By using this site, you agree to the Privacy Policy and Terms of Use.
Accept
Sampoorna NewsSampoorna NewsSampoorna News
  • Home
  • Latest
  • ರಾಜ್ಯ
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
  • ಕ್ರೀಡೆ
    • ಕ್ರಿಕೆಟ್
    • ಇತರೆ
  • ಕೃಷಿ-Agriculture
  • ಆಹಾರ
    • ಸಸ್ಯಾಹಾರಿ
    • ಮಾಂಸಾಹಾರಿ
  • ಕ್ರೈಂ
  • Court
  • epaper
  • Web Stories
  • Videos
Reading: ಯಾವುದೇ ಕಾರಣಕ್ಕೂ ಮೊಡವೆಗಳನ್ನು ಒಡೆಯಲೇಬಾರದು, ಕಾರಣ ಹೀಗಿದೆ ನೋಡಿ
Share
Font ResizerAa
Font ResizerAa
Sampoorna NewsSampoorna News
  • Home
  • Latest
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
  • ಕ್ರೀಡೆ
  • ಕೃಷಿ-Agriculture
  • ಆಹಾರ
  • ಕ್ರೈಂ
  • Court
  • epaper
  • Web Stories
  • Videos
  • ಜಿಲ್ಲೆಗಳು
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • Entertainment
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
Have an existing account? Sign In
Follow US
© 2024 All Rights Reserved.

Home - ಆರೋಗ್ಯ - ಯಾವುದೇ ಕಾರಣಕ್ಕೂ ಮೊಡವೆಗಳನ್ನು ಒಡೆಯಲೇಬಾರದು, ಕಾರಣ ಹೀಗಿದೆ ನೋಡಿ

ಆರೋಗ್ಯ

ಯಾವುದೇ ಕಾರಣಕ್ಕೂ ಮೊಡವೆಗಳನ್ನು ಒಡೆಯಲೇಬಾರದು, ಕಾರಣ ಹೀಗಿದೆ ನೋಡಿ

Published March 9, 2024
Share
3 Min Read
Untitled design 2023 12 4905f0a3285d01d205e2f5137c85b417 3x2 Untitled design 2023 12 4905f0a3285d01d205e2f5137c85b417 3x2 Untitled design 2023 12 4905f0a3285d01d205e2f5137c85b417 3x2
SHARE

ಸಾಮಾನ್ಯವಾಗಿ ಹೆಣ್ಣುಮಕ್ಕಳು ಎದುರಿಸುವ ಅನೇಕ ಸಮಸ್ಯೆಗಳಲ್ಲಿ ಮೊಡವೆ ಕೂಡ ಒಂದು. ಇದೊಂದು ಚರ್ಮದ ಸಮಸ್ಯೆಯಾಗಿದ್ದು ಎಣ್ಣೆಯ ಅತಿಯಾದ ಉತ್ಪಾದನೆ ಹಾಗೂ ಬ್ಯಾಕ್ಟೀರಿಯಾ ರಚನೆಯು ಮುಖದ ಮೇಲೆ ಕೆಂಪನೆಯ, ಕೋಮಲ ಉಬ್ಬುಗಳ ರಚನೆಗೆ ಕಾರಣವಾಗಿದೆ ಇದನ್ನೇ ಮೊಡವೆ, ಪಿಂಪಲ್ ಎಂದು ಕರೆಯಲಾಗುತ್ತದೆ. ಯವ್ವಾನಾವಸ್ಥೆಯಲ್ಲಿ ಹಾರ್ಮೋನ್ (Hormone) ಬದಲಾವಣೆಗಳಿಂದ ಹೆಚ್ಚಾಗಿ ಯುವಕ ಯುವತಿಯರು ಮೊಡವೆಗಳ ಸಮಸ್ಯೆಯನ್ನು ಅನುಭವಿಸುತ್ತಾರೆ. ಮೊಡವೆಗಳು ವಿವಿಧ ಅಂಶಗಳಿಂದ ಉಂಟಾಗಬಹುದು ಮತ್ತು ಮುಖದ ಮೇಲೆ ಬ್ಯಾಕ್ಟೀರಿಯಾದ (Bacteria)  ಶೇಖರಣೆಯು ಮೊಡವೆಗಳುಂಟಾಗಲು ಸಾಮಾನ್ಯ ಕಾರಣವಾಗಿದೆ. ಇನ್ನು ಕೆಲವೊಮ್ಮೆ ಮುಖದಲ್ಲಿ ಇಲ್ಲವೇ ಚರ್ಮದಲ್ಲಿನ ಕೊಳಕು ಕೂಡ ಮೊಡವೆಗಳ ಬ್ಯಾಕ್ಟೀರಿಯಾವನ್ನು ಪ್ರಚೋದಿಸಿ ಮೊಡವೆಗಳ ರಚನೆಗೆ ಕಾರಣವಾಗುತ್ತವೆ.

ಜಾಹೀರಾತು

ಮೊಡವೆಗಳು ಉಂಟಾಗಲು ಏನು ಕಾರಣ ಎಂಬುದನ್ನು ನೋಡುವುದಾದರೆ, ಅನೇಕ ಕಾರಣಗಳಿವೆ ಎಂದು verywellhealth.com ತಿಳಿಸುತ್ತದೆ. ಈ ವೆಬ್‌ಸೈಟ್ ನೀಡಿರುವ ಮಾಹಿತಿಯ ಪ್ರಕಾರ, ಮುಖದ ಬ್ಯಾಕ್ಟೀರಿಯಾ ಸೋಂಕು ಸಂಭವಿಸಿದಾಗ ಚರ್ಮ ಈ ಸಮಯದಲ್ಲಿ ಸಂರಕ್ಷಣಾ ತಡೆಗೋಡೆಯನ್ನು ನಿರ್ಮಿಸುತ್ತದೆ. ಇದುವೇ ಮೊಡವೆಯಾಗಿ ಮಾರ್ಪಡುತ್ತದೆ ಅಂತೆಯೇ ಸೋಂಕನ್ನು ಪರಿಹರಿಸುವ ಗುರಿಯನ್ನು ಇದು ಹೊಂದಿದೆ. ಮುಖದ ಮೇಲೆ ಮೊಡವೆ ಕಾಣಿಸಿಕೊಂಡಾಗ ಅದು ಬ್ಯಾಕ್ಟೀರಿಯಾವನ್ನು ಎದುರಿಸಲು ದೇಹದಿಂದ ಉತ್ಪತ್ತಿಯಾಗುವ ದ್ರವದಿಂದ ತುಂಬುತ್ತದೆ ಎಂದು ಸೌಂದರ್ಯ ತಜ್ಞರು ಸೂಚಿಸುತ್ತಾರೆ. ಬಿಳಿ ರಕ್ತ ಕಣಗಳನ್ನು ಹೊಂದಿರುವ ಈ ದ್ರವವು ಸೋಂಕನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಅದರ ಕಾರ್ಯವು ಪೂರ್ಣಗೊಂಡ ನಂತರ, ಬ್ಯಾಕ್ಟೀರಿಯಾ ನಿರ್ಮೂಲನೆಯಾಗುತ್ತದೆ ಜೊತೆಗೆ ಮೊಡವೆ ಕೂಡ ತನ್ನಷ್ಟಕ್ಕೆ ಕಣ್ಮರೆಯಾಗುತ್ತದೆ.

ಮೊಡವೆ ಸೌಂದರ್ಯ ಕಾಳಜಿಯ ಪ್ರತೀಕವಾಗಿದೆ

ನಿಜವಾಗಿ ನೋಡುವುದಾದರೆ ಮೊಡವೆ ಎಂಬುದು ಸೌಂದರ್ಯದ ಕಾಳಜಿಯ ಪ್ರತೀಕವಾಗಿದೆ ಅಂತೆಯೇ ಇದು ಚರ್ಮದ ಶುದ್ಧೀಕರಣದ ಪ್ರಕ್ರಿಯೆಯ ಒಂದು ಭಾಗವಾಗಿದೆ. ಮೊಡವೆಯನ್ನು ಕೈಯಿಂದ ಒಡೆಯುವುದು ಈ ನೈಸರ್ಗಿಕ ಪ್ರಕ್ರಿಯೆಯನ್ನು ಅಡ್ಡಿಪಡಿಸುತ್ತದೆ ಅಂತೆಯೇ ಸೋಂಕು ಹರಡುವ ಬ್ಯಾಕ್ಟೀರಿಯಾ ಇನ್ನಷ್ಟು ಹರಡಲು ಅವಕಾಶವನ್ನೀಯುತ್ತದೆ ಇದರಿಂದ ಮುಖದಲ್ಲಿ ಇನ್ನಷ್ಟು ಮೊಡವೆಗಳು ಉಂಟಾಗುತ್ತದೆ. ಹೀಗಾಗಿಯೇ ಮೊಡವೆಗಳನ್ನು ಒಡೆಯಬಾರದು ಎಂದು ಸೌಂದರ್ಯ ತಜ್ಞರು ಸಲಹೆ ನೀಡಿದ್ದು, ಇದರಿಂದ ಸೋಂಕು ಹೆಚ್ಚಾಗುವುದನ್ನು ತಡೆಯಬಹುದು ಎಂದು ತಿಳಿಸುತ್ತಾರೆ.

ಇದನ್ನೂ ಓದಿ:
ರಜೆಗೆ ಊರಿಗೆ ಬಂದಿದ್ದ ಯೋಧ ರಸ್ತೆ ಅಪಘಾತದಲ್ಲಿ ಸಾವು

ಜಾಹೀರಾತು

ಮೊಡವೆಗಳ ಕುರಿತು ಸಾಮಾನ್ಯ ಮಿಥ್ಯ

ಮಲಬದ್ಧತೆಯಿಂದ ಮೊಡವೆ ಉಂಟಾಗುತ್ತದೆ ಎಂಬುದಕ್ಕೆ ನಿರ್ಣಾಯಕ ಪುರಾವೆ ಇಲ್ಲದಿದ್ದರೂ ಹೆಚ್ಚಿದ ಒತ್ತಡವು ಒತ್ತಡದ ಹಾರ್ಮೋನ್‌ಗಳ ಬಿಡುಗಡೆಯ ಮೂಲಕ ಮೊಡವೆಗಳಿಗೆ ಕಾರಣವಾಗುತ್ತದೆ. ಮುಖದ ಕೊಳಕುಗಳಿಂದ ಕೂಡ ಮೊಡವೆ ಉತ್ಪತ್ತಿಯಾಗುವುದಿಲ್ಲ. ಆದರೆ ಮುಖದಲ್ಲಿನ ಕೊಳೆ ಮುಖದ ಮೇಲಿನ ಮೊಡವೆಗಳನ್ನು ಉಲ್ಬಣಗೊಳಿಸಲು ಸೂಕ್ಷ್ಮಜೀವಿಗಳನ್ನು ಪ್ರಚೋದಿಸಬಹುದು ಹಾಗಾಗಿ ಮುಖವನ್ನು ಸ್ವಚ್ಛವಾಗಿರಿಸಲು ಸಲಹೆ ನೀಡಲಾಗುತ್ತದೆ. ಇನ್ನು ಆಗಾಗ್ಗೆ ಹೆಚ್ಚುಚ್ಚು ಬಾರಿ ಮುಖ ತೊಳೆಯುವುದು ಚರ್ಮದ ಕಿರಿಕಿರಿಗೆ ಕಾರಣವಾಗುತ್ತದೆ

ಮೊಡವೆ ನಿರಂತರವಾಗಿ ಮುಖದಲ್ಲಿ ಉಳಿಯುವುದಿಲ್ಲ

ಮೊಡವೆ ಎಂಬುದು ದೀರ್ಘಕಾಲ ಮುಖದಲ್ಲಿಯೇ ಉಳಿಯುವಂತಹದ್ದು ಎಂಬುದು ನಮ್ಮಲ್ಲಿ ಹೆಚ್ಚಿನವರ ನಂಬಿಕೆಯಾಗಿದೆ. ಇದು ಚರ್ಮದ ಮೇಲ್ಮೈ ಅಡಿಯಲ್ಲಿ ದೀರ್ಘಕಾಲದ ಉಪಸ್ಥಿತಿಯ ಸಾಮರ್ಥ್ಯವನ್ನು ಸೂಚಿಸುತ್ತದೆ. ಮೊಡವೆಗಳ ನಿರ್ವಹಣೆಗೆ ನಿರಂತರ ಗಮನ ಬೇಕು ಮತ್ತು ಪರಿಣಾಮಕಾರಿ ನಿರ್ವಹಣೆಗಾಗಿ ವೃತ್ತಿಪರ ಸಹಾಯವನ್ನು ಪಡೆಯುವುದು ಸೂಕ್ತವಾಗಿದೆ.

ಜಾಹೀರಾತು
ಒಂದು ಮಗುವಿಗೆ ತಾಯಿಯಾದ್ರೂ ಗ್ಲಾಮರ್ನಲ್ಲಿ ಟಾಪ್ ಕಾಜಲ್!


ಒಂದು ಮಗುವಿಗೆ ತಾಯಿಯಾದ್ರೂ ಗ್ಲಾಮರ್ನಲ್ಲಿ ಟಾಪ್ ಕಾಜಲ್!

ನಿರ್ದಿಷ್ಟ ಆಹಾರ, ಒತ್ತಡದಿಂದ ಮೊಡವೆ ಉಂಟಾಗುತ್ತದೆಯೇ?

ಕೆಲವು ಆಹಾರ ತಿಂದಾಗ ಇಲ್ಲವೇ ಒತ್ತಡದಲ್ಲಿದ್ದಾಗ ಮೊಡವೆ ಉಂಟಾಗುತ್ತದೆ ಎಂಬುದು ಸತ್ಯ ವಿಷಯವಲ್ಲ. ಆದರೆ ಇವುಗಳು ಮೊಡವೆಗಳ ಸಮಸ್ಯೆಯನ್ನು ಹೆಚ್ಚಿಸಬಹುದು. ಮೊಡವೆಗಳ ಕುರಿತು ನಡೆಸಿದ ಅಧ್ಯಯನದಲ್ಲಿ ಪರೀಕ್ಷೆಯ ಮೊದಲು ಹಾಗೂ ನಂತರ ದೊರೆತ ಫಲಿತಾಂಶವು ಹೆಚ್ಚಿನ ಒತ್ತಡವು ಮೊಡವೆಗಳನ್ನು ಇನ್ನಷ್ಟು ಹೆಚ್ಚಿಸುತ್ತದೆ ಹಾಗೂ ಅವುಗಳನ್ನು ಹೆಚ್ಚು ಹದಗೆಡಿಸುತ್ತವೆ ಎಂಬುದನ್ನು ಖಾತ್ರಿಪಡಿಸಿದೆ.

ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ

You Might Also Like

ಸತತ ಮೂರು ದಿನಗಳ ಕಾಲ ಬರೀ ಹಣ್ಣನ್ನು ಮಾತ್ರ ತಿಂದರೆ ದೇಹಕ್ಕೆ ಏನಾಗುತ್ತೆ?

ಇವೇ ನೋಡಿ ಕಡಿಮೆ ಸಕ್ಕರೆ ಪ್ರಮಾಣ ಹೊಂದಿರುವ ಡ್ರೈ ಫ್ರೂಟ್ಸ್​ಗಳು! ಶುಗರ್​ ಇರುವವರಿಗೆ ಬೆಸ್ಟ್​

ಉಸಿರಾಟದಿಂದಲೂ ಹರಡುತ್ತಿದೆ ಮಾಲಿನ್ಯ, ಶ್ವಾಸಕೋಶದಿಂದ ಹೊರಬರುತ್ತಿದೆಯಂತೆ ಅಪಾಯಕಾರಿ ಅನಿಲ!

Christmas Tree ಇಂದನೂ ಉಂಟಾಗುತ್ತದೆ ನೆಗಡಿ, ಅಲರ್ಜಿ! ಏನಿದು ಕ್ರಿಸ್‌ಮಸ್‌ ಟ್ರೀ ಸಿಂಡ್ರೋಮ್‌?

ಮಳೆಗಾಲದಲ್ಲಿ ಟ್ರೇಕಿಂಗ್ ಹೋಗುವ ಮುನ್ನ ಎಚ್ಚರ…!

Share This Article
Facebook Copy Link Print
Previous Article TN 2 2 16811847423x2 TN 2 2 16811847423x2 TN 2 2 16811847423x2 ಯಾವುದೇ ಕಾರಣಕ್ಕೂ ಬೇರೆ ಪಕ್ಷದ ಜೊತೆ ಸರ್ಕಾರ ಮಾಡಲ್ಲ: HD ಕುಮಾರಸ್ವಾಮಿ
Next Article Monkey 1 16808567933x2 Monkey 1 16808567933x2 Monkey 1 16808567933x2 ಮೃತ ತಾತನ ಹಣೆಗೆ ಮುತ್ತಿಟ್ಟ ಕೋತಿ, ಸಂಬಂಧ ಅಂದ್ರೆ ಇದು ಕಣ್ರೀ! – News18 ಕನ್ನಡ
Leave a Comment Leave a Comment

Leave a Reply Cancel reply

Your email address will not be published. Required fields are marked *

Stay Connected

235.3kFollowersLike
69.1kFollowersFollow
11.6kFollowersPin
56.4kFollowersFollow
136kSubscribersSubscribe
4.4kFollowersFollow
Join Whatsapp
Ad image
Ad imageAd image

Latest News

RC RC RC
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಅಬ್ಬರ – 6 ವಿಕೆಟ್ ಗೆಲುವಿನಿಂದ ಐಪಿಎಲ್‌ಗೆ ಭರ್ಜರಿ ಚಾಲನೆ
ಕ್ರೀಡೆ-Sports
March 29, 2026
Rain Alert
ರಾಜ್ಯದಲ್ಲಿ ಇನ್ನೊಂದು ವಾರ ಭಾರಿ ಮಳೆ ಸಾಧ್ಯತೆ, ಹಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌ ಘೋಷಣೆ
ರಾಜ್ಯ-Karnataka
March 29, 2026
Mohammed Shareek Mohammed Shareek Mohammed Shareek
ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ : ತಪ್ಪೊಪ್ಪಿಕೊಂಡ ಆರೋಪಿ ಮೊಹಮ್ಮದ್ ಶಾರೀಕ್
ರಾಜ್ಯ-Karnataka
March 29, 2026
US 1 US 1 US 1
ಅಮೆರಿಕಾದಾದ್ಯಂತ ‘ನೋ ಕಿಂಗ್ಸ್’ ಪ್ರತಿಭಟನೆ: ಟ್ರಂಪ್ ವಿರುದ್ಧ ಜನರ ಆಕ್ರೋಶ
ವಿದೇಶ-International
March 29, 2026
https://sampoornavaaninews.in/wp-content/uploads/2024/10/WhatsApp-Video-2024-10-04-at-00.03.25_2025f30f.mp4
Follow US
Copyright © 2024 SampoornaVaaniNews. All Rights Reserved | Designed and Developed By Technoy Global Solutions
Welcome Back!

Sign in to your account

Username or Email Address
Password

Lost your password?

Not a member? Sign Up