೂಡ ಇದನ್ನು ಚಪಾತಿ, ರೊಟ್ಟಿ, ದೋಸೆಗೆ ಅದ್ದಿಕೊಂಡು ಸಹ ತಿನ್ನಬಹುದು. ಅದರಲ್ಲೂ ಮನೆಯಲ್ಲಿಯೇ ಮೊಸರನ್ನು ಕಡೆದು ತಯಾರಿಸಿದ ಬೆಣ್ಣೆಯಂತೂ ಅತ್ಯದ್ಭುತ ರುಚಿ ನೀಡುತ್ತದೆ ಮತ್ತು ಎಲ್ಲಕ್ಕಿಂತ ಮಿಗಿಲಾಗಿ ಅನೇಕ ಆರೋಗ್ಯ ಲಾಭಗಳನ್ನು ನೀಡುತ್ತದೆ.

ಹೋಮ್‌ ಮೇಡ್‌ ಬೆಣ್ಣೆ ತಿಂದರೆ ಇಷ್ಟೆಲ್ಲಾ ಆರೋಗ್ಯ ಲಾಭಗಳಿವೆ.
* ಪೋಷಕಾಂಶ-ಭರಿತ ಆಹಾರ
ಮನೆಯಲ್ಲಿ ತಯಾರಿಸಿದ ಬಿಳಿ ಬಣ್ಣದ ಬೆಣ್ಣೆ ಎ, ಡಿ, ಇ ಜೀವಸತ್ವಗಳಲ್ಲಿ ಸಮೃದ್ಧವಾಗಿದೆ. ಈ ಪೋಷಕಾಂಶಗಳು ನಮ್ಮ ಒಟ್ಟಾರೆ ಯೋಗಕ್ಷೇಮವನ್ನು ಸುಧಾರಿಸುತ್ತವೆ.

* ಆರೋಗ್ಯಕರ ಕೊಬ್ಬುಗಳು
ಇದು ಒಮೆಗಾ-3 ಕೊಬ್ಬಿನಾಮ್ಲಗಳಂತಹ ಆರೋಗ್ಯಕರ ಕೊಬ್ಬನ್ನು ಹೊಂದಿರುತ್ತದೆ, ಹೃದಯರಕ್ತನಾಳದ ಆರೋಗ್ಯವನ್ನು ಉತ್ತೇಜಿಸುತ್ತದೆ ಮತ್ತು ಮೆದುಳಿನ ಕಾರ್ಯವನ್ನು ಬೆಂಬಲಿಸುತ್ತದೆ.

* ಮೂಳೆಯ ಆರೋಗ್ಯವನ್ನು ಹೆಚ್ಚಿಸುತ್ತದೆ
ಮನೆಯಲ್ಲಿ ತಯಾರಿಸಿದ ಬೆಣ್ಣೆಯು ವಿಟಮಿನ್ ಡಿ ಯಲ್ಲಿ ಸಮೃದ್ಧವಾಗಿದೆ, ಇದು ದೇಹದಲ್ಲಿ ಕ್ಯಾಲ್ಸಿಯಂ ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಇದರಿಂದಾಗಿ ನಿಮ್ಮ ಮೂಳೆಗಳು ಗಟ್ಟಿಗೊಂಡು ಬಲಗೊಳ್ಳುತ್ತವೆ.

ಇದನ್ನೂ ಓದಿ:
ಈ ಅಭ್ಯಾಸಗಳು ಇದ್ದರೆ, ನಿಮ್ಮಂತ ಬುದ್ಧಿವಂತರು ಇನ್ನೊಬ್ಬರಿಲ್ಲ!

* ಚರ್ಮವನ್ನು ಪೋಷಿಸುತ್ತದೆ
ಬೆಣ್ಣೆಯಲ್ಲಿನ ಅಗತ್ಯವಾದ ಜೀವಸತ್ವಗಳು ಮತ್ತು ಆರೋಗ್ಯಕರ ಕೊಬ್ಬಿನ ಸಂಯೋಜನೆಯು ಚರ್ಮದ ಆರೋಗ್ಯಕ್ಕೆ ಕೊಡುಗೆ ನೀಡುತ್ತದೆ. ಇದನ್ನು ನಿಯಮಿತವಾಗಿ ತಿನ್ನುವುದರಿಂದ ನಿಮ್ಮ ಚರ್ಮಕ್ಕೆ ನೈಸರ್ಗಿಕ ಹೊಳಪು ಬರುತ್ತದೆ. ಮುಖಕ್ಕೆ ಕೂಡ ಇದನ್ನು ನೇರವಾಗಿ ಹಚ್ಚಿ ಸ್ವಲ್ಪ ಹೊತ್ತು ತೊಳೆಯಬಹುದು, ಇದು ಮಾಯ್ಚಿರೈಸರ್ ನೀಡುತ್ತದೆ.

ಜಾಹೀರಾತು

*‌ ಜೀರ್ಣಕ್ರಿಯೆಗೆ ಸಹಾಯ
ಬೆಣ್ಣೆಯು ನಮ್ಮ ಆಹಾರ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಮತ್ತು ಗ್ಯಾಸ್‌, ಹೊಟ್ಟೆಯುಬ್ಬರ ಇವುಗಳನ್ನು ದೂರ ಮಾಡಿ ಹೊಟ್ಟೆಯ ಆರೋಗ್ಯ ಸುಧಾರಿಸುತ್ತದೆ.

* ತೂಕ ನಿರ್ವಹಣೆಯಲ್ಲಿ ಸಹಾಯ ಮಾಡುತ್ತದೆ
ಬೆಣ್ಣೆ ತಿಂದರೆ ದಪ್ಪಾ ಆಗುತ್ತೇವೆ ಎಂಬ ನಂಬಿಕೆ ಹಲವರಲ್ಲಿದೆ, ಆದರೆ ಮನೆಯಲ್ಲಿ ತಯಾರಿಸಿದ ಬೆಣ್ಣೆಯ ಮಿತವಾದ ಸೇವನೆ ನಿಜವಾಗಿಯೂ ತೂಕ ನಿರ್ವಹಣೆಯಲ್ಲಿ ಸಹಾಯ ಮಾಡುತ್ತದೆ.

* ಹಾರ್ಮೋನ್ ಬ್ಯಾಲೆನ್ಸ್
ಹೋಮ್‌ಮೇಡ್‌ ಬೆಣ್ಣೆಯು ಆರೋಗ್ಯಕರ ಕೊಬ್ಬನ್ನು ಹೊಂದಿದ್ದು, ಹಾರ್ಮೋನ್ ಸಮತೋಲನಕ್ಕೆ ಕಾರಣವಾಗಿದೆ. ವಿಶೇಷವಾಗಿ ಮಹಿಳೆಯರಲ್ಲಿ, ಅವರ ಸಂತಾನೋತ್ಪತ್ತಿ ಆರೋಗ್ಯವನ್ನು ಬೆಂಬಲಿಸುತ್ತದೆ.

ಜಾಹೀರಾತು

* ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ವಿಟಮಿನ್ ಎ ಸೇರಿದಂತೆ ಮನೆಯಲ್ಲಿ ಮಾಡಿದ ಬೆಣ್ಣೆಯು ಹಲವು ಪೋಷಕಾಂಶಗಳನ್ನು ಹೊಂದಿದ್ದು, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ದೇಹವು ಸೋಂಕಿನ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

* ಒತ್ತಡ ಕಡಿಮೆ ಮಾಡುತ್ತದೆ
ಬೆಣ್ಣೆಯಲ್ಲಿನ ಒಮೆಗಾ-3 ನರಗಳನ್ನು ಸುಧಾರಿಸುತ್ತದೆ ಮತ್ತು ನಮ್ಮಲ್ಲಿನ ಒತ್ತಡವನ್ನು ನಿವಾರಣೆ ಮಾಡುತ್ತದೆ. ಹೀಗಾಗಿ ಮನೆಯಲ್ಲಿ ಮಾಡಿದ ಬೆಣ್ಣೆ ಮೆದುಳು ಮತ್ತು ಮಾನಸಿಕ ಆರೋಗ್ಯಕ್ಕೂ ಒಳ್ಳೆಯದು.

ಹಾರ್ಸ್‌ ರೈಡಿಂಗ್ ಮಾಡಿ ಮಿಂಚಿದ ಕಾಂತಾರ ಚೆಲುವೆ!


ಹಾರ್ಸ್‌ ರೈಡಿಂಗ್ ಮಾಡಿ ಮಿಂಚಿದ ಕಾಂತಾರ ಚೆಲುವೆ!

* ಶಕ್ತಿಯ ಹೆಚ್ಚಳ

ಪೋಷಕಾಂಶಗಳ ಜೊತೆ ಕ್ಯಾಲೋರಿ ಹೊಂದಿರುವ ಬೆಣ್ಣೆಯು ದಿನದ ಶಕ್ತಿಯನ್ನು ಹೆಚ್ಚಿಸುತ್ತದೆ. ದೈಹಿಕ ಕೆಲಸಗಳನ್ನು ಮಾಡಲು ಶಕ್ತಿ ಪೂರೈಸುತ್ತದೆ.

ಜಾಹೀರಾತು

ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ

You Might Also Like

ಮನೆ ಬಾಗಿಲಿಗೆ ಆರೋಗ್ಯ ಸೇವೆ : ಗೃಹ ಆರೋಗ್ಯ ಯೋಜನೆ ಜಾರಿಗೆ ಸಿದ್ಧತೆ

ಪಿಟ್‌ಬುಲ್ ಟೆರಿಯರ್ ಸೇರಿದಂತೆ 23 ‘ಅಪಾಯಕಾರಿ’ ಶ್ವಾನ ತಳಿ ನಿಷೇಧಕ್ಕೆ ಕೇಂದ್ರ ಪ್ರಸ್ತಾಪ

ನೀವು ಮಾಡುವ ವ್ಯಾಯಾಮ ದೇಹಕ್ಕೆ ಮಾತ್ರವಲ್ಲ, ಮನಸ್ಸಿಗೂ ಮದ್ದು! ಹೇಗೆ ಗೊತ್ತಾ?

ಈ ಆಹಾರವನ್ನು ತಿಂದರೆ ಸಾಕು, ಯಾವ ರೋಗನೂ ಹತ್ತಿರ ಬರೋದಿಲ್ಲ!

ಸಿಕ್ಕಾ ಪಟ್ಟೆ ಕೂದಲು ಉದುರುತ್ತಿದೆಯೇ? ಹಾಗಿದ್ದರೆ ಈ 5 ಬೆಸ್ಟ್‌ ಆ್ಯಂಟಿ ಹೇರ್‌ ಫಾಲ್‌ ಶ್ಯಾಂಪೂಗಳನ್ನು ಟ್ರೈ ಮಾಡಿ

Share This Article
Facebook Copy Link Print
Previous Article Untitled design 4 2023 12 40a06339b76c73005c9650ed4a1f5703 3x2 Untitled design 4 2023 12 40a06339b76c73005c9650ed4a1f5703 3x2 Untitled design 4 2023 12 40a06339b76c73005c9650ed4a1f5703 3x2 ಜೀವನದಲ್ಲಿ ಮುಂದೆ ಬರಬೇಕು ಅಂದ್ರೆ ಪ್ರತಿದಿನ ಬೆಳಿಗ್ಗೆ ಈ ಕೆಲಸಗಳನ್ನು ಮಾಡಿ ಸಾಕು
Next Article Untitled design 1 2023 12 2d346defd89ec2da8939521598d32438 3x2 Untitled design 1 2023 12 2d346defd89ec2da8939521598d32438 3x2 Untitled design 1 2023 12 2d346defd89ec2da8939521598d32438 3x2 ಸಿಕ್ಕಾ ಪಟ್ಟೆ ಕೂದಲು ಉದುರುತ್ತಿದೆಯೇ? ಹಾಗಿದ್ದರೆ ಈ 5 ಬೆಸ್ಟ್‌ ಆ್ಯಂಟಿ ಹೇರ್‌ ಫಾಲ್‌ ಶ್ಯಾಂಪೂಗಳನ್ನು ಟ್ರೈ ಮಾಡಿ
Leave a Comment Leave a Comment

Leave a Reply Cancel reply

Your email address will not be published. Required fields are marked *

Stay Connected

235.3kFollowersLike
69.1kFollowersFollow
11.6kFollowersPin
56.4kFollowersFollow
136kSubscribersSubscribe
4.4kFollowersFollow
Join Whatsapp
Ad image
Ad imageAd image

Latest News

RC RC RC
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಅಬ್ಬರ – 6 ವಿಕೆಟ್ ಗೆಲುವಿನಿಂದ ಐಪಿಎಲ್‌ಗೆ ಭರ್ಜರಿ ಚಾಲನೆ
ಕ್ರೀಡೆ-Sports
March 29, 2026
Rain Alert
ರಾಜ್ಯದಲ್ಲಿ ಇನ್ನೊಂದು ವಾರ ಭಾರಿ ಮಳೆ ಸಾಧ್ಯತೆ, ಹಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌ ಘೋಷಣೆ
ರಾಜ್ಯ-Karnataka
March 29, 2026
Mohammed Shareek Mohammed Shareek Mohammed Shareek
ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ : ತಪ್ಪೊಪ್ಪಿಕೊಂಡ ಆರೋಪಿ ಮೊಹಮ್ಮದ್ ಶಾರೀಕ್
ರಾಜ್ಯ-Karnataka
March 29, 2026
US 1 US 1 US 1
ಅಮೆರಿಕಾದಾದ್ಯಂತ ‘ನೋ ಕಿಂಗ್ಸ್’ ಪ್ರತಿಭಟನೆ: ಟ್ರಂಪ್ ವಿರುದ್ಧ ಜನರ ಆಕ್ರೋಶ
ವಿದೇಶ-International
March 29, 2026
https://sampoornavaaninews.in/wp-content/uploads/2024/10/WhatsApp-Video-2024-10-04-at-00.03.25_2025f30f.mp4
Follow US
Copyright © 2024 SampoornaVaaniNews. All Rights Reserved | Designed and Developed By Technoy Global Solutions
Welcome Back!

Sign in to your account

Username or Email Address
Password

Lost your password?

Not a member? Sign Up