By using this site, you agree to the Privacy Policy and Terms of Use.
Accept
Sampoorna NewsSampoorna NewsSampoorna News
  • Home
  • Latest
  • ರಾಜ್ಯ
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
  • ಕ್ರೀಡೆ
    • ಕ್ರಿಕೆಟ್
    • ಇತರೆ
  • ಕೃಷಿ-Agriculture
  • ಆಹಾರ
    • ಸಸ್ಯಾಹಾರಿ
    • ಮಾಂಸಾಹಾರಿ
  • ಕ್ರೈಂ
  • Court
  • epaper
  • Web Stories
  • Videos
Reading: ಯಶಸ್ವಿ ಜನರು ರಾತ್ರಿ ಮಲಗುವ ಮೊದಲು ಈ ಅಭ್ಯಾಸಗಳನ್ನು ಫಾಲೋ ಮಾಡ್ತಾರಂತೆ
Share
Font ResizerAa
Font ResizerAa
Sampoorna NewsSampoorna News
  • Home
  • Latest
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
  • ಕ್ರೀಡೆ
  • ಕೃಷಿ-Agriculture
  • ಆಹಾರ
  • ಕ್ರೈಂ
  • Court
  • epaper
  • Web Stories
  • Videos
  • ಜಿಲ್ಲೆಗಳು
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • Entertainment
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
Have an existing account? Sign In
Follow US
© 2024 All Rights Reserved.

Home - ಆರೋಗ್ಯ - ಯಶಸ್ವಿ ಜನರು ರಾತ್ರಿ ಮಲಗುವ ಮೊದಲು ಈ ಅಭ್ಯಾಸಗಳನ್ನು ಫಾಲೋ ಮಾಡ್ತಾರಂತೆ

ಆರೋಗ್ಯ

ಯಶಸ್ವಿ ಜನರು ರಾತ್ರಿ ಮಲಗುವ ಮೊದಲು ಈ ಅಭ್ಯಾಸಗಳನ್ನು ಫಾಲೋ ಮಾಡ್ತಾರಂತೆ

Published March 7, 2024
Share
3 Min Read
Untitled design 9 2024 01 6d702cebabd1a86e0632509b2d319141 3x2 Untitled design 9 2024 01 6d702cebabd1a86e0632509b2d319141 3x2 Untitled design 9 2024 01 6d702cebabd1a86e0632509b2d319141 3x2
SHARE

ಜೀವನದಲ್ಲಿ ಯಶಸ್ಸು (Sucess) ಪಡೆಯಬೇಕು ಎಂದು ಬಯಸುವವರು ಹಲವಾರು ಜನರಿದ್ದು, ಯಾವ ರೀತಿ ಯಶಸ್ಸು ಪಡೆಯಬೇಕು ಎಂಬುದನ್ನು ಅರಿತುಕೊಂಡಿರುವುದಿಲ್ಲ. ಜೀವನದಲ್ಲಿ ನೀತಿ ನಿಯಮಗಳನ್ನು ಅಳವಡಿಸಿಕೊಂಡು ಮುಂದುವರಿಯಬೇಕೆಂದು ಇವರಿಗೆ ಗೊತ್ತಿರುವುದಿಲ್ಲ. ಯಶಸ್ವಿ ಜನರು ಯಾವ ರೀತಿಯ ಗುಣಗಳನ್ನು ಮೈಗೂಡಿಸಿಕೊಂಡಿರಬೇಕು ಹಾಗೂ ಇವರು ಪಾಲಿಸುವ ನಿಯಮಗಳೇನು ಎಂಬುದನ್ನು ತಿಳಿದುಕೊಂಡರೆ ನಮಗೂ ಯಶಸ್ಸು ಸುಲಭವಾಗಿ ದೊರೆಯುತ್ತದೆ. ಇಂದಿನ ಲೇಖನದಲ್ಲಿ ಯಶಸ್ವಿ ಜನರು ರಾತ್ರಿ ಮಲಗುವ (Night Sleep) ಮುನ್ನ ಯಾವ ರೀತಿಯ ದಿನಚರಿಯನ್ನು ಮೈಗೂಡಿಸಿಕೊಂಡಿದ್ದಾರೆ ಹಾಗೂ ಯಾವ ರೀತಿಯ ನಿಯಮಗಳನ್ನು ಪಾಲಿಸುತ್ತಾರೆ ಎಂಬುದನ್ನು ತಿಳಿದುಕೊಳ್ಳೋಣ.

ಜಾಹೀರಾತು

ಯಶಸ್ವಿ ಜನರು ಸಮಯಕ್ಕೆ ಆದ್ಯತೆ ನೀಡುತ್ತಾರೆ

ತಮ್ಮ ಜಂಜಾಟ ಹಾಗೂ ಒತ್ತಡದ ಜೀವನದಲ್ಲಿ ಕೂಡ ಶಾಂತವಾಗಿರಲು ಬಯಸುತ್ತಾರೆ. ಪರ್ಫೆಕ್ಟ್ ಲೈಫ್‌ಸ್ಟೈಲ್ ಅನ್ನು ಅನುಸರಿಸುವ ಇವರು ರಾತ್ರಿ ಮಲಗುವ ಮುನ್ನ ಬೆಳಗ್ಗೆ ಏನೆಲ್ಲಾ ಕೆಲಸ ಮಾಡಬೇಕು ಎಂಬುದನ್ನು ಪಟ್ಟಿ ಮಾಡುತ್ತಾರೆ ಹಾಗೂ ಆ ಪ್ಲಾನಿಂಗ್‌ಗೆ ಅನುಸಾರವಾಗಿ ಕೆಲಸ ಮಾಡುತ್ತಾರೆ.

ನಿದ್ರೆಯ ಮಟ್ಟಕ್ಕೆ ಪ್ರಾಮುಖ್ಯತೆ ನೀಡುತ್ತಾರೆ

ಯಶಸ್ವಿ ಜನರು ಸರಿಯಾದ ನಿದ್ರೆಯ ಮಟ್ಟಕ್ಕೆ ಆದ್ಯತೆ ನೀಡುತ್ತಾರೆ. ಸರಿಯಾದ ನಿದ್ದೆಯು ಅವರಿಗೆ ಅವರ ಕೆಲಸಗಳನ್ನು ಮುಗಿಸಲು ಸಹಾಯ ಮಾಡುತ್ತದೆ.

ವೇಳಾಪಟ್ಟಿಯನ್ನು ಅನುಸರಿಸುವುದು

ಯಶಸ್ವಿ ಜನರು ಶಿಸ್ತಿನ ವೇಳಾಪಟ್ಟಿಯನ್ನು ಅನುಸರಿಸುತ್ತಾರೆ. ನಿಯಮಿತ ವೇಳಾಪಟ್ಟಿಯನ್ನು ಅನುಸರಿಸುವುದರಿಂದ ನಮ್ಮ ದೇಹ ಸರಿಯಾಗಿ ಕಾರ್ಯನಿರ್ವಹಿಸುತ್ತದೆ. ವಾರಾಂತ್ಯದಲ್ಲಿಯೂ ಸಹ ಪ್ರತಿದಿನ ಒಂದೇ ಸಮಯಕ್ಕೆ ಮಲಗಲು ಮತ್ತು ಏಳಲು ಒಂದೇ ಸಮಯವನ್ನು ನಿಗದಿ ಮಾಡಿಕೊಂಡಿರುತ್ತಾರೆ.

ಒಂದೇ ಸಮಯಕ್ಕೆ ಏಳುವುದು ಹಾಗೂ ನಿದ್ರೆ ಮಾಡುವುದು ನಮ್ಮ ಆಂತರಿಕ ದೇಹದ ವ್ಯವಸ್ಥೆಯನ್ನು ಸುಗಮಗೊಳಿಸುತ್ತದೆ. ನಮ್ಮಲ್ಲಿ ಉಲ್ಲಾಸಕರ ಭಾವನೆಯನ್ನು ಉಂಟುಮಾಡುತ್ತದೆ ಕಟ್ಟುನಿಟ್ಟಿನ ಯಶಸ್ವಿ ವೇಳಾಪಟ್ಟಿಯನ್ನು ಅನುಸರಿಸಿ.

ಮೊಬೈಲ್, ಲ್ಯಾಪ್‌ಟಾಪ್ ಬಳಕೆ ಕಡಿಮೆ ಮಾಡಿ

ರಾತ್ರಿ ಸಮಯದಲ್ಲಿ ಆದಷ್ಟು ಲ್ಯಾಪ್‌ಟಾಪ್ ಹಾಗೂ ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ. ರಾತ್ರಿ ಮಲಗುವ ಮುನ್ನ ಹೆಚ್ಚು ಲ್ಯಾಪ್‌ಟಾಪ್ ಹಾಗೂ ಮೊಬೈಲ್ ಬಳಸುವುದು ನಿಮ್ಮ ನಿದ್ರೆಗೆ ಭಂಗವನ್ನುಂಟು ಮಾಡುತ್ತದೆ.

ಜಾಹೀರಾತು

ಕೃತಜ್ಞತೆಯನ್ನು ಮೈಗೂಡಿಸಿಕೊಳ್ಳಿ

ಯಶಸ್ವಿ ಜನರು ರಾತ್ರಿ ನಿದ್ರಿಸುವುದಕ್ಕೂ ಮುನ್ನ ದಿನದಲ್ಲಿ ಹಲವಾರು ವಿಷಯಗಳಿಗೆ ಕೃತಜ್ಞತೆ ವ್ಯಕ್ತಪಡಿಸುತ್ತಾರೆ. ಬಿಡುವಿಲ್ಲದ ಜೀವನದಲ್ಲಿ ನಾವು ಒಮ್ಮೊಮ್ಮೆ ಉತ್ತಮ ವಿಷಯಗಳನ್ನು ಕಡೆಗಣಿಸುತ್ತೇವೆ. ಕೃತಜ್ಞತೆಯು ನಮ್ಮನ್ನು ಸಂತೋಷದಿಂದ ಇರುವಂತೆ ಮಾಡುತ್ತದೆ ಹಾಗೂ ನಮ್ಮನ್ನು ಧನಾತ್ಮಕವಾಗಿ ಇರಿಸುತ್ತದೆ.

ರಾತ್ರಿ ತಡವಾಗಿ ಊಟಮಾಡುವುದನ್ನು ತಪ್ಪಿಸುತ್ತಾರೆ

ಯಶಸ್ವಿ ಜನರು ರಾತ್ರಿ ತಡವಾಗಿ ಊಟ ಮಾಡುವುದನ್ನು ಆದಷ್ಟು ತಪ್ಪಿಸುತ್ತಾರೆ. ಇದು ಉತ್ತಮ ನಿದ್ರೆಗೆ ಭಂಗವನ್ನುಂಟು ಮಾಡುತ್ತದೆ ಎಂಬುದು ಅವರ ಅಭಿಪ್ರಾಯವಾಗಿದೆ. ಮಲಗುವುದಕ್ಕೆ ಮೂರು ಗಂಟೆಗಳಿಗೆ ಮುನ್ನ ಊಟ ಮಾಡುತ್ತಾರೆ ಇದು ಜೀರ್ಣಕ್ರಿಯೆಗೂ ಸಹಕಾರಿಯಾಗಿದೆ.

ಜಾಹೀರಾತು

ಇದನ್ನೂ ಓದಿ:
ತಿಂಗಳುಗಟ್ಟಲೇ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಕೆಡಬಾರದು ಅಂದ್ರೆ ಹೀಗೆ ಸ್ಟೋರ್​ ಮಾಡಿ!

ಸಾವಧಾನತೆಯನ್ನು ಅಭ್ಯಸಿಸುವುದು

ಸಾವಧಾನತೆ ಅಥವಾ ಮೈಂಡ್‌ಫುಲ್‌ನೆಸ್ ಎಂಬುದು ಪ್ರಸ್ತುತ ಕ್ಷಣದ ಮೇಲೆ ಕೇಂದ್ರೀಕರಿಸುವುದು, ನಿರ್ಣಯವಿಲ್ಲದೆ ಅದನ್ನು ಒಪ್ಪಿಕೊಳ್ಳುವುದು ಮತ್ತು ಸ್ವೀಕರಿಸುವುದು ಎಂಬುದಕ್ಕೆ ಮಹತ್ವ ನೀಡುತ್ತದೆ.

ಧ್ಯಾನ, ಪ್ರಾಣಾಯಾಮಗಳಂತಹ ಅಂಶಗಳಿಗೆ ಅವರು ಮಹತ್ವ ನೀಡುತ್ತಾರೆ. ಸಾವಧಾನತೆಯನ್ನು ಅಭ್ಯಾಸ ಮಾಡುವುದರಿಂದ ಒತ್ತಡ ಮತ್ತು ಆತಂಕವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.

ಸ್ನೂಜ್ ಬಟನ್ ಆಗಾಗ್ಗೆ ಒತ್ತುವುದಿಲ್ಲ

ಯಶಸ್ವಿ ಜನರು ತಮ್ಮ ಅಲರಾಮ್‌ನ ಸ್ನೂಜ್ ಬಟನ್ ಅನ್ನು ಆಗಾಗ್ಗೆ ಒತ್ತುವ ಮೂಲಕ ಇನ್ನೂ ಹೆಚ್ಚು ಹೊತ್ತು ನಿದ್ರಿಸುವುದಿಲ್ಲ. ಅಲರಾಮ್ ಆದೊಡನೆ ಅದನ್ನು ನಿಲ್ಲಿಸಿ ತಮ್ಮ ಬೆಳಗ್ಗಿನ ಕೆಲಸಕ್ಕೆ ಗಮನ ಹರಿಸುತ್ತಾರೆ.

ಜಾಹೀರಾತು

ಆ ದಿನದ ಉತ್ತಮ ಕೆಲಸಗಳನ್ನು ಮೆಲುಕು ಹಾಕುವುದು

ಆ ದಿನದ ಕೆಲಸಗಳನ್ನು ಮೆಲುಕು ಹಾಕುವುದು ಹಾಗೂ ಆ ದಿನ ಮಾಡಿದ ಉತ್ತಮ ಕೆಲಸಗಳನ್ನು ಸ್ಮರಿಸುವುದು ಆ ದಿನವನ್ನು ಇನ್ನಷ್ಟು ಚೆನ್ನಾಗಿ ಉತ್ತಮಗೊಳಿಸುತ್ತದೆ.

ಸೋನಂ ಕಪೂರ್ ಪತಿಗೆ ಅಪರೂಪದ ಕಾಯಿಲೆ!


ಸೋನಂ ಕಪೂರ್ ಪತಿಗೆ ಅಪರೂಪದ ಕಾಯಿಲೆ!

ಮುಂದಿನ ದಿನಕ್ಕೆ ಪ್ಲಾನ್ ಮಾಡುವುದು

ಯಶಸ್ವಿ ಜನರು ಹಿಂದಿನ ದಿನವೇ ಮರುದಿನ ಮಾಡಬೇಕಾದ ಕೆಲಸಗಳನ್ನು ಯೋಜಿಸುತ್ತಾರೆ. ಯಾವ ಕೆಲಸಗಳಿಗೆ ಆದ್ಯತೆ ನೀಡಬೇಕು ಎಂಬುದನ್ನು ಪ್ಲಾನ್ ಮಾಡುತ್ತಾರೆ.

ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ

You Might Also Like

ಹೃದಯಕ್ಕೆ ತುಂಬಾ ಒಳ್ಳೆಯದಂತೆ ಈ ಪೇರಲೆ ಹಣ್ಣು! ವಾರಕ್ಕೆ ಮೂರಾದ್ರೂ ತಿನ್ನಿ

Air Pollutionನಿಂದ ನಮ್ಮನ್ನು ರಕ್ಷಿಸುತ್ತದೆ ಈ ಸಿಹಿ ಬೆಲ್ಲ! ಹೇಗೆ ಗೊತ್ತಾ?

ಮೂತ್ರಕೋಶದ ಅಸ್ವಸ್ಥತೆ ಎಂದರೇನು? ಈ ಬಗ್ಗೆ ವೈದ್ಯರು ಹೇಳುವುದೇನು?

Children Care: ಫಿಸಿಯೋಥೆರಪಿಯು ವಿಶೇಷ ಅಗತ್ಯವಿರುವ ಮಕ್ಕಳ ಬೆಳವಣಿಗೆಗೆ ಹೇಗೆ ಸಹಾಯ ಮಾಡುತ್ತದೆ? ತಜ್ಞರ ಅಭಿಪ್ರಾಯ ಹೀಗಿದೆ

ತುಂಬಾ ದಿನದಿಂದ ಕೆಮ್ಮಿನಿಂದ ಬಳಲುತ್ತಿದ್ದೀರಾ? ಈ ಮನೆಮದ್ದನ್ನು ಟ್ರೈ ಮಾಡಿ

Share This Article
Facebook Copy Link Print
Previous Article badamo 2024 01 cc1e74e4e56d94fdae50fac2ebff636e 3x2 badamo 2024 01 cc1e74e4e56d94fdae50fac2ebff636e 3x2 badamo 2024 01 cc1e74e4e56d94fdae50fac2ebff636e 3x2 ನೀವು ಖರೀದಿಸಿದ ಬಾದಾಮಿ ಅಸಲಿಯೋ-ನಕಲಿಯೋ ಎಂದು ಗುರುತಿಸುವುದು ಹೇಗೆ? ಇಲ್ಲಿದೆ ಮಾಹಿತಿ
Next Article Untitled design 2 2024 01 7acd400413aa7076c5deb37560e3b567 3x2 Untitled design 2 2024 01 7acd400413aa7076c5deb37560e3b567 3x2 Untitled design 2 2024 01 7acd400413aa7076c5deb37560e3b567 3x2 ಕಡಿಮೆ ಕ್ಯಾಲೋರಿಯನ್ನು ಹೊಂದಿರುವ ದಕ್ಷಿಣ ಭಾರತದ ಆಹಾರಗಳು! ಇವುಗಳು ತೂಕ ನಷ್ಟಕ್ಕೂ ಉಪಯುಕ್ತ
Leave a Comment Leave a Comment

Leave a Reply Cancel reply

Your email address will not be published. Required fields are marked *

Stay Connected

235.3kFollowersLike
69.1kFollowersFollow
11.6kFollowersPin
56.4kFollowersFollow
136kSubscribersSubscribe
4.4kFollowersFollow
Join Whatsapp
Ad image
Ad imageAd image

Latest News

RC RC RC
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಅಬ್ಬರ – 6 ವಿಕೆಟ್ ಗೆಲುವಿನಿಂದ ಐಪಿಎಲ್‌ಗೆ ಭರ್ಜರಿ ಚಾಲನೆ
ಕ್ರೀಡೆ-Sports
March 29, 2026
Rain Alert
ರಾಜ್ಯದಲ್ಲಿ ಇನ್ನೊಂದು ವಾರ ಭಾರಿ ಮಳೆ ಸಾಧ್ಯತೆ, ಹಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌ ಘೋಷಣೆ
ರಾಜ್ಯ-Karnataka
March 29, 2026
Mohammed Shareek Mohammed Shareek Mohammed Shareek
ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ : ತಪ್ಪೊಪ್ಪಿಕೊಂಡ ಆರೋಪಿ ಮೊಹಮ್ಮದ್ ಶಾರೀಕ್
ರಾಜ್ಯ-Karnataka
March 29, 2026
US 1 US 1 US 1
ಅಮೆರಿಕಾದಾದ್ಯಂತ ‘ನೋ ಕಿಂಗ್ಸ್’ ಪ್ರತಿಭಟನೆ: ಟ್ರಂಪ್ ವಿರುದ್ಧ ಜನರ ಆಕ್ರೋಶ
ವಿದೇಶ-International
March 29, 2026
https://sampoornavaaninews.in/wp-content/uploads/2024/10/WhatsApp-Video-2024-10-04-at-00.03.25_2025f30f.mp4
Follow US
Copyright © 2024 SampoornaVaaniNews. All Rights Reserved | Designed and Developed By Technoy Global Solutions
Welcome Back!

Sign in to your account

Username or Email Address
Password

Lost your password?

Not a member? Sign Up