By using this site, you agree to the Privacy Policy and Terms of Use.
Accept
Sampoorna NewsSampoorna NewsSampoorna News
  • Home
  • Latest
  • ರಾಜ್ಯ
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
  • ಕ್ರೀಡೆ
    • ಕ್ರಿಕೆಟ್
    • ಇತರೆ
  • ಕೃಷಿ-Agriculture
  • ಆಹಾರ
    • ಸಸ್ಯಾಹಾರಿ
    • ಮಾಂಸಾಹಾರಿ
  • ಕ್ರೈಂ
  • Court
  • epaper
  • Web Stories
  • Videos
Reading: ವಿಜಯನಗರಕ್ಕೆಉದ್ದ ಕತ್ತಿನ ವಿಶೇಷ ಅತಿಥಿ! – News18 ಕನ್ನಡ
Share
Font ResizerAa
Font ResizerAa
Sampoorna NewsSampoorna News
  • Home
  • Latest
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
  • ಕ್ರೀಡೆ
  • ಕೃಷಿ-Agriculture
  • ಆಹಾರ
  • ಕ್ರೈಂ
  • Court
  • epaper
  • Web Stories
  • Videos
  • ಜಿಲ್ಲೆಗಳು
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • Entertainment
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
Have an existing account? Sign In
Follow US
© 2024 All Rights Reserved.

Home - ಬಳ್ಳಾರಿ-Ballary - ವಿಜಯನಗರಕ್ಕೆಉದ್ದ ಕತ್ತಿನ ವಿಶೇಷ ಅತಿಥಿ! – News18 ಕನ್ನಡ

ಬಳ್ಳಾರಿ-Ballary

ವಿಜಯನಗರಕ್ಕೆಉದ್ದ ಕತ್ತಿನ ವಿಶೇಷ ಅತಿಥಿ! – News18 ಕನ್ನಡ

Published March 9, 2024
Share
1 Min Read
Add a heading 2023 01 30T105917.516 16750588433x2 Add a heading 2023 01 30T105917.516 16750588433x2 Add a heading 2023 01 30T105917.516 16750588433x2
SHARE

ವಿಜಯನಗರ: ಬಿಹಾರದಿಂದ ನಮ್ಮ ಕರ್ನಾಟಕದ ವಿಜಯನಗರಕ್ಕೆ ಅತಿಥಿಯೊಬ್ರು ಆಗಮಿಸಿದ್ದಾರೆ! ಹೌದು, ವಿಜಯನಗರಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಮೃಗಾಲಯಕ್ಕೆ (Atal Bihari Vajpayee Zoo) ಹೊಸ ಅತಿಥಿ ಆಗಮನವಾಗಿದೆ. ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ (Hospet) ಕಮಲಾಪುರ ಬಳಿಯ ಮೃಗಾಲಯದಲ್ಲಿ ಉದ್ದ ಕತ್ತಿನ ಜಿರಾಫೆ (Giraffe) ಖುಷಿ ಖುಷಿಯಿಂದ ವಿಹರಿಸುತ್ತಿದೆ.

ಬಿಹಾರದ ಪಾಟ್ನಾ ಮೃಗಾಲಯದಿಂದ ಅಟಲ್ ಬಿಹಾರಿ ವಾಜಪೇಯಿ ಮೃಗಾಲಯಕ್ಕೆ ಈ ಜಿರಾಫೆ ಆಗಮಿಸಿದೆ. ನಾಲ್ಕು ದಿನಗಳ ಕಾಲ ರಸ್ತೆಮಾರ್ಗದ ಮೂಲಕ ಬಿಹಾರದಿಂದ ಜಿರಾಫೆಯನ್ನು ಕರೆತರಲಾಗಿದೆ.

ಜಾಹೀರಾತು

ಇದನ್ನೂ ಓದಿ: 
Vijayanagara: ಉತ್ತರ ಕರ್ನಾಟಕದಲ್ಲಿ ಅಡಿಕೆ ತೋಟದ ನಡುವೆ ಕಾಫಿ ಕೃಷಿ!

4ರ ಹರೆಯದ ಜಿರಾಫೆ
ಅಂದಹಾಗೆ ಈ ಜಿರಾಫೆಗೆ ಇನ್ನೂ 4 ವರ್ಷ ಮಾತ್ರ. ವಿಶೇಷ ಬೋನು ಅಳವಡಿಸಿ ಅಟಲ್ ಬಿಹಾರಿ ವಾಜಪೇಯಿ ಮೃಗಾಲಯಕ್ಕೆ ಜಿರಾಫೆಯನ್ನ ಶಿಫ್ಟ್ ಮಾಡಲಾಗಿದೆ. ಅಲ್ಲದೇ, ಮೈಸೂರು ಮೃಗಾಲಯದಿಂದ ಮತ್ತೊಂದು ಜಿರಾಫೆ ತರಲು ತೀರ್ಮಾನಿಸಲಾಗಿದೆ.

News18ಕನ್ನಡ


News18ಕನ್ನಡ

ಇದನ್ನೂ ಓದಿ: 
Viral News: ಹೊಸಪೇಟೆಯಲ್ಲಿ ಅಪರೂಪದ ವಿದ್ಯಮಾನ, ಮರಳಿ ಮನೆ ಸೇರಿದ ಯೂರೋಪಿಯನ್ ರಣಹದ್ದು

ಸ್ಥಳೀಯರ ಸಂತಸ ಹೆಚ್ಚಿಸಿದ ಜಿರಾಫೆ
ಒಟ್ಟಾರೆ ವಿಜಯನಗರಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಮೃಗಾಲಯಕ್ಕೆ ಹೊಸ ಅತಿಥಿ ಆಗಮನವಾಗಿರೋದು ವನ್ಯಜೀವಿಗಳ ಖುಷಿಗೆ ಕಾರಣವಾಗಿದೆ. ಅಲ್ಲದೇ, ಜಿಲ್ಲೆಯ ಜನರೂ ಹೆಚ್ಚಿನ ಸಂಖ್ಯೆಯಲ್ಲಿ ಮೃಗಾಲಯಕ್ಕೆ ಆಗಮಿಸಿ ಜಿರಾಫೆ ನೋಡಿ ಸಂಭ್ರಮಿಸ್ತಿದ್ದಾರೆ.

ಮಾಹಿತಿ, ವಿಡಿಯೋ: ಬಸವರಾಜ್ ಹಾರನಹಳ್ಳಿ, ನ್ಯೂಸ್ 18 ಕನ್ನಡ ಬಳ್ಳಾರಿ

ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ

You Might Also Like

Vijayanagara: ರೈತರಿಗೆ ಕನ್ಯೆ ಕೊಡಲಿ, ಜನರ ಮನಸ್ಸು ಬದಲಾಗಲಿ; ದೇವರ ಮೊರೆಹೋದ ರೈತ

5 ರೂಪಾಯಿ ಉಳಿಸಲು ಹೋಗಿ ಜೀವವನ್ನೇ ಕಳೆದುಕೊಳ್ತಿದ್ದ ಯುವಕ! – News18 ಕನ್ನಡ

ನಾರಾ ಭರತ್ ರೆಡ್ಡಿ ನಾಮಪತ್ರ ಸಲ್ಲಿಕೆ ವೇಳೆ ಜನವೋ ಜನ!

ಪ್ರಮುಖ ನಿಲ್ದಾಣದಲ್ಲಿ ರೈಲು ನಿಲುಗಡೆ ತಾತ್ಕಾಲಿಕ ರದ್ದು, ಇಲ್ಲಿದೆ ಮಾಹಿತಿ – News18 ಕನ್ನಡ

ಹಂಪಿಯ ಆಟೋ ಚಾಲಕನ ಜೊತೆ ಬೆಲ್ಜಿಯಂ ಸುಂದರಿಯ ಮದುವೆ! – News18 ಕನ್ನಡ

Share This Article
Facebook Copy Link Print
Previous Article bean 2023 12 02cbd028bc31f10ac0ab6dfca5255d70 3x2 bean 2023 12 02cbd028bc31f10ac0ab6dfca5255d70 3x2 bean 2023 12 02cbd028bc31f10ac0ab6dfca5255d70 3x2 ಚಳಿಗಾಲದಲ್ಲಿ ಹಸಿರು ಬಟಾಣಿ ತಿಂದ್ರೆ ಏನೆಲ್ಲಾ ಲಾಭ! ಯಾವೆಲ್ಲಾ ರೋಗಕ್ಕೆ ಇದು ರಾಮಬಾಣ
Next Article breathing 6 2023 11 93ac5853ed8b97d06eb97bc9ed986e7a 3x2 breathing 6 2023 11 93ac5853ed8b97d06eb97bc9ed986e7a 3x2 breathing 6 2023 11 93ac5853ed8b97d06eb97bc9ed986e7a 3x2 ಉಸಿರಾಟದಿಂದಲೂ ಹರಡುತ್ತಿದೆ ಮಾಲಿನ್ಯ, ಶ್ವಾಸಕೋಶದಿಂದ ಹೊರಬರುತ್ತಿದೆಯಂತೆ ಅಪಾಯಕಾರಿ ಅನಿಲ!
Leave a Comment Leave a Comment

Leave a Reply Cancel reply

Your email address will not be published. Required fields are marked *

Stay Connected

235.3kFollowersLike
69.1kFollowersFollow
11.6kFollowersPin
56.4kFollowersFollow
136kSubscribersSubscribe
4.4kFollowersFollow
Join Whatsapp
Ad image
Ad imageAd image

Latest News

Trump Trump Trump
ಅಮೆರಿಕಾ-ಇರಾನ್ ಮಾತುಕತೆ : ಇರಾನ್ ಇಂಧನ ತಾಣಗಳ ಮೇಲಿನ ದಾಳಿ ಮುಂದೂಡಿದ ಟ್ರಂಪ್
ವಿದೇಶ-International
March 23, 2026
Samarth Samarth Samarth
ದಾವಣಗೆರೆ ದಕ್ಷಿಣ ಕ್ಷೇತ್ರ ಉಪಚುನಾವಣೆ : ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಸಮರ್ಥ ಶಾಮನೂರು
ರಾಜ್ಯ-Karnataka
March 23, 2026
Meti Meti Meti
ಬಾಗಲಕೋಟೆ ಉಪಚುನಾವಣೆ : ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ನಾಮಪತ್ರ ಸಲ್ಲಿಕೆ
ರಾಜ್ಯ-Karnataka
March 23, 2026
PM Modi PM Modi PM Modi
ಪಶ್ಚಿಮ ಏಷ್ಯಾ ಉದ್ವಿಗ್ನತೆ ನಡುವೆಯೂ ಇಂಧನದ ದೃಷ್ಟಿಯಿಂದ ಭಾರತ ಸುರಕ್ಷಿತವಾಗಿದೆ : ಪ್ರಧಾನಿ ಮೋದಿ
ರಾಷ್ಟ್ರೀಯ-National
March 23, 2026
https://sampoornavaaninews.in/wp-content/uploads/2024/10/WhatsApp-Video-2024-10-04-at-00.03.25_2025f30f.mp4
Follow US
Copyright © 2024 SampoornaVaaniNews. All Rights Reserved | Designed and Developed By Technoy Global Solutions
Welcome Back!

Sign in to your account

Username or Email Address
Password

Lost your password?

Not a member? Sign Up