ಬೆಂಗಳೂರು : ರಸ್ತೆಯಲ್ಲಿ ಬಿದ್ದ ಗುಂಡಿಗೆ ಬಿಎಂಟಿಸಿ ಬಸ್ ಸಿಲುಕಿ ಸಿಟಿ ಮಂದಿ ಹೈರಾಣಾಗುವಂತೆ ಮಾಡಿದೆ. ಗೊಟ್ಟಿಗೆರೆ ರಸ್ತೆಯ ಹನುಮಾನ್ ದೇವಸ್ಥಾನದ ನಡು ರಸ್ತೆಯಲ್ಲಿ ಗುಂಡಿಯಲ್ಲಿ ಸಿಲುಕಿದ ಬಿಎಂಟಿಸಿ ಬಸ್ ಸಂಚಾರಕ್ಕೆ ಅಡಚಣೆ ಉಂಟುಮಾಡಿತ್ತು. ಇದು ಬೆಂಗಳೂರಿನ ರಸ್ತೆಯ ಸ್ಥಿತಿಗೆ ಉದಾಹರಣೆ.

Sign in to your account