By using this site, you agree to the Privacy Policy and Terms of Use.
Accept
Sampoorna NewsSampoorna NewsSampoorna News
  • Home
  • Latest
  • ರಾಜ್ಯ
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
  • ಕ್ರೀಡೆ
    • ಕ್ರಿಕೆಟ್
    • ಇತರೆ
  • ಕೃಷಿ-Agriculture
  • ಆಹಾರ
    • ಸಸ್ಯಾಹಾರಿ
    • ಮಾಂಸಾಹಾರಿ
  • ಕ್ರೈಂ
  • Court
  • epaper
  • Web Stories
  • Videos
Reading: ನ್ಯೂಜಿಲೆಂಡ್​ನಲ್ಲಿ 7000 ಎಕರೆ ಭೂಮಿ ಖರೀದಿಸಿದ ತೆಲುಗು ನಟ ಮೋಹನ್ ಬಾಬು
Share
Font ResizerAa
Font ResizerAa
Sampoorna NewsSampoorna News
  • Home
  • Latest
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
  • ಕ್ರೀಡೆ
  • ಕೃಷಿ-Agriculture
  • ಆಹಾರ
  • ಕ್ರೈಂ
  • Court
  • epaper
  • Web Stories
  • Videos
  • ಜಿಲ್ಲೆಗಳು
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • Entertainment
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
Have an existing account? Sign In
Follow US
© 2024 All Rights Reserved.

Home - Entertainment - ನ್ಯೂಜಿಲೆಂಡ್​ನಲ್ಲಿ 7000 ಎಕರೆ ಭೂಮಿ ಖರೀದಿಸಿದ ತೆಲುಗು ನಟ ಮೋಹನ್ ಬಾಬು

EntertainmentLatest

ನ್ಯೂಜಿಲೆಂಡ್​ನಲ್ಲಿ 7000 ಎಕರೆ ಭೂಮಿ ಖರೀದಿಸಿದ ತೆಲುಗು ನಟ ಮೋಹನ್ ಬಾಬು

Telugu Actor Mohan Babu buys 7000 acres of land in New Zealand

Published June 22, 2025
Share
2 Min Read
Mohan babu Mohan babu Mohan babu
SHARE

ಇತ್ತೀಚೆಗಷ್ಟೆ ಮೋಹನ್ ಬಾಬು ಸಹ ನಿರ್ಮಾಣದ ‘ಕಣ್ಣಪ್ಪ’ ಸಿನಿಮಾದ ಚಿತ್ರೀಕರಣ ನ್ಯೂಜಿಲೆಂಡ್​​ನಲ್ಲಿ ನಡೆಯಿತು. ಇದೀಗ ಅಲ್ಲಿಯೂ ಸಹ ಭಾರಿ ದೊಡ್ಡ ಪ್ರಮಾಣದ ರಿಯಲ್ ಎಸ್ಟೇಟ್ ಹೂಡಿಕೆ ಮಾಡಿದ್ದಾರೆ ಮೋಹನ್​ಬಾಬು.

ಮೋಹನ್ ಬಾಬು ಹಾಗೂ ಅವರ ಪುತ್ರ ಮಂಚು ವಿಷ್ಣು ಅವರ ವಿಡಿಯೋ ಒಂದು ಇದೀಗ ವೈರಲ್ ಆಗಿದೆ. ನ್ಯೂಜಿಲೆಂಡ್​ನ ವಲಾಕ ಎಂಬಲ್ಲಿ ತಾವು ಏಳು ಸಾವಿರ ಎಕರೆ ಜಮೀನು ಖರೀದಿ ಮಾಡಿರುವುದಾಗಿ ಮೋಹನ್​ ಬಾಬು ಹೇಳುತ್ತಿದ್ದಾರೆ. ಮಂಚು ವಿಷ್ಣು ಅದಕ್ಕೆ ಹೌದೆನ್ನುತ್ತಿದ್ದಾರೆ. ಮೋಹನ್​ ಬಾಬು ವಿಶಾಲವಾದ ಸ್ಥಳವೊಂದರ ಮುಂದೆ ನಿಂತಿದ್ದಾರೆ. ಅವರ ಮುಂದೆ ಸಾಲು ಸಾಲು ಬೆಟ್ಟಗಳು, ನದಿ ಎಲ್ಲವೂ ಇದೆ. ಅವನ್ನೆಲ್ಲ ತೋರಿಸುತ್ತಾ, ಏಳು ಸಾವಿರ ಎಕರೆ ಜಮೀನು ಖರೀದಿಸಿದ್ದೀವಿ. ಈ ಮನೆ ಸ್ಥಳ ಎಲ್ಲವೂ ಇನ್ನು ಮುಂದೆ ಮಂಚು ವಿಷ್ಣುವಿನದ್ದೆ ಎಂದಿದ್ದಾರೆ.

Mohanbabu Mass 😂😂😂#JustforGags pic.twitter.com/Nbb2y053R6

— V@ndeM@taR@m (@patriotatwork99) June 22, 2025

ಅದೇ ಸಮಯದಲ್ಲಿ ಅಲ್ಲಿಗೆ ನಟ ಪ್ರಭುದೇವ ಸಹ ಬರುತ್ತಾರೆ. ಆಗ ಮೋಹನ್​​ಬಾಬು, ಈ ಖರೀದಿಗೆ ಪ್ರಭುದೇವ ಸಹ ಸಾಕ್ಷಿ ಆಗಿದ್ದಾರೆ ಎಂದಿದ್ದಾರೆ. ಆಗ ಪ್ರಭುದೇವ ಸಹ ಹೌದು ಎನ್ನುತ್ತಾರೆ. ಈ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದೆ. ಮೋಹನ್​ಬಾಬು ಆಂಧ್ರ, ತೆಲಂಗಾಣದಲ್ಲಿ ಸಾಕಷ್ಟು ಜಮೀನು, ಹಲವು ಲಾಭದಾಯಕ ಉದ್ಯಮಗಳನ್ನು ಹೊಂದಿದ್ದಾರೆ. ಹಾಗಾಗಿ ಅವರು ನ್ಯೂಜಿಲೆಂಡ್​​ನಲ್ಲಿ ಜಮೀನು ಖರೀದಿ ಮಾಡಿರಬಹುದು ಎನ್ನಲಾಗುತ್ತಿದೆ.

ಸಿನಿಮಾ ನಟನಾಗಿ, ನಿರ್ದೇಶಕ, ನಿರ್ಮಾಪಕನಾಗಿ ಭಾರಿ ಯಶಸ್ಸು ಗಳಿಸಿರುವ ಮೋಹನ್​ಬಾಬು ಒಳ್ಳೆಯ ಉದ್ಯಮಿಯೂ ಹೌದು. ಹಲವು ಶಾಲೆಗಳು, ಅಪಾರ್ಟ್​ಮೆಂಟ್​ಗಳು, ರೆಸಾರ್ಟ್, ಹೋಟೆಲ್ ಚೈನ್​ಗಳನ್ನು ಸಹ ಮೋಹನ್​ಬಾಬು ಹೊಂದಿದ್ದಾರೆ. ಸಾಕಷ್ಟು ಕಡೆ ರಿಯಲ್ ಎಸ್ಟೇಟ್​ ಮೇಲೆ ಮೋಹನ್​ಬಾಬು ಹೂಡಿಕೆ ಮಾಡಿದ್ದಾರೆ.

ನ್ಯೂಜಿಲೆಂಡ್​​ನಲ್ಲಿ ಜಮೀನು ಖರೀದಿ ಸುಲಭವಿಲ್ಲ :
ಆದರೆ ನ್ಯೂಜಿಲೆಂಡ್​​ನಲ್ಲಿ ವಿದೇಶಿಗರಿಗೆ ಜಮೀನು ಖರೀದಿ ಅಷ್ಟು ಸುಲಭವಿಲ್ಲ. ಕನಿಷ್ಟ 12 ತಿಂಗಳು ಅಲ್ಲಿ ವಾಸಿಸದೇ ಇರುವವರು ರೆಸಿಡೆನ್ಶಿಯಲ್ ಪ್ರಾಪರ್ಟಿಗಳನ್ನು ಖರೀದಿಸುವುದು ಬಹಳ ಕಷ್ಟದ ಕೆಲಸ. ಓವರ್​​ಸೀಸ್ ಇನ್​ವೆಸ್ಟ್​ಮೆಂಟ್ ಆಫೀಸ್​ನ ಅನುಮತಿಯನ್ನು ಪಡೆಯಬೇಕಾಗುತ್ತದೆ. ಆದರೆ ಖರೀದಿ ಮಾಡುವವರು ಸಿಂಗಪುರ ಅಥವಾ ಆಸ್ಟ್ರೇಲಿಯಾ ಪ್ರಜೆಯಾಗಿದ್ದರೆ ಖರೀದಿ ಸುಲಭ ಆಗುತ್ತದೆ. ಕೆಲ ಮೂಲಗಳ ಪ್ರಕಾರ ಮಂಚು ವಿಷ್ಣು ಸಿಂಗಪುರ ಪ್ರಜೆ ಆಗಿದ್ದಾರೆ ಎನ್ನಲಾಗುತ್ತಿದೆ. ಆ ಮೂಲಕ ಮೋಹನ್​ಬಾಬು ಖರೀದಿ ಮಾಡಿರಬಹುದು ಎನ್ನಲಾಗುತ್ತದೆ. ಆದರೆ ಮೋಹನ್​ಬಾಬು, ವಿಡಿಯೋನಲ್ಲಿ ಏಳು ಸಾವಿರ ಎಕರೆ ಖರೀದಿ ಮಾಡಿದ್ದೀನಿ ಎಂದಿದ್ದಾರೆ. ಇದು ನಿಜವೇ, ಅಥವಾ ಮೋಹನ್​ಬಾಬು ಸುಳ್ಳು ಹೇಳಿದ್ದಾರೆಯೇ ಎಂಬುದು ಮುಂದಿನ ದಿನಗಳಲ್ಲಿ ತಿಳಿದು ಬರಲಿದೆ.

  • ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಅಬ್ಬರ – 6 ವಿಕೆಟ್ ಗೆಲುವಿನಿಂದ ಐಪಿಎಲ್‌ಗೆ ಭರ್ಜರಿ ಚಾಲನೆ
  • ರಾಜ್ಯದಲ್ಲಿ ಇನ್ನೊಂದು ವಾರ ಭಾರಿ ಮಳೆ ಸಾಧ್ಯತೆ, ಹಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌ ಘೋಷಣೆ
  • ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ : ತಪ್ಪೊಪ್ಪಿಕೊಂಡ ಆರೋಪಿ ಮೊಹಮ್ಮದ್ ಶಾರೀಕ್
  • ಅಮೆರಿಕಾದಾದ್ಯಂತ ‘ನೋ ಕಿಂಗ್ಸ್’ ಪ್ರತಿಭಟನೆ: ಟ್ರಂಪ್ ವಿರುದ್ಧ ಜನರ ಆಕ್ರೋಶ
  • ರೇಮಂಡ್‌ ಕಂಪನಿಯ ಮಾಜಿ ಅಧ್ಯಕ್ಷ ವಿಜಯಪತ್ ಸಿಂಘಾನಿಯಾ ನಿಧನ

You Might Also Like

WATCH : ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಮಹಿಳಾ ಐಪಿಎಸ್ ಅಧಿಕಾರಿ ವಾಗ್ವಾದ

ವಿಜಯ್ ದೇವರಕೊಂಡ ಅಭಿನಯದ ‘ರಣಬಾಲಿ’ ಚಿತ್ರದ ರಗಡ್ ಲುಕ್ ಬಿಡುಗಡೆ, ಮತ್ತೆ ಜೋಡಿಯಾದ ರಕ್ಷಿಕಾ

UPSC ಪರೀಕ್ಷೆ ಪಾಸ್ ಮಾಡಿದ ಕುರಿಗಾಹಿಯ ಯಶೋಗಾಥೆ

ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ 1,090 ಪೊಲೀಸರು-ಯೋಧರಿಗೆ ರಾಷ್ಟ್ರಪತಿ ಪದಕ ಘೋಷಣೆ

ಪೆನ್‌ಡ್ರೈವ್ ಪ್ರಕರಣದಲ್ಲಿ ಅನೇಕರು ಭಾಗಿಯಾಗಿದ್ದಾರೆ – ಕೊನೆಗೂ ಹೆಚ್‌ಡಿಡಿ ಪ್ರತಿಕ್ರಿಯೆ

TAGGED:Mohan BabuNew ZealandTelugu Actor
Share This Article
Facebook Copy Link Print
Previous Article Pahalgam Terror Attack Pahalgam Terror Attack Pahalgam Terror Attack ಪಹಲ್ಗಾಮ್ ದಾಳಿಯ ಉಗ್ರರಿಗೆ ಆಶ್ರಯ ನೀಡಿದ್ದ ಇಬ್ಬರು ಸ್ಥಳೀಯರನ್ನು ಬಂಧಿಸಿದ NIA
Next Article fagadgdg fagadgdg fagadgdg Iran-Israel War : ಟ್ರಂಪ್ ಬೆದರಿಕೆಗೆ ಇರಾನ್ ಡೋಂಟ್ ಕೇರ್, ಇಸ್ರೇಲ್‌ ಮೇಲೆ ಮತ್ತೆ ಮಿಸೈಲ್‌
Leave a Comment Leave a Comment

Leave a Reply Cancel reply

Your email address will not be published. Required fields are marked *

Stay Connected

235.3kFollowersLike
69.1kFollowersFollow
11.6kFollowersPin
56.4kFollowersFollow
136kSubscribersSubscribe
4.4kFollowersFollow
Join Whatsapp
Ad image
Ad imageAd image

Latest News

RC RC RC
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಅಬ್ಬರ – 6 ವಿಕೆಟ್ ಗೆಲುವಿನಿಂದ ಐಪಿಎಲ್‌ಗೆ ಭರ್ಜರಿ ಚಾಲನೆ
ಕ್ರೀಡೆ-Sports
March 29, 2026
Rain Alert
ರಾಜ್ಯದಲ್ಲಿ ಇನ್ನೊಂದು ವಾರ ಭಾರಿ ಮಳೆ ಸಾಧ್ಯತೆ, ಹಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌ ಘೋಷಣೆ
ರಾಜ್ಯ-Karnataka
March 29, 2026
Mohammed Shareek Mohammed Shareek Mohammed Shareek
ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ : ತಪ್ಪೊಪ್ಪಿಕೊಂಡ ಆರೋಪಿ ಮೊಹಮ್ಮದ್ ಶಾರೀಕ್
ರಾಜ್ಯ-Karnataka
March 29, 2026
US 1 US 1 US 1
ಅಮೆರಿಕಾದಾದ್ಯಂತ ‘ನೋ ಕಿಂಗ್ಸ್’ ಪ್ರತಿಭಟನೆ: ಟ್ರಂಪ್ ವಿರುದ್ಧ ಜನರ ಆಕ್ರೋಶ
ವಿದೇಶ-International
March 29, 2026
https://sampoornavaaninews.in/wp-content/uploads/2024/10/WhatsApp-Video-2024-10-04-at-00.03.25_2025f30f.mp4
Follow US
Copyright © 2024 SampoornaVaaniNews. All Rights Reserved | Designed and Developed By Technoy Global Solutions
Welcome Back!

Sign in to your account

Username or Email Address
Password

Lost your password?

Not a member? Sign Up