By using this site, you agree to the Privacy Policy and Terms of Use.
Accept
Sampoorna Vaani NewsSampoorna Vaani NewsSampoorna Vaani News
  • Home
  • Latest
  • ರಾಜ್ಯ
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
  • ಕ್ರೀಡೆ
    • ಕ್ರಿಕೆಟ್
    • ಇತರೆ
  • ಕೃಷಿ-Agriculture
  • ಆಹಾರ
    • ಸಸ್ಯಾಹಾರಿ
    • ಮಾಂಸಾಹಾರಿ
  • ಕ್ರೈಂ
  • Court
  • epaper
  • Web Stories
  • Videos
Reading: ಸತತ ಮೂರು ದಿನಗಳ ಕಾಲ ಬರೀ ಹಣ್ಣನ್ನು ಮಾತ್ರ ತಿಂದರೆ ದೇಹಕ್ಕೆ ಏನಾಗುತ್ತೆ?
Share
Font ResizerAa
Font ResizerAa
Sampoorna Vaani NewsSampoorna Vaani News
  • Home
  • Latest
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
  • ಕ್ರೀಡೆ
  • ಕೃಷಿ-Agriculture
  • ಆಹಾರ
  • ಕ್ರೈಂ
  • Court
  • epaper
  • Web Stories
  • Videos
  • ಜಿಲ್ಲೆಗಳು
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • Entertainment
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
Have an existing account? Sign In
Follow US
© 2024 All Rights Reserved.
Sampoorna Vaani News > Blog > ಆರೋಗ್ಯ > ಸತತ ಮೂರು ದಿನಗಳ ಕಾಲ ಬರೀ ಹಣ್ಣನ್ನು ಮಾತ್ರ ತಿಂದರೆ ದೇಹಕ್ಕೆ ಏನಾಗುತ್ತೆ?
ಆರೋಗ್ಯ

ಸತತ ಮೂರು ದಿನಗಳ ಕಾಲ ಬರೀ ಹಣ್ಣನ್ನು ಮಾತ್ರ ತಿಂದರೆ ದೇಹಕ್ಕೆ ಏನಾಗುತ್ತೆ?

Published March 11, 2024
Share
3 Min Read
SHARE

ಆರೋಗ್ಯವೇ ಭಾಗ್ಯ ಅನ್ನೊ ಗಾದೆ ಪ್ರತಿಯೊಬ್ಬರಿಗೂ ತಿಳಿದಿರುವ ಸಂಗತಿ. ಇಂದಿನ ಆಧುನಿಕ ಕಾಲದಲ್ಲಿ ಎಲ್ರೂ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆ ಸಮಸ್ಯೆಗೆ ಪರಿಹಾರ ಅಂದ್ರೆ ಹಣ್ಣುಗಳ (Fruits) ಸೇವನೆ. ಹಣ್ಣುಗಳು ಎಲ್ಲ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಬೆಸ್ಟ್‌. ಇವುಗಳ ಸೇವನೆ ನಮ್ಮ ದೇಹದ ಅಂಗಗಳ ಆರೋಗ್ಯಕ್ಕೆ (Health) ಉತ್ತಮ. ಅದಲ್ಲದೇ ಉತ್ತಮ ತ್ವಚೆ ಪಡೆಯಲು ಮತ್ತು ತೂಕ ಇಳಿಕೆಗೂ ಸಹಾಯಕಾರಿಯಾಗಿವೆ. ತಜ್ಞರ ಪ್ರಕಾರ “ನಾವು ತೂಕ ಇಳಿಸಲು (Weight Loss) ಬಯಸಿದರೆ, ಮೊದಲು ಡಿಟಾಕ್ಸ್‌ ಸೇವಿಸಬೇಕು. ಆದರೆ ಡಿಟಾಕ್ಸ್‌ ಅಂದ್ರೆ ಕೇವಲ ನೀರು ಮಾತ್ರವಲ್ಲ. ಅದರ ಜೊತೆ ಹಣ್ಣುಗಳನ್ನು ಸಹ ಸೇವಿಸುವುದು.

ಜಾಹೀರಾತು

ಕೇವಲ ಹಣ್ಣುಗಳನ್ನು ಸೇವಿಸುತ್ತಾ ಉಪವಾಸ ಮಾಡುವುದು ತೂಕ ಇಳಿಕೆಗೆ ಬೆಸ್ಟ್.‌ ಉದಾಹರಣೆಗೆ, ಕೇವಲ ಹಣ್ಣುಗಳನ್ನು ಸೇವಿಸುವ ಮೂಲಕ 72 ಗಂಟೆಗಳ ಕಾಲ ಉಪವಾಸ ಮಾಡುವುದು ಎಲ್ಲ ಆರೋಗ್ಯ ಸಮಸ್ಯೆಗಳಿಗೂ ಉತ್ತಮ” ಎಂದು ಹೇಳಿದ್ದಾರೆ.

ಫ್ರುಟೇರಿಯನ್ ಡಯೆಟ್ ಎಂದೂ ಕರೆಯಲಾಗುವ 3-ದಿನ ಹಣ್ಣುಗಳನ್ನು ಮಾತ್ರ ಸೇವಿಸುವುದರಿಂದ ನಿಮ್ಮ ತೂಕ ಇಳಿಕೆಯ ಜರ್ನಿಯನ್ನು ಸ್ಟಾರ್ಟ್‌ ಮಾಡಬಹುದು. ಇವು ನಿಮ್ಮ ದೇಹಕ್ಕೆ ವಿಟಮಿನ್‌ಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ನೀಡುತ್ತವೆ.

ಮೂರು ದಿನಗಳವರೆಗೆ ಕೇವಲ ಹಣ್ಣುಗಳನ್ನು ಮಾತ್ರ ಸೇವಿಸುವುದರಿಂದ ಏನಾಗುತ್ತದೆ? ಎಂಬುದಕ್ಕೆ ಇಲ್ಲಿದೆ ಉತ್ತರ

ದಿನ 1: ತಜ್ಞರ ಪ್ರಕಾರ, 12 ಗಂಟೆಗಳ ನಂತರ ನಿಮಗೆ ಇಷ್ಟವಾಗುವ ಮತ್ತು ಸೀಸನ್‌ ಹಣ್ಣುಗಳನ್ನು ಸೇವಿಸುವುದರಿಂದ ನಮ್ಮ‌ ದೇಹದ ಜೀರ್ಣಾಂಗ ವ್ಯವಸ್ಥೆ ಉತ್ತಮಗೊಂಡು ಹೊಟ್ಟೆ ಉಬ್ಬರ ಮತ್ತು ಮಲಬದ್ಧತೆ ಎಂಬ ಆರೋಗ್ಯ ಸಮಸ್ಯೆಗಳಿಂದ ದೂರವಿರಿಸುತ್ತದೆ.

ಇದಲ್ಲದೇ, ನಮ್ಮ ದೇಹವು ದೇಹಕ್ಕೆ ಬೇಕಾಗುವ ಅಗತ್ಯ ನ್ಯೂಟ್ರಿಯಂಟ್ಸ್‌ಗಳನ್ನು ಹೀರಿಕೊಳ್ಳಲು ಆರಂಭಿಸುತ್ತದೆ. ಇದರಿಂದ ಹೊಟ್ಟೆಗೆ ಸಂಬಂಧಪಟ್ಟ ಎಲ್ಲ ಸಮಸ್ಯೆಗಳನ್ನು ದೂರವಾಗುತ್ತವೆ.

ದಿನ 2 : ಎರಡನೇ ದಿನದ ಉಪವಾಸದಲ್ಲಿ ಪ್ರೂಟ್‌ ಡಯಟ್‌ ಮಾಡುವುದರಿಂದ ನಮ್ಮ ದೇಹದಲ್ಲಿರುವ ಹೆಚ್ಚುವರಿ ಕ್ಯಾಲೋರಿಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ತಜ್ಞರ ಪ್ರಕಾರ, ಹಣ್ಣುಗಳ ಸೇವನೆಯಿಂದ ನಮ್ಮ ದೇಹದಲ್ಲಿ ಶಕ್ತಿಯ ಉತ್ಪಾದನೆ ಹೆಚ್ಚಾಗಿ, ಹೆಚ್ಚು ಹಸಿವಾಗುವುದನ್ನು ತಡೆಗಟ್ಟುತ್ತದೆ.

ಜಾಹೀರಾತು

ಇದನ್ನೂ ಓದಿ:
ಪೋಷಕರೇ ನಿಮ್ಮ ಮಗುವಿಗೆ ಜ್ವರವಿದ್ದರೆ ಈ ಎರಡು ತಪ್ಪುಗಳನ್ನು ಎಂದಿಗೂ ಮಾಡಬೇಡಿ!

ತಜ್ಞರೇ ಹೇಳುವಂತೆ ಹಣ್ಣುಗಳಲ್ಲಿ ಸಾಕಷ್ಟು ಕಾರ್ಬೋಹೈಡ್ರೆಟ್‌ಗಳು ಇರುವುದರಿಂದ ಬೇಗನೆ ಹಸಿವಾಗುವುದಿಲ್ಲ. ಆದರೆ ಈ ತರದ ಮೂರು ದಿನದ ಉಪವಾಸವು ನಂತರದ ದಿನಗಳಲ್ಲಿ ನ್ಯೂಟ್ರಿಯಂಟ್ಸ್‌ ಕೊರತೆಗೆ ಕಾರಣವಾಗಬಹುದು.

ದೇಹದ ಬೊಜ್ಜನ್ನು ಕರಗಿಸಲು ಇರುವ ಮತ್ತೊಂದು ಬೆಸ್ಟ್‌ ಉದಾಹರಣೆ ಅಂದ್ರೆ ಅದು ದೈಹಿಕ ಚಟುವಟಿಕೆ. ದೈಹಿಕ ಚಟುವಟಿಕಯನ್ನು ಹೆಚ್ಚು ಮಾಡುವುದರಿಂದ ಹೆಚ್ಚಿನ ಕೊಬ್ಬಿನಾಂಶವನ್ನು ಕಡಿಮೆ ಮಾಡಬಹುದು. ಸೋ ಫಿಸಿಕಲ್‌ ಆಕ್ಟಿವಿಟಿಸ್‌ ಜಾಸ್ತಿ ಮಾಡಿ.

ಜಾಹೀರಾತು

ದಿನ 3: ಇನ್ನು‌ ಮೂರನೇ ದಿನ ಉಪವಾಸದಲ್ಲಿ ಹಣ್ಣುಗಳನ್ನು ಸೇವಿಸುವುದರಿಂದ ನಮ್ಮ ದೇಹದಲ್ಲಿ ಸಾಕಷ್ಟು ಶಕ್ತಿ ಬರುತ್ತದೆ. ದೇಹದ ಇಮ್ಯೂನಿಟಿ ಪವರ್‌ ಹೆಚ್ಚಾಗುತ್ತದೆ.

ಹಣ್ಣಿನಲ್ಲಿರುವ ವಿಟಮಿನ್‌ಗಳು ಮತ್ತು ಆಂಟಿಆಕ್ಸಿಡೆಂಟ್‌ಗಳ ಪ್ರಭಾವದಿಂದ ದೇಹಕ್ಕೆ ಸಾಕಷ್ಟು ಪ್ರಮಾಣದ ಶಕ್ತಿ ದೊರೆಯುತ್ತದೆ. ಇದರಿಂದ ದೇಹದ ಜೀರ್ಣಾಂಗ ವ್ಯವಸ್ಥೆ ಉತ್ತಮಗೊಂಡು, ತ್ವಚೆಯು ಸುಂದರಗೊಳ್ಳಲು ಸಹಾಯವಾಗುತ್ತದೆ.

ಡಿಟಾಕ್ಸ್‌ ಡಯಟ್‌ಗೆ ಬೆಸ್ಟ್‌ ಹಣ್ಣುಗಳು ಇವು

ತಜ್ಞರ ಪ್ರಕಾರ, “ತೂಕ ಇಳಿಕೆಯಲ್ಲಿ ಫ್ರೂಟ್‌ ಡಿಟಾಕ್ಸ್‌ ಡಯಟ್‌ ಬೆಸ್ಟ್‌. ಇವುಗಳು ಫೈಬರ್‌ ಮತ್ತು ಆಂಟಿ ಆಕ್ಸಿಡೆಂಟ್‌ಗಳನ್ನು ಒಳಗೊಂಡಿರುತ್ತದೆ. ಹಣ್ಣುಗಳಲ್ಲಿ ಬೆರ್ರಿಸ್‌, ಸೇಬು, ಕಿತ್ತಳೆ, ಕಿವಿ ಪ್ರೂಟ್‌ ಮತ್ತು ದಾಳಿಂಬೆ ಇವು ತೂಕ ಇಳಿಕೆಯಲ್ಲಿ ಸಹಾಯಕ.

ಜಾಹೀರಾತು
ಗಂಡನ ಜೊತೆಗೆ ಆ್ಯಕ್ಷನ್ ಮೂವಿ ಮಾಡ್ಬೇಕು ಎಂದ ಕತ್ರೀನಾ


ಗಂಡನ ಜೊತೆಗೆ ಆ್ಯಕ್ಷನ್ ಮೂವಿ ಮಾಡ್ಬೇಕು ಎಂದ ಕತ್ರೀನಾ

ಕೇವಲ ಹಣ್ಣುಗಳನ್ನು ಸೇವಿಸುವುದರಿಂದ ಉಂಟಾಗುವ ಪರಿಣಾಮಗಳು ಹೀಗಿವೆ:

ಹಣ್ಣುಗಳು ಆರೋಗ್ಯಕ್ಕೆ ಉತ್ತಮ ಹೌದು. ಆದರೆ ಕೇವಲ ಹಣ್ಣುಗಳನ್ನು ಮಾತ್ರ ಸೇವಿಸುವುದರಿಂದ ಪ್ರೋಟಿನ್‌, ಕಬ್ಬಿಣ, ಕ್ಯಾಲ್ಸಿಯಂ, ವಿಟಮಿನ್‌ ಬಿ, ಜಿಂಕ್‌ ಮತ್ತು ಓಮೆಗಾ- 3 ಫ್ಯಾಟಿ ಆಸಿಡ್‌ ಕೊರತೆಯಿಂದ ಬಳಲುವ ಸಾಧ್ಯತೆ ಹೆಚ್ಚು ಎಂದು ತಜ್ಞರು ಹೇಳುತ್ತಾರೆ. ಇದಲ್ಲದೇ ಸಡನ್‌ ಆಗಿ ತೂಕ ಹೆಚ್ಚಾಗಬಹುದು. ಹಲ್ಲಿನ ತೊಂದರೆ ಸಹ ಬರಬಹುದು ಎಂದು ಹೇಳುತ್ತಾರೆ.

ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ

You Might Also Like

ಅವಧಿ ಮುಗಿದ ಐಸ್ ಕ್ರೀಂ ಸೇವಿಸಿ 40ಕ್ಕೂ ಹೆಚ್ಚು ಮಂದಿ ಅಸ್ವಸ್ಥ

ಉತ್ತಮ ಜೀವನಕ್ಕಾಗಿ ಈ ಆರೋಗ್ಯಕರ ಬೆಳಗಿನ ಅಭ್ಯಾಸಗಳನ್ನ ರೂಢಿಸಿಕೊಳ್ಳಿ!

ರಾಜ್ಯಾದ್ಯಂತ ಡೆಂಗ್ಯೂ ಕೇಕೆ- ಕಳೆದ ವರ್ಷಕ್ಕಿಂತ ಹೆಚ್ಚು ಪ್ರಕರಣ ದಾಖಲು

ಸಿಕ್ಕಾ ಪಟ್ಟೆ ಕೂದಲು ಉದುರುತ್ತಿದೆಯೇ? ಹಾಗಿದ್ದರೆ ಈ 5 ಬೆಸ್ಟ್‌ ಆ್ಯಂಟಿ ಹೇರ್‌ ಫಾಲ್‌ ಶ್ಯಾಂಪೂಗಳನ್ನು ಟ್ರೈ ಮಾಡಿ

Covid Vaccine: ಯುವಕರಲ್ಲಿ ಹೆಚ್ಚಾಗುತ್ತಿರುವ ಹೃದಯಾಘಾತಕ್ಕೆ ಕೋವಿಡ್​ ಲಸಿಕೆ ಕಾರಣವಾ? ಕೊನೆಗೂ ಸ್ಪಷ್ಟನೆ ಕೊಟ್ಟ ಐಸಿಎಂಆರ್

Share This Article
Facebook Copy Link Print
Previous Article Winter Season ಬಂತೆಂದರೆ ಸೋಮಾರಿತನ ಹೆಚ್ಚಾಗ್ತಾ ಇದ್ಯಾ? ಆಕ್ಟೀವ್​ ಆಗಿರಲು ಇಷ್ಟು ಮಾಡಿ ಸಾಕು
Next Article ಪೋಷಕರೇ ನಿಮ್ಮ ಮಗುವಿಗೆ ಜ್ವರವಿದ್ದರೆ ಈ ಎರಡು ತಪ್ಪುಗಳನ್ನು ಎಂದಿಗೂ ಮಾಡಬೇಡಿ!
Leave a Comment Leave a Comment

Leave a Reply Cancel reply

Your email address will not be published. Required fields are marked *

Stay Connected

235.3kFollowersLike
69.1kFollowersFollow
11.6kFollowersPin
56.4kFollowersFollow
136kSubscribersSubscribe
4.4kFollowersFollow
Join Whatsapp
Ad image
Ad imageAd image

Latest News

ರಾಜ್ಯ ರಾಜಕೀಯದಲ್ಲಿ ಮತ್ತೆ ರೆಸಾರ್ಟ್‌ ರಾಜಕೀಯ..?!
ರಾಜ್ಯ-Karnataka
February 11, 2026
ಇತ್ತ ಬಜೆಟ್‌ ತಯಾರಿಯಲ್ಲಿ ಸಿಎಂ ಬ್ಯುಸಿ, ಅತ್ತ ದೆಹಲಿಯಲ್ಲಿ ಸಿಎಂ ಕುರ್ಚಿಗಾಗಿ ಡಿಸಿಎಂ ರಣತಂತ್ರ
ರಾಜಕೀಯ | Politics
February 11, 2026
ಗನ್ ಹಿಡಿದು ಡಾನ್ಸ್ ಮಾಡಿದ ಕಾಂಗ್ರೆಸ್ ಮುಖಂಡನ ವಿರುದ್ಧ ಎಫ್‌ಐಆರ್
ರಾಜ್ಯ-Karnataka
February 11, 2026
ದೇಶದ ವಿವಿಧ ಭಾಗಗಳಲ್ಲಿ ಮಕ್ಕಳು ನಾಪತ್ತೆ ಪ್ರಕರಣ : ತನಿಖೆಗೆ ಸುಪ್ರೀಂ ಸೂಚನೆ
ರಾಷ್ಟ್ರೀಯ-National
February 11, 2026
https://sampoornavaaninews.in/wp-content/uploads/2024/10/WhatsApp-Video-2024-10-04-at-00.03.25_2025f30f.mp4
Follow US
Copyright © 2024 SampoornaVaaniNews. All Rights Reserved | Designed and Developed By Technoy Global Solutions
Welcome Back!

Sign in to your account

Username or Email Address
Password

Lost your password?

Not a member? Sign Up