ಹಳಿ ತಪ್ಪಿದ ಅಗರ್ತಲಾ-ಲೋಕಮಾನ್ಯ ತಿಲಕ್ ಎಕ್ಸ್‌ಪ್ರೆಸ್ ರೈಲಿನ 8 ಬೋಗಿಗಳು
ಅಗರ್ತಲಾ: ಅಗರ್ತಲಾ-ಲೋಕಮಾನ್ಯ ತಿಲಕ್ ಎಕ್ಸ್‌ಪ್ರೆಸ್‌ನ 8 ಬೋಗಿಗಳು ಅಸ್ಸಾಂನ ದಿಬಾಲಾಂಗ್ ನಿಲ್ದಾಣದಲ್ಲಿ ಹಳಿ ತಪ್ಪಿವೆ. ಗುರುವಾರ ಸಂಜೆ 4 ಗಂಟೆಗೆ ಲುಮ್ಡಿಂಗ್-ಬರ್ದಾರ್‌ಪುರ ಹಿಲ್ ವಿಭಾಗದಲ್ಲಿ ಲುಮ್ಡಿಂಗ್ ವಿಭಾಗದ ಅಡಿಯಲ್ಲಿ ಈ ಘಟನೆ ಸಂಭವಿಸಿದೆ. ಪವರ್ ಕಾರ್ ಮತ್ತು ರೈಲಿನ ಇಂಜಿನ್ ಸೇರಿದಂತೆ 8 ಕೋಚ್‌ಗಳು ಹಳಿ ತಪ್ಪಿವೆ ಎಂದು ಅವರು ಹೇಳಿದ್ದಾರೆ. ಲುಮ್ಡಿಂಗ್-ಬದರ್‌ಪುರ ಸಿಂಗಲ್ ಲೈನ್ ವಿಭಾಗದಲ್ಲಿ ರೈಲುಗಳ ಓಡಾಟವನ್ನು ಸ್ಥಗಿತಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ರೈಲ್ವೆ ವಕ್ತಾರರು ಖಚಿತಪಡಿಸಿದ್ದಾರೆ. … Continue reading ಹಳಿ ತಪ್ಪಿದ ಅಗರ್ತಲಾ-ಲೋಕಮಾನ್ಯ ತಿಲಕ್ ಎಕ್ಸ್‌ಪ್ರೆಸ್ ರೈಲಿನ 8 ಬೋಗಿಗಳು
Copy and paste this URL into your WordPress site to embed
Copy and paste this code into your site to embed