By using this site, you agree to the Privacy Policy and Terms of Use.
Accept
Sampoorna NewsSampoorna NewsSampoorna News
  • Home
  • Latest
  • ರಾಜ್ಯ
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
  • ಕ್ರೀಡೆ
    • ಕ್ರಿಕೆಟ್
    • ಇತರೆ
  • ಕೃಷಿ-Agriculture
  • ಆಹಾರ
    • ಸಸ್ಯಾಹಾರಿ
    • ಮಾಂಸಾಹಾರಿ
  • ಕ್ರೈಂ
  • Court
  • epaper
  • Web Stories
  • Videos
Reading: Lady Goschen Hospital: ಗರ್ಭಿಣಿಯರ ಸಾವು ಪ್ರಕರಣ ತಪ್ಪಿಸಲು ವೈದ್ಯಾಧಿಕಾರಿಗಳ ವಾಟ್ಸಾಪ್ ಗ್ರೂಪ್!
Share
Font ResizerAa
Font ResizerAa
Sampoorna NewsSampoorna News
  • Home
  • Latest
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
  • ಕ್ರೀಡೆ
  • ಕೃಷಿ-Agriculture
  • ಆಹಾರ
  • ಕ್ರೈಂ
  • Court
  • epaper
  • Web Stories
  • Videos
  • ಜಿಲ್ಲೆಗಳು
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • Entertainment
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
Have an existing account? Sign In
Follow US
© 2024 All Rights Reserved.

Home - ಆರೋಗ್ಯ - Lady Goschen Hospital: ಗರ್ಭಿಣಿಯರ ಸಾವು ಪ್ರಕರಣ ತಪ್ಪಿಸಲು ವೈದ್ಯಾಧಿಕಾರಿಗಳ ವಾಟ್ಸಾಪ್ ಗ್ರೂಪ್!

ಆರೋಗ್ಯ

Lady Goschen Hospital: ಗರ್ಭಿಣಿಯರ ಸಾವು ಪ್ರಕರಣ ತಪ್ಪಿಸಲು ವೈದ್ಯಾಧಿಕಾರಿಗಳ ವಾಟ್ಸಾಪ್ ಗ್ರೂಪ್!

Published March 9, 2024
Share
2 Min Read
Add a heading 10 2024 03 4649430e217890dee091299fd2ebea72 3x2 Add a heading 10 2024 03 4649430e217890dee091299fd2ebea72 3x2 Add a heading 10 2024 03 4649430e217890dee091299fd2ebea72 3x2
SHARE

ಮಂಗಳೂರು: ಮಗು ಜನನದ ವೇಳೆ ಗರ್ಭಿಣಿಯರ ಮರಣವನ್ನು ತಪ್ಪಿಸಲು ಮಂಗಳೂರು ಪ್ರಸಿದ್ಧ ಸರಕಾರಿ ಹೆರಿಗೆ ಆಸ್ಪತ್ರೆ ಲೇಡಿಗೋಶನ್‌ (Lady Goschen Hospital) ವಾಟ್ಸಾಪ್‌ ಗ್ರೂಪ್‌ ಅನ್ನ ರಚಿಸಿದೆ. ಈ ಮೂಲಕ ಹೈರಿಸ್ಕ್‌ನಲ್ಲಿರುವ ಗರ್ಭಿಣಿಯರ ಬಗ್ಗೆ ಆಸ್ಪತ್ರೆಯ ವೈದ್ಯಾಧಿಕಾರಿಗಳು ನಿಗಾ ಇಡಲಿದ್ದಾರೆ ಎಂದು ‘ದಾಯ್ಜಿವರ್ಲ್ಡ್‌’ ಸಂಸ್ಥೆ ವರದಿ ಮಾಡಿದೆ.

ಲೇಡಿಗೋಶನ್‌ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ದುರ್ಗಾಪ್ರಸಾದ್‌ ಅವರು ಇಂತಹದ್ದೊಂದು ವಿಭಿನ್ನ ಆಲೋಚನೆಯ ಮೂಲಕ ವಾಟ್ಸಾಪ್‌ ಗ್ರೂಪ್‌ ರಚಿಸಿ ಶಿಶು ಮರಣ ತಪ್ಪಿಸುವ ನಿಟ್ಟಿನಲ್ಲಿ ಹೊಸ ಹೆಜ್ಜೆಯನ್ನಿರಿಸಿದ್ದಾರೆ.

ಜಾಹೀರಾತು

News18

ಯಾರಿಗೆ ಅನುಕೂಲ?
ಇದು ಸಾಮಾನ್ಯವಾಗಿ ಗ್ರಾಮೀಣ ಭಾಗದಿಂದ ತೆರಳುವ ಗರ್ಭಿಣಿಯರಿಗೆ ಹೆಚ್ಚು ಅನುಕೂಲಕರವಾಗಿದೆ. ಭಾರೀ ದೂರದಿಂದ ಲೇಡಿಗೋಶನ್‌ ಆಸ್ಪತ್ರೆಗೆ ಹೆರಿಗೆ ನೋವು ಕಾಣಿಸಿಕೊಂಡ ಸಮಯದಲ್ಲಿ ಕೂಡಲೇ ತಲುಪುವುದು ಕಷ್ಟ. ಅದೆಷ್ಟೋ ಸಂದರ್ಭದಲ್ಲಿ ಇಂತಹ ಸಮಯದಲ್ಲಿ ಗರ್ಭಿಣಿ ಹಾಗೂ ಶಿಶು ಮರಣ ಪ್ರಕರಣಗಳು ವರದಿಯಾಗಿದ್ದಿವೆ. ಇದನ್ನು ತಡೆಗಟ್ಟಲೆಂದೇ ವಾಟ್ಸಾಪ್‌ ಗ್ರೂಪ್‌ ರಚಿಸಲಾಗಿದೆ.

ಇದನ್ನೂ ಓದಿ: 
Mangaluru Temple: ಅರ್ಧನಾರೀಶ್ವರ ಅಲಂಕಾರದಲ್ಲಿ ಕಂಗೊಳಿಸಿದ ಶ್ರೀಮಂಗಳಾದೇವಿ!

ಈ ಗ್ರೂಪ್‌ನಲ್ಲಿ ಹೈರಿಸ್ಕ್‌ನಲ್ಲಿರುವ ಗರ್ಭಿಣಿಯರ ರಕ್ತದ ಗುಂಪು, ಈ ಮೊದಲು ನೀಡಿದ್ದ ಚಿಕಿತ್ಸೆ ಇದೆಲ್ಲವನ್ನೂ ರೆಡಿ ಇಟ್ಟುಕೊಳ್ಳಲಾಗುತ್ತೆ. ಯಾವಾಗ ಗರ್ಭಿಣಿ ತನ್ನ ಸ್ಥಳದಿಂದ ಹೊರಡುತ್ತಾರೋ ಅದಾಗಲೇ ಇತ್ತ ಆಸ್ಪತ್ರೆಯಲ್ಲಿ ಅದಕ್ಕೆ ಬೇಕಾದ ವ್ಯವಸ್ಥೆಗಳನ್ನು ಕಲ್ಪಿಸುತ್ತಾರೆ. ಈ ವಾಟ್ಸಾಪ್‌ ಗ್ರೂಪ್‌ನಲ್ಲಿ ವೈದ್ಯಕೀಯ ಅಧೀಕ್ಷಕರ ನೇತೃತ್ವದಲ್ಲಿ ಇತರೆ ವೈದ್ಯಾಧಿಕಾರಿಗಳು, ಸಿಬ್ಬಂದಿಗಳು ಇದ್ದಾರೆ. ಈ ಮೂಲಕ ಶಿಶು ಮರಣ ತಪ್ಪಿಸಲು ಬೇಕಾದ ಎಲ್ಲ ವ್ಯವಸ್ಥೆಗಳನ್ನು ವೈದ್ಯರ ತಂಡ ನಡೆಸುತ್ತಿದೆ.

ಒಂದು ಬಾರಿ ಈ ಟೊಮೆಟೊ ಜ್ಯೂಸ್‌  ಕುಡಿದ್ರೆ Once more Once more ಅಂತಾರೆ!


ಒಂದು ಬಾರಿ ಈ ಟೊಮೆಟೊ ಜ್ಯೂಸ್‌ ಕುಡಿದ್ರೆ Once more Once more ಅಂತಾರೆ!

ಇದನ್ನೂ ಓದಿ:
Elephant Death: ಶ್ರೀಕ್ಷೇತ್ರ ಧರ್ಮಸ್ಥಳದ ಲತಾ ಆನೆ ಹೃದಯಾಘಾತದಿಂದ ಸಾವು!

ಲೇಡಿಗೋಶನ್‌ ಆಸ್ಪತ್ರೆಯಲ್ಲಿ ಹೆರಿಗೆಗಾಗಿ ದಕ್ಷಿಣ ಕನ್ನಡವಲ್ಲದೇ ನೆರೆಯ ಕೇರಳದ ಕಾಸರಗೋಡು, ಚಿಕ್ಕಮಗಳೂರು, ಉಡುಪಿ ಸೇರಿದಂತೆ ಹಲವು ಜಿಲ್ಲೆಗಳಿಂದ ಗರ್ಭಿಣಿಯರು ಆಗಮಿಸುತ್ತಾರೆ. ಇಲ್ಲಿ ತಿಂಗಳಿಗೆ ಸರಾಸರಿ 600 ರಷ್ಟು ಹೆರಿಗೆಗಳು ವರದಿಯಾಗುತ್ತವೆ. 2022-23ಋಲ್ಲಿ ಲೇಡಿಗೋಶನ್‌ ಆಸ್ಪತ್ರೆಯಲ್ಲಿ 6018 ಹೆರಿಗೆಗಳು ನಡೆದಿದ್ದವು.

ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ

You Might Also Like

ತುಂಬಾ ದಿನದಿಂದ ಕೆಮ್ಮಿನಿಂದ ಬಳಲುತ್ತಿದ್ದೀರಾ? ಈ ಮನೆಮದ್ದನ್ನು ಟ್ರೈ ಮಾಡಿ

ಸಿಗರೇಟ್​ ಹೆಚ್ಚು ಸೇದಿದ್ರೆ ಅಪ್ಪ ಹಾಗೋ ಭಾಗ್ಯ ಇಲ್ವಂತೆ! ಸ್ಮೋಕರ್ಸ್ ಓದಲೇಬೇಕಾದ ಸುದ್ದಿ

ತಿನ್ನುವಾಗ ಈ ತಪ್ಪುಗಳನ್ನು ಮಾಡ್ತಾ ಇದ್ರೆ ಇಂದೇ ಸ್ಟಾಪ್​ ಮಾಡಿ, ಜೀವಕ್ಕೆ ಅಪಾಯ ತರುತ್ತೆ!

ಮಳೆಗಾಲದಲ್ಲಿ ಟ್ರೇಕಿಂಗ್ ಹೋಗುವ ಮುನ್ನ ಎಚ್ಚರ…!

ಕೇಸರಿ ತುಂಬಾ ದುಬಾರಿ ಅಂತ ರೆಜೆಕ್ಟ್​ ಮಾಡ್ಬೇಡಿ! ಇದರಿಂದ ಇದೆ ಹಲವಾರು ಪ್ರಯೋಜನಗಳು

Share This Article
Facebook Copy Link Print
Previous Article Add a subheading 2023 02 22T123613.318 16770514753x2 Add a subheading 2023 02 22T123613.318 16770514753x2 Add a subheading 2023 02 22T123613.318 16770514753x2 ಏನಿದು ಅಪ್ಪು ದೇವರ ಮಾಲೆ ವೃತ? ಹೇಗೆ ಆಚರಿಸಬೇಕಂತೆ? – News18 ಕನ್ನಡ
Next Article Add a subheading 2023 02 19T100250.310 16767820643x2 Add a subheading 2023 02 19T100250.310 16767820643x2 Add a subheading 2023 02 19T100250.310 16767820643x2 Kottureshwara Jatra: ಕೊಟ್ಟೂರು ದೊರೆಯೇ, ನಿನಗಾರು ಸರಿಯೇ? ಸರಿ ಸರಿ ಅಂದವರ ಹಲ್ಲುಮುರಿವೆ!
Leave a Comment Leave a Comment

Leave a Reply Cancel reply

Your email address will not be published. Required fields are marked *

Stay Connected

235.3kFollowersLike
69.1kFollowersFollow
11.6kFollowersPin
56.4kFollowersFollow
136kSubscribersSubscribe
4.4kFollowersFollow
Join Whatsapp
Ad image
Ad imageAd image

Latest News

RC RC RC
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಅಬ್ಬರ – 6 ವಿಕೆಟ್ ಗೆಲುವಿನಿಂದ ಐಪಿಎಲ್‌ಗೆ ಭರ್ಜರಿ ಚಾಲನೆ
ಕ್ರೀಡೆ-Sports
March 29, 2026
Rain Alert
ರಾಜ್ಯದಲ್ಲಿ ಇನ್ನೊಂದು ವಾರ ಭಾರಿ ಮಳೆ ಸಾಧ್ಯತೆ, ಹಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌ ಘೋಷಣೆ
ರಾಜ್ಯ-Karnataka
March 29, 2026
Mohammed Shareek Mohammed Shareek Mohammed Shareek
ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ : ತಪ್ಪೊಪ್ಪಿಕೊಂಡ ಆರೋಪಿ ಮೊಹಮ್ಮದ್ ಶಾರೀಕ್
ರಾಜ್ಯ-Karnataka
March 29, 2026
US 1 US 1 US 1
ಅಮೆರಿಕಾದಾದ್ಯಂತ ‘ನೋ ಕಿಂಗ್ಸ್’ ಪ್ರತಿಭಟನೆ: ಟ್ರಂಪ್ ವಿರುದ್ಧ ಜನರ ಆಕ್ರೋಶ
ವಿದೇಶ-International
March 29, 2026
https://sampoornavaaninews.in/wp-content/uploads/2024/10/WhatsApp-Video-2024-10-04-at-00.03.25_2025f30f.mp4
Follow US
Copyright © 2024 SampoornaVaaniNews. All Rights Reserved | Designed and Developed By Technoy Global Solutions
Welcome Back!

Sign in to your account

Username or Email Address
Password

Lost your password?

Not a member? Sign Up