By using this site, you agree to the Privacy Policy and Terms of Use.
Accept
Sampoorna NewsSampoorna NewsSampoorna News
  • Home
  • Latest
  • ರಾಜ್ಯ
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
  • ಕ್ರೀಡೆ
    • ಕ್ರಿಕೆಟ್
    • ಇತರೆ
  • ಕೃಷಿ-Agriculture
  • ಆಹಾರ
    • ಸಸ್ಯಾಹಾರಿ
    • ಮಾಂಸಾಹಾರಿ
  • ಕ್ರೈಂ
  • Court
  • epaper
  • Web Stories
  • Videos
Reading: ಕಿಚ್ಚ ಸುದೀಪ್ ಹೆಸ್ರಲ್ಲಿ ಲಕ್ಷಲಕ್ಷ ವಂಚಿಸಿದ್ರಾ ನಂದ ಕಿಶೋರ್..?
Share
Font ResizerAa
Font ResizerAa
Sampoorna NewsSampoorna News
  • Home
  • Latest
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
  • ಕ್ರೀಡೆ
  • ಕೃಷಿ-Agriculture
  • ಆಹಾರ
  • ಕ್ರೈಂ
  • Court
  • epaper
  • Web Stories
  • Videos
  • ಜಿಲ್ಲೆಗಳು
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • Entertainment
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
Have an existing account? Sign In
Follow US
© 2024 All Rights Reserved.

Home - Entertainment - ಕಿಚ್ಚ ಸುದೀಪ್ ಹೆಸ್ರಲ್ಲಿ ಲಕ್ಷಲಕ್ಷ ವಂಚಿಸಿದ್ರಾ ನಂದ ಕಿಶೋರ್..?

EntertainmentLatestಸ್ಯಾಂಡಲ್​ವುಡ್-Sandalwood

ಕಿಚ್ಚ ಸುದೀಪ್ ಹೆಸ್ರಲ್ಲಿ ಲಕ್ಷಲಕ್ಷ ವಂಚಿಸಿದ್ರಾ ನಂದ ಕಿಶೋರ್..?

Did 'Nanda Kishore' cheat millions of rupees in the name of Kiccha Sudeep?

Published June 21, 2025
Share
3 Min Read
nandakishor nandakishor nandakishor
SHARE

ಸೂಪರ್ ಸಿನಿಮಾಗಳನ್ನ ಕನ್ನಡ ಚಿತ್ರರಂಗಕ್ಕೆ ಕೊಟ್ಟ ಸೂಪರ್ ಸ್ಟಾರ್ ಅವ್ರು.. ಮೊದಲ ಚಿತ್ರದಲ್ಲೇ ಗಲ್ಲಾಪಟ್ಟಿಗೆ ಕೊಳ್ಳೆ ಹೊಡೆದ ನಿರ್ದೇಶಕ.. ತಂದೆಗೆ ತಕ್ಕ ಮಗ ಅಂತಾ ಸಿನಿ ಅಭಿಮಾನಿಗಳು ಹೊಗಳ್ತಾರೆ.. ಆದ್ರೀಗ ಅದೇ ನಿರ್ದೇಶಕನ ವಿರುದ್ದ ಲಕ್ಷಲಕ್ಷ ವಂಚನೆ ಆರೋಪ ಕೇಳಿ ಬಂದಿದೆ.. ಹಾಗಾದ್ರೆ ಇದು ನಿಜಾನಾ.. ಆರೋಪಿಸಿದ್ದು ಯಾರು ಅನ್ನೋದ್ರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ..

ನಂದ ಕಿಶೋರ್ ಸ್ಯಾಂಡಲ್ವುಡ್ನ ಸ್ಟಾರ್ ಡೈರಕ್ಟರ್.. ಸೂಪರ್ ಡೂಪರ್ ಸಿನಿಮಾಗಳನ್ನ ಚಂದನವನಕ್ಕೆ ಕೊಟ್ಟ ನಿರ್ದೇಶಕ.. ಹಾಸ್ಯದಲ್ಲಿ ರನ್ನ.. ಕಾಮಿಡಿಯಲ್ಲಿ ಅಧ್ಯಕ್ಷ.. ಮಾಸ್ ಅಲ್ಲಿ ಪೊಗರು.. ಎಮೋಷನಲಿ ವಿಕ್ಟರಿ.. ಭಕ್ತಿಯಲ್ಲಿ ಮುಕುಂದಾ ಮುರಾರಿ.. ಇಂಥಾ ಅದ್ಭುತ ಸಿನಿಮಾಗಳನ್ನ ಕನ್ನಡ ಚಿತ್ರರಂಗಕ್ಕೆ ಕೊಟ್ಟ ಹೆಗ್ಗಳಿಕೆ ನಂದ ಕಿಶೋರ್ ಅವ್ರದ್ದು.. ತಂದೆ ಸುದೀರ್ ಅಂತೆ ನಾಯಕನಾಗಿ ಮಿಂಚಬೇಕು ಅಂತಾ ಚಿತ್ರರಂಗಕ್ಕೆ ಕಾಲಿಟ್ಟವನಿಗೆ ತಮ್ಮ ದೈತ್ಯ ದೇಹವೂ ಹಾಸ್ಯಕ್ಕೆ ಸಾಥ್ ಕೊಟ್ಟಿತ್ತು.. ಮಾಡಿದ್ದು ಆರೇಳು ಸಿನಿಮಾ ಆದ್ರು ಸೈ ಅನಿಸಿಕೊಂಡಿದ್ರು.. ಆದ್ರಿಗ ಇದೇ ನಿರ್ದೇಶಕನ ವಿರುದ್ಧ ವಂಚನೆ ಆರೋಪ ಕೇಳಿಬಂದಿದೆ..

ವಿಕ್ಟರಿ ಮೂಲಕ ನಿರ್ದೇಶನಕ್ಕೆ ಕೈ ಹಾಕಿದ ನಂದ ಕಿಶೋರ್ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದ್ರು.. ನಂತ್ರ ಮಾಡಿದ ಎಲ್ಲಾ ಸಿನಿಮಾಗಳು ಸಕ್ಸಸ್ ಆಗಿ ಸಿನಿ ಪ್ರೇಕ್ಷಕರ ಮನಸ್ಸು ಗೆದ್ದಿತ್ತು.. ಹೀಗಾಗಿನೆ ಅದೆಷ್ಟೋ ಜನ ನಾನು ಹೀರೋ ಆಗ್ಬೇಕು ಅಂತಾ ಸಾಕಷ್ಟು ಕನಸು ಕಟ್ಕೊಂಡಿರ್ತಾರೆ.. ಬಣ್ಣದ ಜಗತ್ತಲ್ಲಿ ನಕ್ಷತ್ರದಂತೆ ಮಿನುಗಬೇಕು ಅಂತಾ ಬರ್ತಾರೆ.. ಆದ್ರೆ ಕೆಲವ್ರು ಸ್ಟಾರ್ ಆದ್ರೆ ಇನ್ ಕೆಲವ್ರು ಕನಸಲ್ಲೇ ಜಾರಿ ಬೀಳ್ತಾರೆ.. ಅದೇ ರೀತಿ ನಟನಾಗಿ ಮಿಂಚಬೆಕು ಅಂತ ಸಿನಿ ಕ್ಷೇತ್ರಕ್ಕೆ ಕಾಲಿಟ್ಟ ಶಬರೀಶ್ ಶೆಟ್ಟಿ, ನಂದ ಕಿಶೋರ್ ವಿರುದ್ಧ ದೊಡ್ಡ ಬಾಂಬ್ ಸಿಡಿದಿದ್ದಾರೆ.. ನಟನಾಗಬೇಕೆಂಬ ಕನಸಿನ ಬಸ್ಸತ್ತಿದ್ದವ ಜಾಗ ಸೇರೋ ಮೊದ್ಲೇ ಹಣಕೊಟ್ಟು, ಅವಕಾಶನೂ ಇಲ್ದೆ ಹಣವೂ ಇಲ್ದೆ ಪರದಾಡುವ ಪರಿಸ್ಥಿತಿಗೆ ಬಂದಿದ್ದಾರೆ..

ಇನ್ನು ರಿಲೀಸ್ ಆಗದ ರಾಮಧೂತ ಎಂಬ ಸಿನಿಮಾದಲ್ಲಿ ನಾಯಕನಾಗಿ ನಟಿಸಿರುವ ಶಬರೀಶ್, ಸ್ಟಾರ್ ಸಿನಿಮಾಗಳ ಮಾಡಿ ಸೈ ಅನಿಸಿಕೊಂಡಿರುವ ನಟ ಕಂ ನಿರ್ದೇಶಕ ನಂದಕಿಶೋರ್‌ ಅವ್ರಿಂದ ನನಗೆ ವಂಚನೆಯಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.. 2016ರಲ್ಲಿ ಶಬರೀಶ್, ನಂದ ಕಿಶೋರ್ ಮಧ್ಯೆ ಆಗಿದ್ದ ಪರಿಚಯ ವ್ಯವಹಾರವರೆಗೂ ಹೋಗಿದೆ.. ಹೀಗಾಗಿ ಶಬರೀಶ್ ಚಿನ್ನ ಅಡಯಿಟ್ಟು 22 ಲಕ್ಷವನ್ನ ಕೊಟ್ಟಿದ್ದಾರಂತೆ.. ಆದ್ರೀಗ 9 ವರ್ಷವಾದ್ರು ಹಣ ಕೊಟ್ಟಿಲ್ಲ. ಕೇಳಿದ್ರೆ ಸುದೀಪ್ ಹೆಸರೇಳಿ ಯಾಮಾರಿಸಿ, ಧಮ್ಕಿ ಹಾಕ್ತಾರೆ.. ಅಲ್ದೆ ಕೆಸಿಸಿ ಟೂರ್ನಿಯಲ್ಲಿ 2 ಸೀಸನ್ ಆಡಿದ್ದೆ.. ಈಗ ದುಡ್ಡು ಕೇಳಿದ್ರೆ ಕ್ರಿಕೆಟ್ನಿಂದ ಹೊರಗಾಕ್ತಿನಿ ಅಂತಾ ಹೆದರಿಸ್ತಿದ್ದಾರೆ.. ಸುದೀಪ್ ಸರ್ ಗೆ ಹೇಳೋಕೆ ಹೋದ್ರೆ ತಡೆದ್ರು.. ಆದ್ರೀಗ ನಾನು ಕಾನೂನು ಹೋರಾಟ ಮಾಡ್ತೀನಿ ಅಂತಾ ಶಬರೀಶ್ ಪಟ್ಟಿಡಿದಿದ್ದಾರೆ.

ಗುರುಗಳ ಹೆಸರಲ್ಲೇ ನಂದ ಕಿಶೋರ್ ಆಡಿದ್ರಾ ಕಳ್ಳಾಟ!
ಮೊದಲು ಹೀರೋ ಆಗ್ಬೇಕು ಅಂತಾ ನಂದ ಕಿಶೋರ್ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದ್ರು.. ಸಹಕಲಾವಿದನಾಗಿ ಒಂದಷ್ಟು ಪಾತ್ರಗಳನ್ನ ಮಾಡಿದ್ರು.. ಆದ್ರೆ ಕಿಚ್ಚ ಸುದೀಪ್ ಹೇಳಿದ ಆ ಒಂದು ಮಾತು ಇವತ್ತು ನಂದ ಕಿಶೋರ್ ಲೆವೆಲ್ ಎಲ್ಲೋ ಹೋಗಿದೆ.. ಚಿಕ್ಕ ಚಿಕ್ಕ ಪಾತ್ರಗಲ ಮಾಡ್ತಿದ್ದ ನಂದ ಕಿಶೋರ್ಗೆ ಸುದೀಪ್ ಹೇಳಿದ್ದು ಇಷ್ಟೆ.. ಕಲಾವಿದನಾಗೋ ಆಸೆ ಒಳ್ಳೆಯದೆ.. ಆದ್ರೆ ನೀನು ಕಲಾವಿದನಾಗೋಕಿಂತ ಡೈರೆಕ್ಟರ್ ಆದ್ರೆ ಬಹಳ ಎತ್ತರಕ್ಕೆ ಬೆಳೀತಿಯ ಅಂತಾ ಕಿವಿಮಾತು ಹೇಳಿದ್ರು.. ಇದೇ ಛಲದಿಂದ ನಿರ್ದೇಶನದತ್ತ ಮುಖ ಮಾಡಿ ವಿಕ್ಟರಿ ಅನ್ನೋ ಸಿನಿಮಾ ಮೂಲಕ ಸಖತ್ ಫೇಮಸ್ ಆದ್ರು.. ಆಗ್ಲಿಂದ ನನ್ನ ಜೀವನ ಗುರು ಕಿಚ್ಚ ಸುದೀಪ್ ಅಂತಾ ಓದಲೆಲ್ಲಾ ಹೆಮ್ಮೆಯಿಂದ ಹೇಳ್ಕೋತಾರೆ.. ಆದ್ರೀಗ ಗುರುಗಳ ಹೆಸ್ರಲ್ಲೇ ಕಳ್ಳಾಟ ಆಡಿದ್ರಾ ಅನ್ನೋ ಪ್ರಶ್ನೆ ಮೂಡಿದೆ..

ಒಟ್ನಲ್ಲಿ ನಿರ್ದೇಶಕ ನಂದ‌ ಕಿಶೋರ್ ವಿರುದ್ಧ ಕಾನೂನು ಹೋರಾಟಕ್ಕೆ ಶಬರೀಶ್ ಸಜ್ಜಾಗಿದ್ದಾರೆ‌. ಆದ್ರೆ ನಂದ ಕಿಶೋರ್ ಈ ಆರೋಪಕ್ಕೆ ಇನ್ನು ತುಟಿ ಬಿಚ್ಚಿಲ್ಲ.. ಮುಂದಿನ ದಿನಗಳಲ್ಲಿ ತಮ್ಮ ಮೇಲಿರುವ ಆರೋಪಕ್ಕೆ ಯಾವ ರೀತಿ ಉತ್ತರ ಕೊಡ್ತಾರೆ ಕಾದು ನೋಡ್ಬೇಕು..

  • ನಟಿ ಕೃತಿ ಗೌಡ ಜೊತೆ ದಾಂಪತ್ಯಕ್ಕೆ ಕಾಲಿಡಲು ಸಜ್ಜಾದ ‘ಗಿಚ್ಚಿ ಗಿಲಿ ಗಿಲಿ’ ಖ್ಯಾತಿಯ ಪ್ರಶಾಂತ್ ಗೌಡ
  • ರಾಜ್ಯದಲ್ಲಿ ಈ ವಾರ ಭಾರಿ ಬಿಸಿಲು, ತಾಪಮಾನ 45 ಡಿಗ್ರಿ ಸೆಲ್ಸಿಯಸ್​ಗೆ ಏರುವ ಸಾಧ್ಯತೆ
  • ಸೆಪ್ಟೆಂಬರ್‌ನಲ್ಲಿ ಟಿಮ್ ಕುಕ್ ನಿವೃತ್ತಿ, ಆ್ಯಪಲ್ ಹೊಸ ಸಿಇಒ ಆಗಿ ಜಾನ್ ಟೆರ್ನಸ್ ನೇಮಕ
  • ರಾಜ್ಯದಲ್ಲಿ ಇಂದಿನಿಂದ ಜನಗಣತಿ ಆರಂಭ
  • ಆಟಿಕೆ ಕಾರು ಬಳಸಿ ದೆಹಲಿಯಲ್ಲಿ ಸ್ಫೋಟಕ್ಕೆ ಸಂಚು ಮಾಡಿದ್ದ ನಾಲ್ವರು ಶಂಕಿತ ಉಗ್ರರ ಬಂಧನ

You Might Also Like

ಭಾರೀ ಮೊತ್ತಕ್ಕೆ ಆರ್‌ಸಿಬಿ ಸೆಲೆ ಆದ ಬೆನ್ನಲ್ಲೇ ವಿಜಯ್ ಮಲ್ಯ ಭಾವನಾತ್ಮಕ ಪೋಸ್ಟ್

ಕೇಂದ್ರದಿಂದ ರಾಜ್ಯಕ್ಕೆ 3,454 ಕೋಟಿ ರೂ. ಪರಿಹಾರ ಘೋಷಣೆ

ಪ್ರೇಮಿಗಳ ಮದುವೆಗೆ ಅಡ್ಡಿಯಾದ ಜಾತಿ- ಪ್ರಿಯಕರ ಮದುವೆಗೆ ನಿರಾಕರಿಸಿದ್ದಕ್ಕೆ ಯುವತಿ ಆತ್ಮಹತ್ಯೆಗೆ ಶರಣು

ಶಾಲೆಯ ಬಿಸಿಯೂಟದಲ್ಲಿ ಹಲ್ಲಿ ಬಿದ್ದು ಮಕ್ಕಳು ಅಸ್ವಸ್ಥ

ಮುಂದುವರಿದ ಬಾಂಬ್‌ ಬೆದರಿಕೆ- ಮುಂಬೈನ 50 ಕ್ಕೂ ಅಧಿಕ ಆಸ್ಪತ್ರೆಗಳಿಗೆ ಬೆದರಿಕೆ ಕರೆ

TAGGED:Kiccha SudeepNanda Kishore
Share This Article
Facebook Copy Link Print
Previous Article Siddaramaiah ಅಲ್ಪಸಂಖ್ಯಾತರಿಗೆ ವಸತಿ ಮೀಸಲಾತಿ ಹೆಚ್ಚಳವನ್ನು ಸಮರ್ಥಿಸಿಕೊಂಡ ಸಿಎಂ
Next Article IAF IAF IAF ರಾತ್ರೋರಾತ್ರಿ ಪುಣೆಯಿಂದ ದೆಹಲಿಗೆ 2 ಕಿಡ್ನಿ ಸಾಗಿಸಿ ಜೀವ ಉಳಿಸಲು ನೆರವಾದ IAF
Leave a Comment Leave a Comment

Leave a Reply Cancel reply

Your email address will not be published. Required fields are marked *

Stay Connected

235.3kFollowersLike
69.1kFollowersFollow
11.6kFollowersPin
56.4kFollowersFollow
136kSubscribersSubscribe
4.4kFollowersFollow
Join Whatsapp
Ad image
Ad imageAd image

Latest News

sdggdgdgdg sdggdgdgdg sdggdgdgdg
ನಟಿ ಕೃತಿ ಗೌಡ ಜೊತೆ ದಾಂಪತ್ಯಕ್ಕೆ ಕಾಲಿಡಲು ಸಜ್ಜಾದ ‘ಗಿಚ್ಚಿ ಗಿಲಿ ಗಿಲಿ’ ಖ್ಯಾತಿಯ ಪ್ರಶಾಂತ್ ಗೌಡ
Entertainment
April 21, 2026
Heatwave - Weather
ರಾಜ್ಯದಲ್ಲಿ ಈ ವಾರ ಭಾರಿ ಬಿಸಿಲು, ತಾಪಮಾನ 45 ಡಿಗ್ರಿ ಸೆಲ್ಸಿಯಸ್​ಗೆ ಏರುವ ಸಾಧ್ಯತೆ
ರಾಜ್ಯ-Karnataka
April 21, 2026
John Ternus John Ternus John Ternus
ಸೆಪ್ಟೆಂಬರ್‌ನಲ್ಲಿ ಟಿಮ್ ಕುಕ್ ನಿವೃತ್ತಿ, ಆ್ಯಪಲ್ ಹೊಸ ಸಿಇಒ ಆಗಿ ಜಾನ್ ಟೆರ್ನಸ್ ನೇಮಕ
ವಿದೇಶ-International
April 21, 2026
census census census
ರಾಜ್ಯದಲ್ಲಿ ಇಂದಿನಿಂದ ಜನಗಣತಿ ಆರಂಭ
ರಾಜ್ಯ-Karnataka
April 19, 2026
Follow US
Copyright © 2024 SampoornaVaaniNews. All Rights Reserved | Designed and Developed By Technoy Global Solutions
Welcome Back!

Sign in to your account

Username or Email Address
Password

Lost your password?

Not a member? Sign Up