ಗದಗ : ಸಾರಿಗೆ ಬಸ್ ಹರಿದು 31 ಕುರಿಗಳು ಸಾವನಪ್ಪಿರುವ ಘಟನೆ ಗದಗದ ದಿಂಡೂರ ಗ್ರಾಮದಲ್ಲಿ ನಡೆದಿದೆ. ಓವರ್ ಟೇಕ್ ಮಾಡಲು ಹೋಗಿ ದುರಂತ ಸಂಭಂದಿಸಿದ್ದು, ಬಾಗಲಕೋಟೆ ಜಿಲ್ಲೆ ಬದಾಮಿ ಘಟಕಕ್ಕೆ ಸೇರಿದ ಬಸ್ ಎನ್ನಲಾಗಿದೆ.
ಕುರಿಗಳನ್ನು ಕಳೆದುಕೊಂಡ ಕುರಿಗಾಯಿಗಳ ಗೋಳಾಡುತ್ತಿದ್ದು, ಸೂಕ್ತ ಪರಿಹಾರಕ್ಕೆ ಬೇಡಿಕೆ ಇಟ್ಟಿದ್ದಾರೆ. ಸ್ಥಳಕ್ಕೆ ಗಜೇಂದ್ರಗಡ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ.