By using this site, you agree to the Privacy Policy and Terms of Use.
Accept
Sampoorna NewsSampoorna NewsSampoorna News
  • Home
  • Latest
  • ರಾಜ್ಯ
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
  • ಕ್ರೀಡೆ
    • ಕ್ರಿಕೆಟ್
    • ಇತರೆ
  • ಕೃಷಿ-Agriculture
  • ಆಹಾರ
    • ಸಸ್ಯಾಹಾರಿ
    • ಮಾಂಸಾಹಾರಿ
  • ಕ್ರೈಂ
  • Court
  • epaper
  • Web Stories
  • Videos
Reading: ಜೀವನದಲ್ಲಿ ಮುಂದೆ ಬರಬೇಕು ಅಂದ್ರೆ ಪ್ರತಿದಿನ ಬೆಳಿಗ್ಗೆ ಈ ಕೆಲಸಗಳನ್ನು ಮಾಡಿ ಸಾಕು
Share
Font ResizerAa
Font ResizerAa
Sampoorna NewsSampoorna News
  • Home
  • Latest
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
  • ಕ್ರೀಡೆ
  • ಕೃಷಿ-Agriculture
  • ಆಹಾರ
  • ಕ್ರೈಂ
  • Court
  • epaper
  • Web Stories
  • Videos
  • ಜಿಲ್ಲೆಗಳು
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • Entertainment
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
Have an existing account? Sign In
Follow US
© 2024 All Rights Reserved.

Home - ಆರೋಗ್ಯ - ಜೀವನದಲ್ಲಿ ಮುಂದೆ ಬರಬೇಕು ಅಂದ್ರೆ ಪ್ರತಿದಿನ ಬೆಳಿಗ್ಗೆ ಈ ಕೆಲಸಗಳನ್ನು ಮಾಡಿ ಸಾಕು

ಆರೋಗ್ಯ

ಜೀವನದಲ್ಲಿ ಮುಂದೆ ಬರಬೇಕು ಅಂದ್ರೆ ಪ್ರತಿದಿನ ಬೆಳಿಗ್ಗೆ ಈ ಕೆಲಸಗಳನ್ನು ಮಾಡಿ ಸಾಕು

Published March 10, 2024
Share
3 Min Read
Untitled design 4 2023 12 40a06339b76c73005c9650ed4a1f5703 3x2 Untitled design 4 2023 12 40a06339b76c73005c9650ed4a1f5703 3x2 Untitled design 4 2023 12 40a06339b76c73005c9650ed4a1f5703 3x2
SHARE

ಜೀವನಚಕ್ರ ಎಂಬುದು ಯಾರು ಇದ್ರೂನೂ, ಇಲ್ಲದೇ ಹೋದರನೂ ತಿರುಗ್ತಾನೇ ಇರುತ್ತೆ. ಆದರೆ ಕೆಲವು ಸಲ ನಮಗೆ ನಮ್ಮ ಜೀವನ ನಿಂತ ನೀರಾಗಿದೀಯಲ್ಲ ಅಂತ ಅನಿಸಕ್ಕೆ ಸ್ಟಾರ್ಟ್‌ ಆಗುತ್ತೆ. ಆಗ ನನ್ನಿಂದ ಏನೂ ಸಾಧನೆ ಮಾಡಕ್ಕೆ ಆಗ್ತಿಲ್ಲ. ನಾನು ಏಕಾಂಗಿ. ಹೀಗೆ ನಾನಾ ತರಹದ ನೆಗೆಟಿವ್‌ (Negative) ಯೋಚನೆಗಳು ಬಂದೇ ಬರುತ್ತವೆ. ಆದ್ರೆ ಈ ರೀತಿಯ ಯೋಚ್ನೆಗಳನ್ನು ಸರಿ ಪಡಿಸಿಕೊಂಡು ಮತ್ತೆ ನಿಮ್ಮ ಜೀವನವನ್ನು ಹೊಸದಾಗಿ ಸ್ಟಾರ್ಟ್‌ (Smart) ಮಾಡಿ ಅದರಲ್ಲಿ ಪ್ರಗತಿಯನ್ನು ಸಹ ಸಾಧಿಸಬಹುದು. ಇದಕ್ಕೆ ಮುಖ್ಯವಾಗಿ ನೀವು ನಿಮ್ಮ ದಿನನಾ ಹೇಗೆ ಸ್ಟಾರ್ಟ್‌ ಮಾಡ್ತಿರಿ ಅನ್ನೊದರ ಮೇಲೆ ನಿಂತಿದೆ. ಸೋ ಬನ್ನಿ. ಜೀವನದಲ್ಲಿ ಮುಂದೆ ಬರಬೇಕು ಅಂದ್ರೆ ಪ್ರತಿದಿನ ಯಾವ 10 ಕೆಲಸಗಳನ್ನು ಮಾಡಬೇಕು ಅಂತ ತಿಳಿಯೋಣ.

ಜಾಹೀರಾತು

ಜೀವನದಲ್ಲಿ ಪ್ರಗತಿ ಸಾಧಿಸಲು ಬಯಸಿದರೆ, ಪ್ರತಿದಿನ ಬೆಳಿಗ್ಗೆ ಈ 10 ಕೆಲಸಗಳನ್ನು ಮಾಡಿ

  1. ಬೇಗನೆ ಎದ್ದೇಳಿ

ಬೆಳಿಗ್ಗೆ ಬೇಗನೆ ಏಳುವುದು ನಿಮಗೆ ಶಾಂತಿಯುತ ಆರಂಭವನ್ನು ನೀಡುತ್ತದೆ. ಯಾವುದೇ ರೀತಿಯ ಒತ್ತಡವಿಲ್ಲದೇ, ಕೆಲಸ ಮಾಡಲು ನಿಮಗೆ ದಾರಿಯಾಗುತ್ತದೆ. ಮುಂಜಾನೆಯ ಸಮಯ ನೀವು ಉತ್ತಮ ಕೆಲಸಗಳನ್ನು ಮಾಡಿ, ನಿಮ್ಮನ್ನು ಮತ್ತಷ್ಟು ಉತ್ತಮ ವ್ಯಕ್ತಿಯಾಗಿ ಮಾಡಿಕೊಳ್ಳಬಹುದು. ಉದಾಹರಣೆಗೆ, ಧ್ಯಾನ, ವಾಕಿಂಗ್‌ ಹೀಗೆ.

  1. ನಿಮ್ಮ ಹಾಸಿಗೆಯನ್ನು ಮಡಚಿಡಿ

ಹೌದು, ಎದ್ದ ತಕ್ಷಣ ನೀವು ಮಾಡಬೇಕಾದ ಮತ್ತೊಂದು ಕೆಲಸ ಅಂದ್ರೆ ನಿಮ್ಮ ಹಾಸಿಗೆಯನ್ನು ನೀಟಾಗಿ ಮಡಚಿಡುವುದು. ಇದರಿಂದ ನಿಮಗೆ ಮತ್ತೆ ಮಲಗಲು ಇಷ್ಟವಾಗದೇ ಕೆಲಸದ ಕಡೆ ಗಮನಕೊಡಬಹುದು. ಇದರ ಜತೆಗೆ ನಿಮ್ಮ ರೂಮ್‌ನ್ನು ಸಹ ನೀಟಾಗಿಡಿ. ಇದರಿಂದ ನಿಮ್ಮಲ್ಲಿ ಪಾಸಿಟಿವ್‌ ಭಾವನೆ ಬಂದು ಕೆಲಸ ಮಾಡಲು ಉತ್ಸಾಹ ಮೂಡುತ್ತದೆ.

  1. ಕಾಫಿ/ಟೀ ಸೇವನೆ ಮೊದಲು ಒಂದು ಗ್ಲಾಸ್‌ ನೀರು ಕುಡಿಯಿರಿ

ಯೆಸ್‌, ಎದ್ದ ತಕ್ಷಣ ನಿಮ್ಮ ಶೌಚ ಕಾರ್ಯಗಳೆಲ್ಲವನ್ನೂ ಮುಗಿಸಿಕೊಂಡು, ನಂತರ ಕಾಫಿ/ ಟೀ ಏನಾದರೂ ಕುಡಿಯುವ ಮೊದಲು ಒಂದು ದೊಡ್ಡ ಗ್ಲಾಸ್‌ ನೀರನ್ನು ಕುಡಿಯಿರಿ. ಇದು ನಿಮ್ಮನ್ನು ದಿನಪೂರ್ತಿ ಹೈಡ್ರೆಟ್‌ ಆಗಿರಲು ಹೆಲ್ಪ್‌ ಮಾಡುತ್ತೆ.

  1. ಉಸಿರಾಟದ ವ್ಯಾಯಾಮಗಳನ್ನು ಮಾಡಿ

ಪ್ರತಿದಿನ ಬೆಳಿಗ್ಗೆ ಆಳವಾದ ಉಸಿರಾಟದ ವ್ಯಾಯಾಮಗಳನ್ನು ಮಾಡಲು ಕೆಲವು ನಿಮಿಷಗಳನ್ನು ತೆಗೆದುಕೊಳ್ಳುವುದು ಆರೋಗ್ಯದ ದೃಷ್ಟಿಯಿಂದ ಹೆಚ್ಚು ಉತ್ತಮ. ಇದು ಸಿಂಪಲ್‌ ಎನಿಸಿದರೂ ಬಹಳ ಪರಿಣಾಮಕಾರಿಯಾಗಿದೆ.

ಇದನ್ನೂ ಓದಿ:
ವಿದೇಶಿ ಪ್ರವಾಸಿಗರಿಗೂ ವರದಾನವಾದ UPI ಗೇಟ್ ವೇ ಪೇಮೆಂಟ್ ಪ್ರಕ್ರಿಯೆ!

ಜಾಹೀರಾತು
  1. ಆ ದಿನದ ಮುಖ್ಯ ಕೆಲಸವನ್ನು ಬರೆಯಿರಿ

ಪ್ರತಿದಿನ ನೀವು ಏನು ಮಾಡಬೇಕು, ಯಾವ ಸಮಯದಲ್ಲಿ ಆ ಕೆಲಸ ಮಾಡಬೇಕು ಎಂಬುದನ್ನು ಬರೆದಿಡಿ. ಇದರಿಂದ ಆ ಗುರಿ ನಿಮ್ಮ ವಾಸ್ತವಕ್ಕೆ ಹೆಚ್ಚು ಹತ್ತಿರವಾಗಿ, ಸಾಧಿಸಲು ಅನುಕೂಲವಾಗುತ್ತದೆ. ಅದಕ್ಕೆ ನೀವು ಒಂದು ಡೈರಿ ಮಾಡಿಕೊಳ್ಳಿ.

  1. ಬೆಳಗಿನ ವೇಳೆ ನೆಗೆಟಿವ್‌ ಸುದ್ದಿ ಕೇಳಬೇಡಿ

ಎದ್ದ ತಕ್ಷಣ ಕೆಲವರಿಗೆ ವಾರ್ತೆ ನೋಡುವ ಅಭ್ಯಾಸ ಅಥವಾ ನ್ಯೂಸ್‌ ಪೇಪರ್‌ ಓದುವ ಅಭ್ಯಾಸ ಇದ್ದೆ ಇರುತ್ತದೆ. ಕೆಲವು ಸುದ್ದಿಗಳು ನೆಗೆಟಿವ್‌ ಸುದ್ದಿಗಳಾಗಿರುತ್ತವೆ. ಇದರಿಂದ ನಿಮ್ಮ ಮೂಡ್‌ ಹಾಳಾಗಬಹುದು. ಸೋ ಎದ್ದ ತಕ್ಷಣ ನ್ಯೂಸ್‌ ಬೇಡ. ಬೇಕಿದ್ರೆ ಆಮೇಲೆ ಈ ಕೆಲಸ ಮಾಡಬಹುದು.

ಜಾಹೀರಾತು
  1. ತ್ವರಿತ ದೈಹಿಕ ಚಟುವಟಿಕೆಯನ್ನು ಮಾಡಿ

ಕೆಲವು ಬಾಡಿ ಸ್ಟ್ರೆಚಿಂಗ್ ಮಾಡುವುದರಿಂದ ನಿಮ್ಮ ದೇಹಕ್ಕೆ ರಕ್ತ ಪರಿಚಲನೆ ಆಗುತ್ತದೆ. ಕೆಲ ನಿಮಿಷಗಳು ಮಾತ್ರ ಯಾವುದಾದರೂ ವರ್ಕ್‌ವೌಟ್‌ ಮಾಡುವುದು ಉತ್ತಮ. ಏನೂ ಮಾಡದೇ ಇದ್ದಾಗ ಸುಮ್ಮನೆ ಒಂದು ವಾಕ್‌ ಹೇಗಿ ಬರುವುದು ಸಹ ಬೆಸ್ಟ್‌.

  1. ನಿಮ್ಮ ದಿನವನ್ನು ಸಾಧಕರ ಮಾತಿನಿಂದ ಶುರು ಮಾಡಿ

ಇದರಿಂದ ನಿಮಗೆ ಸ್ಪೂರ್ತಿ ಬರುತ್ತದೆ. ನಾವು ಯಾವಾಗಲೂ ಶ್ರೇಷ್ಠ ಚಿಂತಕರು ಮತ್ತು ಸಾಧಕರ ಮಾತುಗಳಿಂದ ಸ್ಫೂರ್ತಿ ಪಡೆಯಬೇಕು. ಉದಾಹರಣೆಗೆ, ಆಲ್ಬರ್ಟ್ ಐನ್‌ಸ್ಟೈನ್ ಅವರ : “ನಿನ್ನೆಯಿಂದ ಕಲಿಯಿರಿ, ಇವತ್ತಿಗಾಗಿ ಬದುಕಿ, ನಾಳೆಗಾಗಿ ಆಶಿಸಿ” ಇಂತಹವುಗಳನ್ನು ಓದಿ, ಸ್ಪೂರ್ತಿ ಪಡೆದು ಕೆಲಸ ಆರಂಭಿಸಬೇಕು.

ಜಾಹೀರಾತು
  1. ನಿಮ್ಮ ಜಾಗವನ್ನು ಅಚ್ಚುಕಟ್ಟಾಗಿ ಇರಿಸಿ

ಯೆಸ್‌, ನೀವು ಕೆಲಸ ಮಾಡುವ ಜಾಗ ನೀಟಾಗಿದ್ದಾಗ ಮಾತ್ರ ನೀವು ಉತ್ತಮವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ನಿಮ್ಮ ಕೆಲಸ ಮಾಡುವ ಡೆಸ್ಕ್‌ ಅನ್ನು ನೀಟಾಗಿರಿಸಿ. ನಿಮ್ಮ ಬೆಡ್‌ ಅನ್ನು ನೀಟಾಗಿರಿಸಿ. ಇತ್ಯಾದಿ.

ನಟಿ Shriya Saran ಈ ಬ್ಯೂಟಿಗೆ ವಯಸ್ಸೇ ಆಗಲ್ಲ ಅಂತಿದ್ದಾರೆ ಫ್ಯಾನ್ಸ್​


ನಟಿ Shriya Saran ಈ ಬ್ಯೂಟಿಗೆ ವಯಸ್ಸೇ ಆಗಲ್ಲ ಅಂತಿದ್ದಾರೆ ಫ್ಯಾನ್ಸ್​

  1. ಕೃತಜ್ಞತೆ ತಿಳಿಸಲು ಒಂದು ಕ್ಷಣ ತೆಗೆದುಕೊಳ್ಳಿ

ಕೃತಜ್ಞತೆಯಿಂದ ಇರುವುದು ಬಹಳ ಕಷ್ಟದ ಕೆಲಸ. ಏಕೆಂದರೆ ನಮಗೆ ದೇವರು ಏನು ನೀಡಬೇಕೋ ಅದನ್ನು ನೀಡಿಯೇ ಇರುತ್ತಾನೆ. ಅದಕ್ಕೆ ನಾವು ಯಾವಾಗಲೂ ಕೃತಜ್ಞತೆಯಿಂದ ವರ್ತಿಸುವುದು ಬೆಸ್ಟ್.‌ ಇಲ್ಲ ಎನ್ನುವುದಕ್ಕಿಂತ ಇದೆ ಎಂದು ತಿಳಿದು ಬಾಳುವುದು ಉತ್ತಮ ವ್ಯಕ್ತಿಗಳ ಮಾತು.

ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ

You Might Also Like

ಕೇಸರಿ ತುಂಬಾ ದುಬಾರಿ ಅಂತ ರೆಜೆಕ್ಟ್​ ಮಾಡ್ಬೇಡಿ! ಇದರಿಂದ ಇದೆ ಹಲವಾರು ಪ್ರಯೋಜನಗಳು

ಉಸಿರಾಟದಿಂದಲೂ ಹರಡುತ್ತಿದೆ ಮಾಲಿನ್ಯ, ಶ್ವಾಸಕೋಶದಿಂದ ಹೊರಬರುತ್ತಿದೆಯಂತೆ ಅಪಾಯಕಾರಿ ಅನಿಲ!

ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ

Hair Fall, Dandruff ಎಲ್ಲದಕ್ಕೂ ಪುಲ್‌ಸ್ಟಾಪ್‌ ಇಡ್ಬೇಕಾ? ಹಾಗಿದ್ರೆ ಬಳಸಿ ಈ ಸಿಂಪಲ್‌ ಮನೆ ಮದ್ದು

Sugar Level: ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತವಂತೆ ಈ 5 ತರಕಾರಿಗಳು!

Share This Article
Facebook Copy Link Print
Previous Article Untitled design 8 2023 12 90e9dfa197ed2fc48c9a8206faffce28 3x2 Untitled design 8 2023 12 90e9dfa197ed2fc48c9a8206faffce28 3x2 Untitled design 8 2023 12 90e9dfa197ed2fc48c9a8206faffce28 3x2 ತಲೆಕೂದಲು ಬೇಗ ಬೆಳೆಯಬೇಕಾ? ಹಾಗಾದ್ರೆ ಈ ಶುಂಠಿ ರಸವನ್ನು ಹಚ್ಚಿ ನೋಡಿ
Next Article Untitled design 1 2023 12 49174c7d07a7ebede541a1c24560b797 3x2 Untitled design 1 2023 12 49174c7d07a7ebede541a1c24560b797 3x2 Untitled design 1 2023 12 49174c7d07a7ebede541a1c24560b797 3x2 ಮನೆಯಲ್ಲಿಯೇ ತಯಾರಿಸಿದ ಬೆಣ್ಣೆಯಲ್ಲಿದೆ ಈ ಎಲ್ಲಾ ಆರೋಗ್ಯ ಪ್ರಯೋಜನಗಳು!
Leave a Comment Leave a Comment

Leave a Reply Cancel reply

Your email address will not be published. Required fields are marked *

Stay Connected

235.3kFollowersLike
69.1kFollowersFollow
11.6kFollowersPin
56.4kFollowersFollow
136kSubscribersSubscribe
4.4kFollowersFollow
Join Whatsapp
Ad image
Ad imageAd image

Latest News

RC RC RC
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಅಬ್ಬರ – 6 ವಿಕೆಟ್ ಗೆಲುವಿನಿಂದ ಐಪಿಎಲ್‌ಗೆ ಭರ್ಜರಿ ಚಾಲನೆ
ಕ್ರೀಡೆ-Sports
March 29, 2026
Rain Alert
ರಾಜ್ಯದಲ್ಲಿ ಇನ್ನೊಂದು ವಾರ ಭಾರಿ ಮಳೆ ಸಾಧ್ಯತೆ, ಹಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌ ಘೋಷಣೆ
ರಾಜ್ಯ-Karnataka
March 29, 2026
Mohammed Shareek Mohammed Shareek Mohammed Shareek
ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ : ತಪ್ಪೊಪ್ಪಿಕೊಂಡ ಆರೋಪಿ ಮೊಹಮ್ಮದ್ ಶಾರೀಕ್
ರಾಜ್ಯ-Karnataka
March 29, 2026
US 1 US 1 US 1
ಅಮೆರಿಕಾದಾದ್ಯಂತ ‘ನೋ ಕಿಂಗ್ಸ್’ ಪ್ರತಿಭಟನೆ: ಟ್ರಂಪ್ ವಿರುದ್ಧ ಜನರ ಆಕ್ರೋಶ
ವಿದೇಶ-International
March 29, 2026
https://sampoornavaaninews.in/wp-content/uploads/2024/10/WhatsApp-Video-2024-10-04-at-00.03.25_2025f30f.mp4
Follow US
Copyright © 2024 SampoornaVaaniNews. All Rights Reserved | Designed and Developed By Technoy Global Solutions
Welcome Back!

Sign in to your account

Username or Email Address
Password

Lost your password?

Not a member? Sign Up