By using this site, you agree to the Privacy Policy and Terms of Use.
Accept
Sampoorna NewsSampoorna NewsSampoorna News
  • Home
  • Latest
  • ರಾಜ್ಯ
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
  • ಕ್ರೀಡೆ
    • ಕ್ರಿಕೆಟ್
    • ಇತರೆ
  • ಕೃಷಿ-Agriculture
  • ಆಹಾರ
    • ಸಸ್ಯಾಹಾರಿ
    • ಮಾಂಸಾಹಾರಿ
  • ಕ್ರೈಂ
  • Court
  • epaper
  • Web Stories
  • Videos
Reading: KWJV ವತಿಯಿಂದ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಪತ್ರಿಕಾಭವನಕ್ಕೆ ಬೀಗ ಹಾಕಿ – ಡಿಸಿಗೆ ಬೀಗದ ಕೀ ಕೊಡುವ ಚಳುವಳಿ!!
Share
Font ResizerAa
Font ResizerAa
Sampoorna NewsSampoorna News
  • Home
  • Latest
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
  • ಕ್ರೀಡೆ
  • ಕೃಷಿ-Agriculture
  • ಆಹಾರ
  • ಕ್ರೈಂ
  • Court
  • epaper
  • Web Stories
  • Videos
  • ಜಿಲ್ಲೆಗಳು
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • Entertainment
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
Have an existing account? Sign In
Follow US
© 2024 All Rights Reserved.

Home - ಶಿವಮೊಗ್ಗ-Shivamogga - KWJV ವತಿಯಿಂದ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಪತ್ರಿಕಾಭವನಕ್ಕೆ ಬೀಗ ಹಾಕಿ – ಡಿಸಿಗೆ ಬೀಗದ ಕೀ ಕೊಡುವ ಚಳುವಳಿ!!

ಶಿವಮೊಗ್ಗ-Shivamogga

KWJV ವತಿಯಿಂದ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಪತ್ರಿಕಾಭವನಕ್ಕೆ ಬೀಗ ಹಾಕಿ – ಡಿಸಿಗೆ ಬೀಗದ ಕೀ ಕೊಡುವ ಚಳುವಳಿ!!

KWJV locks up Shivamogga Press Trust Press House

Published January 31, 2025
Share
6 Min Read
KWJV locks up Shivamogga Press Trust Press House
SHARE

ಶಿವಮೊಗ್ಗ : ನಗರದ ಪತ್ರಿಕಾ ಭವನ ಸರ್ಕಾರದ ಅನುದಾನ ಮತ್ತು ಜನಪ್ರತಿನಿಧಿಗಳ ಅನುದಾನದ ಹಣದಿಂದ ಕಟ್ಟಿದ ಭವ್ಯ ಪತ್ರಿಕಾಭವನ ಆಗಿದೆ. ಆದರೇ ಈ ಪತ್ರಿಕಾ ಭವನದಲ್ಲಿ ಸ್ವಯಂ ಘೋಷಿತ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಕ್ರಾಂತಿದೀಪ ಪತ್ರಿಕೆಯ ಸಂಪಾದಕ ಪತ್ರಿಕಾಗೋಷ್ಠಿ ನಡೆಸುವ ಆಯೋಜಕರಿಂದ ರೂ.2000 ಮತ್ತು ಪ್ರೆಸ್ ನೋಟ್ ಸ್ವೀಕರಿಸಿದ ಸಂದರ್ಭದಲ್ಲಿ ರೂ.150/- ಇತರೇ ಕಾರ್ಯಕ್ರಮ ನಡೆಸುವಾಗ 5 ರಿಂದ 10 ಸಾವಿರ ರೂಪಾಯಿ ಪತ್ರಕರ್ತರ ಹೆಸರಿನಲ್ಲಿ ಸುಲಿಗೆ,ಹಗಲು ದರೋಡೆ ಮಾಡುತ್ತಿದ್ದಾನೆ. ಇದು ಸರ್ಕಾರದ ಪತ್ರಿಕಾ ಭವನ ವಸೂಲಿ ಮಾಡುತ್ತಿದ್ದಾನೆ ಆಗಾಗಿ KWJV ಶಿವಮೊಗ್ಗ ಘಟಕದ ವತಿಯಿಂದ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಪತ್ರಿಕಾಭವನಕ್ಕೆ ಬೀಗ ಹಾಕಿ- ಡಿಸಿಗೆ ಬೀಗದ ಕೀ ಕೊಡುವ ಚಳುವಳಿಯನ್ನು ಇಂದು ಬೆಳಿಗ್ಗೆ ಸುಮಾರು 12 ಗಂಟೆಗೆ ಹಮ್ಮಿಕೊಳ್ಳಲಾಗಿದೆ.

ಎಲ್ಲಾ ಕಾರ್ಯನಿರತ ಪತ್ರಕರ್ತರು ಸಂಪಾದಕರು, ಸಮಾನ ಮನಸ್ಕ ಪತ್ರಕರ್ತರು, ಎಲ್ಲಾ ಸಂಘಟನೆಯ ಹೋರಾಟಗಾರರು, ನ್ಯಾಯಯುತವಾದ ಹೋರಾಟಕ್ಕೆ ತಮ್ಮ ಬೆಂಬಲವನ್ನು ನೀಡಬೇಕಾಗಿ KWJV ಶಿವಮೊಗ್ಗ ಘಟಕದ ವತಿಯಿಂದ ಮನವಿಯನ್ನು ಮಾಡಲಾಗಿದೆ.

ಪತ್ರಿಕಾ ಭವನದ ವಸೂಲಿ ಹಣ ಪೂರ್ತಿ ಜಿಲ್ಲಾಡಳಿತಕ್ಕೆ ಅಥವಾ ಸರ್ಕಾರಕ್ಕೆ ಹೋಗಬೇಕಾಗಿತ್ತು.ಆದರೇ ಅದಾಗುತ್ತಿಲ್ಲ. ಸುಮಾರು 10 ವರ್ಷದಿಂದ ವಸೂಲಿ ನಡೆಯುತ್ತಿದೆ. ಪತ್ರಿದಿನ 10 ರಿಂದ 20 ಸಾವಿರ ಹಣ ವಸೂಲಿ ಅಲ್ಲಿಗೆ ತಿಂಗಳಿಗೆ ಅಂದಾಜು 50 ಸಾವಿರ, ವರ್ಷಕ್ಕೆ 6 ಲಕ್ಷ ಹಣ ವಸೂಲಿ. ಅಲ್ಲಿಗೆ 10 ವರ್ಷಕ್ಕೆ ವಸೂಲಿ ಹಣ 60 ಲಕ್ಷ ಆಗುತ್ತಿದೆ. ಅದರ ಜೋತೆ ಗಿಪ್ಟ್ ವಸ್ತುಗಳು ಮತ್ತು ಗಿಪ್ಟ್ ಬೇರೆ ವಸೂಲಿ ಆಗುತ್ತಿದೆ.

ಸರ್ಕಾರಕ್ಕೆ ನಕಲಿ ಅಧ್ಯಕ್ಷ ಮೋಸ ವಂಚನೆ ಮಾಡುತ್ತಿದ್ದಾನೆ. ಪತ್ರಿಕಾ ಭವನ ಕಬ್ಜ ಮಾಡಿಕೊಂಡು ವಸೂಲಿ ಹಣವನ್ನು ತಿಂದು ತೇಗಿ ಅಟ್ಟಹಾಸ ಮೆರೆಯುತ್ತಿದ್ದಾನೆ. ಇದರ ಜೊತೆಯಲ್ಲಿ ಶಿವಮೊಗ್ಗದ ವಾರ್ತಾಧಿಕಾರಿ ಮಾರುತಿ ಸಹ ನಕಲಿ ಅದ್ಯಕ್ಷ ಜೊತೆಗೆ ಕೈಜೋಡಿಸಿದ್ದಾನೆ ಅವನಿಗೆ ವಸೂಲಿ ಹಣ ಬಾಬ್ತು ಸಂದಾಯವಾಗುತ್ತಿದೆ ಎಂಬ ಸುದ್ದಿ ಪತ್ರಕರ್ತರ ವಲಯದಲ್ಲಿ ಕೇಳಿ ಬರುತ್ತಿದೆ. ಇದುವರೆಗೂ ವಸೂಲಿಯಾದ ಹಣ ರೂ .60 ಲಕ್ಷದಷ್ಟು ಹಣವನ್ನು ಇವರಿಬ್ಬರಿಂದ ವಸೂಲಿ ಮಾಡ ಬೇಕು. ಇವರಿಬ್ಬರೂ ಸೇರಿ ಬರುವ ಅಧಿಕಾರಿಗಳಿಗೆ ದಾರಿ ತಪ್ಪಿಸುತ್ತಿದ್ದಾರೆ.

ಈ ಪತ್ರಿಕಾಭವನಕ್ಕೆ ಕೂಡಲೇ ಆಡಳಿತಾಧಿಕಾರಿ ಯನ್ನು ಜಿಲ್ಲಾಧಿಕಾರಿಗಳು ನೇಮಿಸಬೇಕೆಂದು ಈಗಾಗಲೇ 3 ಬಾರಿ ಮನವಿ ಮಾಡಲಾಗಿದೆ.

ಸರ್ಕಾರದ ಪತ್ರಿಕಾ ಭವನದಲ್ಲಿ ವಸೂಲಿಯಾದ ಹಣದ ಲೆಕ್ಕಾಚಾರವನ್ನು ಇದುವರೆಗೂ ಯಾರಿಗೂ ನಕಲಿ ಅದ್ಯಕ್ಷ ಎನ್. ಮಂಜುನಾಥ್ ಕೊಟ್ಟಿಲ್ಲ.ಇವನಿಗೆ ಹೇಳುವವರು ಕೇಳುವವರು ಯಾರು ಇಲ್ಲವಾಗಿದೆ. ಪತ್ರಿಕಾಭವನ ವನ್ನು ಇವನ ಸ್ವಂತ ಆಸ್ತಿ ಯನ್ನಾಗಿ ಮಾಡಿಕೊಂಡಿದ್ದಾನೆ.

ಆದ್ದರಿಂದ ನಕಲಿ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್ ಕ್ರಾಂತಿ ದೀಪ ಪತ್ರಿಕೆಯ ಸಂಪಾದಕ ಈತನನ್ನು ಕೂಡಲೇ ಬಂಧಿಸುವಂತೇ ಕೇಸು ದಾಖಲಿಸುವಂತೇ ಈಗಾಗಲೇ ದಿನಾಂಕ 29-1-25 ರಂದು ಸಂಜೆ ಜಯನಗರ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಗೆ ಮತ್ತು ಜಿಲ್ಲಾಧಿಕಾರಿ ಗಳಿಗೆ ದೂರು ಮನವಿ ಅರ್ಜಿಯನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಶಿವಮೊಗ್ಗ ಘಟಕದ ವತಿಯಿಂದ ಜಿಲ್ಲಾದ್ಯಕ್ಷರಾದ ಡಿ.ಜಿ.ನಾಗರಾಜ್ ನೇತೃತ್ವದಲ್ಲಿ ಸಲ್ಲಿಸಲಾಗಿದೆ.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ಮತ್ತು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘಟನೆ ಇವೆತಡು ರಾಜ್ಯಮಟ್ಟದ ಸಂಘಟನೆ ಯಾಗಿದ್ದು, ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದ ಸಂಘಟನೆಗಳು ಆಗಿದ್ದು. ಜಿಲ್ಲೆಯಲ್ಲಿ ಎರಡು ಸಂಘಟನೆಯಲ್ಲಿ ನೂರಾರು ಪತ್ರಕರ್ತರು ಮತ್ತು ಸಂಪಾದಕರು ಇದ್ದಾರೆ.

ರಾಜ್ಯಮಟ್ಟದಲ್ಲಿ ಸಾವಿರಾರು ಪತ್ರಕರ್ತರು ಸದಸ್ಯರಾಗಿದ್ದಾರೆ. ಇವರಿಗೆಲ್ಲ ಅಧಿಕೃತ ವಾಗಿ ಪತ್ರಕರ್ತರ ಸಂಘಟನೆಯಿಂದ ID ಕಾರ್ಡ್ ನೀಡಲಾಗಿದೆ.ಇಂತಹ ಸಂಘಟನೆಗಳು ಸುಮ್ಮನಿದ್ದರಿಂದ ನಕಲಿ ಅದ್ಯಕ್ಷ ಹಣ ದುರುಪಯೋಗ ಮಾಡಿಕೊಂಡು ಸ್ವಂತಕ್ಕೆ ಬಳಸಿಕೊಂಡು ಮೆರೆಯುತ್ತಿದ್ದಾನೆ. ಈತನ ಯುಗಾಂತ್ಯ ಹತ್ತಿರಕ್ಕೆ ಬಂದಿದೆ. ಎರಡು ಸಂಘಟನೆಯ ಪತ್ರಕರ್ತರು ನಕಲಿ ಅಧ್ಯಕ್ಷ ನನ್ನು ದೂರವಿಡಬೇಕು ಎನ್ನುವುದು ನಮ್ಮ ಅಭಿಲಾಷೆಯಾಗಿದೆ.

ದಕ್ಷ,ಪ್ರಾಮಾಣಿಕ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾರಕ್ಷಣಾಧಿಕಾರಿಗಳು ನಮ್ಮ ನ್ಯಾಯಯುತ ಹೋರಾಟಕ್ಕೆ ನಮ್ಮ ಸಂಘಟನೆಯ ಸದಸ್ಯ ರಿಗೆ ಪತ್ರಿಕಾಭವನದ ಹತ್ತಿರದಲ್ಲಿ ಸೂಕ್ತವಾದ ಪೊಲೀಸ್ ರಕ್ಷಣೆಯನ್ನು ನೀಡಬೇಕಾಗಿ ಈ ಮೂಲಕ ಕೋರಲಾಗಿದೆ.

You Might Also Like

ಶಿವಮೊಗ್ಗ ಜನರ ನಿದ್ದೆಗೆಡಿಸಿದ ದರೋಡೆಕೋರರ ಗ್ಯಾಂಗ್..!

ರಾಜ್ಯದಲ್ಲಿ ವರುಣಾರ್ಭಟ: ಮಳೆ ಅಬ್ಬರಕ್ಕೆ ಶಿವಮೊಗ್ಗ, ಬೀದರ್‌ನಲ್ಲಿ ಇಬ್ಬರು ಬಲಿ

ಶಿವಮೊಗ್ಗದ ಬಂಡಾಯಕ್ಕೆ ಚುನಾವಣಾ ಚಾಣಕ್ಯ ಅಮಿತ್ ಶಾ ಎಂಟ್ರಿ!

ಲೋಕಸಭೆ ಚುನಾವಣೆ ಫಲಿತಾಂಶ ಹಿನ್ನಲೆ- ಬಿ.ವೈ ರಾಘವೇಂದ್ರ ಟೆಂಪಲ್ ರನ್

ಝಿಕಾ ವೈರಸ್‍ಗೆ ಮೊದಲ ಬಲಿ

TAGGED:Shivamogga
Share This Article
Facebook Copy Link Print
Previous Article Kanakagiri Kanakachalapati hundi. ಕನಕಗಿರಿ ಕನಕಾಚಲಪತಿ ಹುಂಡಿಯಲ್ಲಿ 4.61 ಲಕ್ಷ ಕಾಣಿಕೆ ಸಂಗ್ರಹ.
Next Article Matrimony Fraud ಮದುವೆಯಾಗುವುದಾಗಿ ನಂಬಿಸಿ ಮಹಿಳಾ ಕಾನ್ಸ್​ಟೇಬಲ್​ಗೆ 18 ಲಕ್ಷ ರೂ. ಪಂಗನಾಮ..!
Leave a Comment Leave a Comment

Leave a Reply Cancel reply

Your email address will not be published. Required fields are marked *

Stay Connected

235.3kFollowersLike
69.1kFollowersFollow
11.6kFollowersPin
56.4kFollowersFollow
136kSubscribersSubscribe
4.4kFollowersFollow
Join Whatsapp
Ad image
Ad imageAd image

Latest News

sdggdgdgdg sdggdgdgdg sdggdgdgdg
ನಟಿ ಕೃತಿ ಗೌಡ ಜೊತೆ ದಾಂಪತ್ಯಕ್ಕೆ ಕಾಲಿಡಲು ಸಜ್ಜಾದ ‘ಗಿಚ್ಚಿ ಗಿಲಿ ಗಿಲಿ’ ಖ್ಯಾತಿಯ ಪ್ರಶಾಂತ್ ಗೌಡ
Entertainment
April 21, 2026
Heatwave - Weather
ರಾಜ್ಯದಲ್ಲಿ ಈ ವಾರ ಭಾರಿ ಬಿಸಿಲು, ತಾಪಮಾನ 45 ಡಿಗ್ರಿ ಸೆಲ್ಸಿಯಸ್​ಗೆ ಏರುವ ಸಾಧ್ಯತೆ
ರಾಜ್ಯ-Karnataka
April 21, 2026
John Ternus John Ternus John Ternus
ಸೆಪ್ಟೆಂಬರ್‌ನಲ್ಲಿ ಟಿಮ್ ಕುಕ್ ನಿವೃತ್ತಿ, ಆ್ಯಪಲ್ ಹೊಸ ಸಿಇಒ ಆಗಿ ಜಾನ್ ಟೆರ್ನಸ್ ನೇಮಕ
ವಿದೇಶ-International
April 21, 2026
census census census
ರಾಜ್ಯದಲ್ಲಿ ಇಂದಿನಿಂದ ಜನಗಣತಿ ಆರಂಭ
ರಾಜ್ಯ-Karnataka
April 19, 2026
Follow US
Copyright © 2024 SampoornaVaaniNews. All Rights Reserved | Designed and Developed By Technoy Global Solutions
Welcome Back!

Sign in to your account

Username or Email Address
Password

Lost your password?

Not a member? Sign Up