ಕೇಂದ್ರ ಸರ್ಕಾರೀ ನೌಕರರಿಗೆ ದಸರಾ ಸಿಹಿಸುದ್ದಿ ಸಾಧ್ಯತೆ..?
ನವದೆಹಲಿ : ಲಕ್ಷಾಂತರ ನೌಕರರಿಗೆ ಮಹಾನವಮಿ ದಸರಾ ಹಬ್ಬಕ್ಕು ಮೊದಲೇ ಕೇಂದ್ರ ಸರ್ಕಾರ ಖುಷಿ ಸುದ್ದಿ ನೀಡುವ ಸಾಧ್ಯತೆ ಇದೆ. ವರದಿಗಳ ಪ್ರಕಾರ, ಈ ಬಾರಿ ಶೇ.3 ರಿಂದ 4 ರಷ್ಟು ತುಟ್ಟಿಭತ್ಯೆ ಏರಿಕೆ ಮಾಡಲಾಗುವುದು ಎನ್ನಲಾಗಿದೆ. ಈ ವರ್ಷದ ಎರಡನೇ ತುಟ್ಟಿಭತ್ಯೆ, ತುಟ್ಟಿ ಪರಿಹಾರ ಘೋಷಣೆಗೆ ಸಾಮಾನ್ಯವಾಗಿ ಸೆಪ್ಟಂಬರ್ ತಿಂಗಳಲ್ಲಿ ಆಗುತ್ತದೆ.ಜುಲೈ ತಿಂಗಳು ಕೆಳದು ಒಂದೂವರೆ ತಿಂಗಳಾಗಿದೆ. ಇನ್ನೂ ಡಿಎ ಪರಿಷ್ಕರಣೆ ನಿರ್ಧಾರ ಪ್ರಕಟವಾಗಿಲ್ಲ. ಇದೇ ಸೆಪ್ಟಂಬರ್ 25ರಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸಚಿವ … Continue reading ಕೇಂದ್ರ ಸರ್ಕಾರೀ ನೌಕರರಿಗೆ ದಸರಾ ಸಿಹಿಸುದ್ದಿ ಸಾಧ್ಯತೆ..?
Copy and paste this URL into your WordPress site to embed
Copy and paste this code into your site to embed