ಬೆಂಗಳೂರು : ಹಲವು ದಿನಗಳ ನಂತರ ಚಿನ್ನದ ಬೆಲೆ ಮತ್ತೆ ಇಳಿಕೆಯಾಗಿದೆ. ಈ ತಿಂಗಳ ಆರಂಭದಲ್ಲಿ 3 ದಿನ ಸತತವಾಗಿ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿತ್ತು. ಆದರೆ. ನಂತರದಲ್ಲಿ ಸ್ವಲ್ಪ ಇಳಿಕೆಯಾಗಿದೆ.
ನಿನ್ನೆ ಸೋಮವಾರ ಕೂಡ ಚಿನ್ನದ ಬೆಲೆಯಲ್ಲಿ 200 ರೂಪಾಯಿ ಇಳಿಕೆಯಾಗಿದ್ದು, ಇಂದು ಮಂಗಳವಾರ ಇದೇ ಇದೇ ಬೆಲೆ ಮುಂದುವರಿದಿದೆ, ಚಿನ್ನದ ಬೆಲೆಯಲ್ಲಿ ಈ ರೀತಿ ಕುಸಿತ ಕೂಡ ದಾಖಲಾಗಿರುವುದು ಭಾರಿ ಗಮನ ಸೆಳೆದಿದೆ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ :
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 71,000 ರೂ.
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 77,450 ರೂ.
ಬೆಳ್ಳಿ ಬೆಲೆ 1 ಕೆಜಿ: 83,400 ರೂ.
ಒಂದು ಗ್ರಾಂ ಚಿನ್ನ (1GM) 18 ಕ್ಯಾರೆಟ್ ಆಭರಣ ಚಿನ್ನದ ಬೆಲೆ – 580922
ವಿವಿಧ ನಗರಗಳಲ್ಲಿ ಚಿನ್ನದ ದರ
ಬೆಂಗಳೂರು- 71,000 ರೂ ಚೆನ್ನೈ – 71,000 ರೂ ಮುಂಬೈ – 71,000 ರೂ ಕೇರಳ – 71,000 ರೂ ಕೋಲ್ಕತ್ತಾ – 71,000 ರೂ ಅಹ್ಮದಾಬಾದ್- 71,050 ರೂ ನವದೆಹಲಿ- 71,150 ರೂ
ವಿವಿಧ ನಗರಗಳಲ್ಲಿ ಬೆಳ್ಳಿ ದರ (100 ಗ್ರಾಂ)
ಬೆಂಗಳೂರು- 9,000 ರೂ ಚೆನ್ನೈ- 10,020 ರೂ ಮುಂಬೈ- 9,600 ರೂ ಕೋಲ್ಕತ್ತಾ- 9,600 ರೂ ನವದೆಹಲಿ- 9,600 ರೂ

