By using this site, you agree to the Privacy Policy and Terms of Use.
Accept
Sampoorna NewsSampoorna NewsSampoorna News
  • Home
  • Latest
  • ರಾಜ್ಯ
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
  • ಕ್ರೀಡೆ
    • ಕ್ರಿಕೆಟ್
    • ಇತರೆ
  • ಕೃಷಿ-Agriculture
  • ಆಹಾರ
    • ಸಸ್ಯಾಹಾರಿ
    • ಮಾಂಸಾಹಾರಿ
  • ಕ್ರೈಂ
  • Court
  • epaper
  • Web Stories
  • Videos
Reading: ಒಂಟಿತನವನ್ನು ಆರೋಗ್ಯದ ಆದ್ಯತೆಯನ್ನಾಗಿ ಮಾಡಿದ ವಿಶ್ವ ಆರೋಗ್ಯ ಸಂಸ್ಥೆ!
Share
Font ResizerAa
Font ResizerAa
Sampoorna NewsSampoorna News
  • Home
  • Latest
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
  • ಕ್ರೀಡೆ
  • ಕೃಷಿ-Agriculture
  • ಆಹಾರ
  • ಕ್ರೈಂ
  • Court
  • epaper
  • Web Stories
  • Videos
  • ಜಿಲ್ಲೆಗಳು
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • Entertainment
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
Have an existing account? Sign In
Follow US
© 2024 All Rights Reserved.

Home - ಆರೋಗ್ಯ - ಒಂಟಿತನವನ್ನು ಆರೋಗ್ಯದ ಆದ್ಯತೆಯನ್ನಾಗಿ ಮಾಡಿದ ವಿಶ್ವ ಆರೋಗ್ಯ ಸಂಸ್ಥೆ!

ಆರೋಗ್ಯ

ಒಂಟಿತನವನ್ನು ಆರೋಗ್ಯದ ಆದ್ಯತೆಯನ್ನಾಗಿ ಮಾಡಿದ ವಿಶ್ವ ಆರೋಗ್ಯ ಸಂಸ್ಥೆ!

Published March 12, 2024
Share
3 Min Read
Untitled design 15 2023 11 c92e699a12e869f390d60a2e71644152 3x2 Untitled design 15 2023 11 c92e699a12e869f390d60a2e71644152 3x2 Untitled design 15 2023 11 c92e699a12e869f390d60a2e71644152 3x2
SHARE

ಈಗಂತೂ ಜನರು ಸಾಮಾಜಿಕ ಸಂಪರ್ಕಗಳಿಂದ ದೂರವಿರಲು ಬಯಸಿ ತುಂಬಾನೇ ಒಂಟಿತನದಿಂದ ಬಳಲುವಂತಾಗಿದೆ. ಎಂದರೆ ಹೆಚ್ಚಿನ ಜನರ ಸಹವಾಸವೆ ನಮಗೆ ಬೇಡ ಅಂತ ಅನೇಕರು ತಮ್ಮ ಕೆಲಸ (Work) ಆಯ್ತು, ತಮ್ಮ ಮನೆ ಮತ್ತು ಕುಟುಂಬದ ಸದಸ್ಯರ ಒಡನಾಟ ಆಯ್ತು ಅಂತ ಹೊರಗಿನ ಜನರ ಸಂಪರ್ಕಗಳನ್ನೇ ಆದಷ್ಟು ಕಡಿಮೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಇದು ಅವರ ಒಂಟಿತನಕ್ಕೆ ಕಾರಣವಾಗಿ ಮುಂದೆ ಇದು ಅನೇಕ ಅನಾರೋಗ್ಯ ಸಮಸ್ಯೆಗಳನ್ನು ತಂದೊಡ್ಡುತ್ತಿದೆ. ಅದರಲ್ಲೂ ಈ ಕೋವಿಡ್-19 ಸಾಂಕ್ರಾಮಿಕ ರೋಗದ ಹಾವಳಿ ಶುರುವಾದಾಗಿನಿಂದ ಅಂತೂ ಹೆಚ್ಚಿನ ಜನರು ತಮ್ಮ ಮುಂಚೆ ಇದ್ದಂತಹ ಸಾಮಾಜಿಕ ಸಂಪರ್ಕಗಳನ್ನೇ (Social Communication) ಕಡೆದುಕೊಂಡಿದ್ದಾರೆ. ಹೀಗೆ ಅವರು ಒಂಟಿತನದಿಂದ (Solo Soul) ಬಳಲುತ್ತಿದ್ದು, ಅನೇಕ ಮಾನಸಿಕ ಕಾಯಿಲೆಗೆ ತುತ್ತಾಗುತ್ತಿದ್ದಾರೆ.

ಜಾಹೀರಾತು

ಒಂಟಿತನವನ್ನು ಗಂಭೀರವಾಗಿ ಪರಿಗಣಿಸಿದ ವಿಶ್ವ ಆರೋಗ್ಯ ಸಂಸ್ಥೆ

ಈಗ ವಿಶ್ವ ಆರೋಗ್ಯ ಸಂಸ್ಥೆ (WHO) ಸಹ ಈ ಒಂಟಿತನವನ್ನು ಜಾಗತಿಕ ಆರೋಗ್ಯ ಆದ್ಯತೆಯನ್ನಾಗಿ ಮಾಡಿದೆ ಮತ್ತು ಸಾಮಾಜಿಕ ಸಂಪರ್ಕದ ಹೊಸ ಆಯೋಗವನ್ನು ಪ್ರಾರಂಭಿಸಿದೆ. ಜಗತ್ತಿನಾದ್ಯಂತ 11 ಪ್ರಮುಖ ನೀತಿ ನಿರೂಪಕರು, ಚಿಂತನೆಯ ನಾಯಕರು ಮತ್ತು ವಕೀಲರನ್ನು ಒಳಗೊಂಡಿರುವ ಆಯೋಗದ ಗುರಿಯು ಒಂಟಿತನವನ್ನು ಆರೋಗ್ಯದ ಬೆದರಿಕೆಯಾಗಿ ಪರಿಹರಿಸುವುದು, ಸಾಮಾಜಿಕ ಸಂಪರ್ಕಗಳನ್ನು ಆದ್ಯತೆಯಾಗಿ ಉತ್ತೇಜಿಸುವುದು ಮತ್ತು ದೇಶಗಳಲ್ಲಿ ಪರಿಹಾರಗಳ ಸ್ಕೇಲಿಂಗ್ ಅನ್ನು ವೇಗಗೊಳಿಸುವುದು ಆಗಿದೆ.

ಇದನ್ನೂ ಓದಿ:
ವಿಶ್ವಕಪ್‌ ಗೆಲ್ಲಬೇಕು ಅಂದ್ರೆ ಟೀಂ ಇಂಡಿಯಾ ಇವತ್ತು ಈ ತಪ್ಪು ಮಾಡಬಾರದು!

ಡಬ್ಲ್ಯೂಎಚ್ಒ ಪ್ರಕಾರ, ಸಾಮಾಜಿಕ ಪ್ರತ್ಯೇಕತೆ, ಸಾಕಷ್ಟು ಸಂಖ್ಯೆಯ ಸಾಮಾಜಿಕ ಸಂಪರ್ಕಗಳನ್ನು ಹೊಂದದೆ ಇರುವುದು ಮತ್ತು ಒಂಟಿತನವು ಪ್ರಪಂಚದಾದ್ಯಂತದ ಬಹುತೇಕವಾಗಿ ಎಲ್ಲಾ ವಯಸ್ಸಿನ ಜನರ ಆರೋಗ್ಯ ಮತ್ತು ಯೋಗಕ್ಷೇಮದ ಮೇಲೆ ವ್ಯಾಪಕವಾಗಿ ಪರಿಣಾಮ ಬೀರುತ್ತಿದೆ.

ಸಾಮಾಜಿಕ ಪ್ರತ್ಯೇಕತೆಯು ನಾಲ್ಕು ವಯಸ್ಸಾದವರಲ್ಲಿ ಒಬ್ಬರ ಮೇಲೆ ಪರಿಣಾಮ ಬೀರುತ್ತದೆ ಆದರೆ 5% ರಿಂದ 15% ರಷ್ಟು ಹದಿಹರೆಯದವರು ಒಂಟಿತನವನ್ನು ಅನುಭವಿಸುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಗಮನ ಸೆಳೆದಿದೆ ಮತ್ತು ಈ ಅಂಕಿ ಅಂಶಗಳನ್ನು ಕಡಿಮೆ ಅಂದಾಜು ಮಾಡುವ ಸಾಧ್ಯತೆಯಿದೆ ಎಂದು ಗಮನಿಸಿದೆ.

ಜಾಹೀರಾತು

ಸಾಮಾಜಿಕ ಪ್ರತ್ಯೇಕತೆ ಮತ್ತು ಒಂಟಿತನದ ಪ್ರಭಾವ

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಬಲವಾದ ಸಾಮಾಜಿಕ ಸಂಪರ್ಕಗಳಿಲ್ಲದ ಜನರು ಪಾರ್ಶ್ವವಾಯು, ಆತಂಕ, ಬುದ್ಧಿಮಾಂದ್ಯತೆ, ಖಿನ್ನತೆಯ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ. ಇದು ಧೂಮಪಾನ, ಅತಿಯಾದ ಮದ್ಯಪಾನ, ಸ್ಥೂಲಕಾಯತೆ ಮತ್ತು ಹೆಚ್ಚಿನವುಗಳಂತಹ ಇತರ ಅಪಾಯಕಾರಿ ಅಂಶಗಳಂತೆ ಅಕಾಲಿಕ ಮರಣದ ಸಮಾನ ಅಥವಾ ಹೆಚ್ಚಿನ ಅಪಾಯಕ್ಕೆ ಕಾರಣವಾಗುತ್ತದೆ.

ಸಾಮಾಜಿಕವಾಗಿ ಪ್ರತ್ಯೇಕವಾಗಿರುವುದರಿಂದ ಖಿನ್ನತೆ, ಆತಂಕ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು 30% ಹೆಚ್ಚಿಸಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಜಾಹೀರಾತು

ಸಾಮಾಜಿಕ ಸಂಪರ್ಕ ಕೊರತೆ ನಿಭಾಯಿಸಲು ಏನೆಲ್ಲಾ ಮಾಡುತ್ತಿದೆ ನೋಡಿ ಸಂಸ್ಥೆ..

ಯುಎಸ್ ಸರ್ಜನ್ ಜನರಲ್ ಡಾ. ವಿವೇಕ್ ಮೂರ್ತಿ ಅವರ ಸಹ-ಅಧ್ಯಕ್ಷರಾಗಿರುವ ವಿಶ್ವ ಆರೋಗ್ಯ ಸಂಸ್ಥೆ ರಚಿಸಿರುವ ಆಯೋಗವು ಈ ವರ್ಷದ ಡಿಸೆಂಬರ್ 2 ರಿಂದ ಡಿಸೆಂಬರ್ 8 ರವರೆಗೆ ತನ್ನ ಮೊದಲ ನಾಯಕತ್ವ ಮಟ್ಟದ ಸಭೆಯನ್ನು ನಡೆಸಲಿದೆ.

ಕೋವಿಡ್-19 ಸಾಂಕ್ರಾಮಿಕ ರೋಗವು ಜನರ ಸಾಮಾಜಿಕ ಸಂಪರ್ಕಗಳನ್ನು ಹೇಗೆ ದುರ್ಬಲಗೊಳಿಸಿತು ಎಂಬುದನ್ನು ಗಮನಿಸುವುದು ಮತ್ತು ಅದಕ್ಕೆ ಪರಿಹಾರ ಹುಡುಕುವುದು ಈ ಸಂಸ್ಥೆಯ ಪ್ಯಾನಲ್‌ನ ಕಾರ್ಯಸೂಚಿಯಲ್ಲಿರುವ ಪ್ರಮುಖವಾದ ಕೆಲಸಗಳಾಗಿವೆ.

ಜಾಹೀರಾತು
ಮಲೈಕಾ ಬೋಲ್ಡ್ ಫೋಟೋ ಶೂಟ್!


ಮಲೈಕಾ ಬೋಲ್ಡ್ ಫೋಟೋ ಶೂಟ್!

ಮುಂದಿನ ಮೂರು ವರ್ಷಗಳವರೆಗೆ, ಈ ಆಯೋಗವು ಎಲ್ಲಾ ವಯಸ್ಸಿನ ಜನರ ಆರೋಗ್ಯವನ್ನು ಸುಧಾರಿಸಲು ಸಾಮಾಜಿಕ ಸಂಪರ್ಕಗಳು ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ವಿಶ್ಲೇಷಿಸುತ್ತದೆ ಮತ್ತು ಸಾಮಾಜಿಕ ಸಂಪರ್ಕಗಳನ್ನು ಪ್ರಮಾಣದಲ್ಲಿ ನಿರ್ಮಿಸಲು ಪರಿಹಾರಗಳನ್ನು ಸಹ ನೀಡುತ್ತದೆ.

ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ

You Might Also Like

Walking ಇಂದ ದೇಹಕ್ಕೆ ಇಷ್ಟೆಲ್ಲಾ ಪ್ರಯೋಜನಗಳು ಇದ್ಯಾ? ಇಲ್ಲಿದೆ ನೋಡಿ ಫುಲ್​ ಡೀಟೇಲ್ಸ್​

ಚಳಿಗಾಲದಲ್ಲಿ ತುಂಬಾ ತಲೆನೋವಾಗ್ತಾ ಇದ್ಯಾ? ಇಲ್ಲಿದೆ ನೋಡಿ ಪರಿಹಾರ

ನೀರಿಗೆ ಲಿಂಬೆಹಣ್ಣು ಹಾಕಿ ಕುಡಿಯಿರಿ, ಆರೋಗ್ಯದಲ್ಲಿ ತುಂಬಾ ಬದಲಾವಣೆಗಳು ಆಗುತ್ತೆ!

ಹೃದಯ ಸಂಬಂಧಿ ಕಾಯಿಲೆ ಇರೋರಿಗೆ ಗುಡ್ ನ್ಯೂಸ್

ಒಬ್ಬಂಟಿಯಾಗಿ ಇದ್ರೂ ತುಂಬಾ ಖುಷಿಯಾಗಿರುತ್ತಾರಂತೆ ಇವರು! ಇಲ್ಲಿದೆ ನೋಡಿ ಡೀಟೇಲ್ಸ್​

Share This Article
Facebook Copy Link Print
Previous Article URINE 2023 11 99a9de6ca350965de38d8fa053368d60 3x2 URINE 2023 11 99a9de6ca350965de38d8fa053368d60 3x2 URINE 2023 11 99a9de6ca350965de38d8fa053368d60 3x2 Health Tips: ಸ್ನಾನ ಮಾಡುತ್ತಲೇ ಮೂತ್ರ ಮಾಡ್ತೀರಾ? ಹಾಗಾದ್ರೆ ನಿಮಗೆ ಇದು ಗೊತ್ತಿರಲೇಬೇಕು
Next Article Untitled design 9 2023 11 cccc0ae17a0c6d5aae074f6776554988 3x2 Untitled design 9 2023 11 cccc0ae17a0c6d5aae074f6776554988 3x2 Untitled design 9 2023 11 cccc0ae17a0c6d5aae074f6776554988 3x2 ಈ ಎಲೆಗಳನ್ನು ನೀವು ತಿಂದರೆ ಸಾಕು, ಬಿಪಿ ಕಂಟ್ರೋಲ್​ ಆಗೋದು ಪಕ್ಕಾ!
Leave a Comment Leave a Comment

Leave a Reply Cancel reply

Your email address will not be published. Required fields are marked *

Stay Connected

235.3kFollowersLike
69.1kFollowersFollow
11.6kFollowersPin
56.4kFollowersFollow
136kSubscribersSubscribe
4.4kFollowersFollow
Join Whatsapp
Ad image
Ad imageAd image

Latest News

RC RC RC
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಅಬ್ಬರ – 6 ವಿಕೆಟ್ ಗೆಲುವಿನಿಂದ ಐಪಿಎಲ್‌ಗೆ ಭರ್ಜರಿ ಚಾಲನೆ
ಕ್ರೀಡೆ-Sports
March 29, 2026
Rain Alert
ರಾಜ್ಯದಲ್ಲಿ ಇನ್ನೊಂದು ವಾರ ಭಾರಿ ಮಳೆ ಸಾಧ್ಯತೆ, ಹಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌ ಘೋಷಣೆ
ರಾಜ್ಯ-Karnataka
March 29, 2026
Mohammed Shareek Mohammed Shareek Mohammed Shareek
ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ : ತಪ್ಪೊಪ್ಪಿಕೊಂಡ ಆರೋಪಿ ಮೊಹಮ್ಮದ್ ಶಾರೀಕ್
ರಾಜ್ಯ-Karnataka
March 29, 2026
US 1 US 1 US 1
ಅಮೆರಿಕಾದಾದ್ಯಂತ ‘ನೋ ಕಿಂಗ್ಸ್’ ಪ್ರತಿಭಟನೆ: ಟ್ರಂಪ್ ವಿರುದ್ಧ ಜನರ ಆಕ್ರೋಶ
ವಿದೇಶ-International
March 29, 2026
https://sampoornavaaninews.in/wp-content/uploads/2024/10/WhatsApp-Video-2024-10-04-at-00.03.25_2025f30f.mp4
Follow US
Copyright © 2024 SampoornaVaaniNews. All Rights Reserved | Designed and Developed By Technoy Global Solutions
Welcome Back!

Sign in to your account

Username or Email Address
Password

Lost your password?

Not a member? Sign Up