By using this site, you agree to the Privacy Policy and Terms of Use.
Accept
Sampoorna NewsSampoorna NewsSampoorna News
  • Home
  • Latest
  • ರಾಜ್ಯ
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
  • ಕ್ರೀಡೆ
    • ಕ್ರಿಕೆಟ್
    • ಇತರೆ
  • ಕೃಷಿ-Agriculture
  • ಆಹಾರ
    • ಸಸ್ಯಾಹಾರಿ
    • ಮಾಂಸಾಹಾರಿ
  • ಕ್ರೈಂ
  • Court
  • epaper
  • Web Stories
  • Videos
Reading: ಮಲಗುವ ಮುನ್ನ ಈ ಕೆಲಸಗಳನ್ನು ಮಾಡಿದ್ರೆ ಸಾಕು, ಕಣ್ತುಂಬ ನಿದ್ದೆ ಬರುತ್ತೆ!
Share
Font ResizerAa
Font ResizerAa
Sampoorna NewsSampoorna News
  • Home
  • Latest
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
  • ಕ್ರೀಡೆ
  • ಕೃಷಿ-Agriculture
  • ಆಹಾರ
  • ಕ್ರೈಂ
  • Court
  • epaper
  • Web Stories
  • Videos
  • ಜಿಲ್ಲೆಗಳು
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • Entertainment
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
Have an existing account? Sign In
Follow US
© 2024 All Rights Reserved.

Home - ಆರೋಗ್ಯ - ಮಲಗುವ ಮುನ್ನ ಈ ಕೆಲಸಗಳನ್ನು ಮಾಡಿದ್ರೆ ಸಾಕು, ಕಣ್ತುಂಬ ನಿದ್ದೆ ಬರುತ್ತೆ!

ಆರೋಗ್ಯ

ಮಲಗುವ ಮುನ್ನ ಈ ಕೆಲಸಗಳನ್ನು ಮಾಡಿದ್ರೆ ಸಾಕು, ಕಣ್ತುಂಬ ನಿದ್ದೆ ಬರುತ್ತೆ!

Published March 13, 2024
Share
3 Min Read
Untitled design 2 2023 10 9fef7cb4efa837397e76dc46d7b39c45 3x2 Untitled design 2 2023 10 9fef7cb4efa837397e76dc46d7b39c45 3x2 Untitled design 2 2023 10 9fef7cb4efa837397e76dc46d7b39c45 3x2
SHARE

ನಿದ್ರೆ ಎಲ್ಲರ ಆರೋಗ್ಯದ ಕೀಲಿ ಕೈ. ದೇಹಕ್ಕೆ ಶಕ್ತಿ ನೀಡುವ ಆಹಾರ, ನೀರು ಹೇಗೆ ಮುಖ್ಯವೋ ಮಾನಸಿಕ, ದೈಹಿಕ ಆರೋಗ್ಯಕ್ಕೆ ನಿದ್ರೆ ಬಹಳಾನೇ ಪ್ರಮುಖವಾದದ್ದು. ಒಂದು ಹೊತ್ತು ಊಟ ಇಲ್ಲದಿದ್ದರೂ ಹೇಗೋ ಇರಬಹುದು, ಆದರೆ ಒಂದು ರಾತ್ರಿ ನಿದ್ರೆ (Sleep) ಸರಿ ಇಲ್ಲದಿದ್ದರೆ ಬೆಳಿಗ್ಗೆ ಕೆಲಸ-ಕಾರ್ಯ ಮಾಡುವ ಉತ್ಸಾಹವೇ ಇರುವುದಿಲ್ಲ. ಆಹಾರ ಇಲ್ಲದಿದ್ದರೇ ನಮ್ಮಲ್ಲಿರುವ ಕಾರ್ಬೋಹೈಡ್ರೇಟ್‌ ಶಕ್ತಿಯಾಗಿ ಪರಿವರ್ತನೆ ಆಗಿ ನಮಗೆ ಶಕ್ತಿ ನೀಡುತ್ತದೆ, ಆದರೆ ನಿದ್ರೆಗೆ ಬೇರೆ ಪರಿಹಾರವೇ ಇಲ್ಲ, ಹೀಗಾಗಿ ನಿದ್ರೆಗೆ ನಿದ್ರೆಯೇ ಸಾಟಿ. ಸುಮಾರು ಜನ ಈ ನಿದ್ರಾಹೀನತೆ, ಮಧ್ಯೆ ಮಧ್ಯೆ ಎಚ್ಚರಗೊಳ್ಳುವುದು ಹೀಗೆ ಅನೇಕ ಸಮಸ್ಯೆಗಳನ್ನು (Problem) ಎದುರಿಸುತ್ತಿದ್ದಾರೆ. ಈ ನಿದ್ರಾ ಸಮಸ್ಯೆ ಮನಸ್ಸು ಮತ್ತು ದೇಹದಾದ್ಯಂತ ಹಾನಿಕಾರಕ ಪರಿಣಾಮಗಳನ್ನು ಉಂಟುಮಾಡಬಹುದು. ಹೃದಯರಕ್ತನಾಳದ, ಚಯಾಪಚಯ ಮತ್ತು ಮೆದುಳಿನ ಆರೋಗ್ಯಕ್ಕೆ ಸಾಕಷ್ಟು ನಿದ್ರೆ ಅವಶ್ಯಕವಾಗಿದೆ. 

ಜಾಹೀರಾತು

ದೀರ್ಘಕಾಲದ ನಿದ್ರಾಹೀನತೆ ಹೊಂದಿರುವ ಜನರು ಅಧಿಕ ರಕ್ತದೊತ್ತಡ, ಕಾರ್ಡಿಯಾಕ್ ಆರ್ಹೆತ್ಮಿಯಾ (ಅಸಹಜ ಹೃದಯದ ಲಯ), ಬೊಜ್ಜು, ಮಧುಮೇಹದಂತಹ ಸಮಸ್ಯೆಗಳನ್ನು ಎದುರಿಸುತ್ತಾರೆ ಎಂದು ಸಂಶೋಧನೆಗಳು ತೋರಿಸಿವೆ.

ಆದ್ದರಿಂದ ಸರಿಯಾದ ನಿದ್ರೆ ಮನುಷ್ಯನ ಹಕ್ಕಾಗಿದೆ. ಗುಣಮಟ್ಟದ ನಿದ್ರೆ ಬೇಕು ಎಂದರೆ ಮಲಗುವ ಮುನ್ನ ಕೆಲ ಆರೋಗ್ಯಕರ ಅಭ್ಯಾಸಗಳನ್ನು ಮೈಗೂಡಿಸಿಕೊಳ್ಳಬೇಕು. ಸಮಯ, ವಾತವಾರಣ ಎಲ್ಲವೂ ಸಹ ಉತ್ತಮ ನಿದ್ರೆಗೆ ಪೂರಕವಾಗಿವೆ. ಮಕ್ಕಳಿಗೆ ಮಾತ್ರವಲ್ಲದೇ ವಯಸ್ಕರರಿಗೂ ಉತ್ತಮ ನಿದ್ರೆಯನ್ನು ಉತ್ತೇಜಿಸುವ ದಿನಚರಿಯ ಅಗತ್ಯವಿದೆ. ಶಾಂತ ರಾತ್ರಿಯ ನಿದ್ರೆಗಾಗಿ ಚಿತ್ತವನ್ನು ಹೊಂದಿಸುವುದು ನಿಮ್ಮ ದೇಹಕ್ಕೆ ಅಗತ್ಯವಿರುವ ವಿಶ್ರಾಂತಿಯನ್ನು ಪಡೆಯಲು ಸಹಕಾರಿಯಾಗಿದೆ.

ಉತ್ತಮ ನಿದ್ರೆ ಮಾಡಲು ನಿಮ್ಮ ಬೆಡ್‌ಟೈಮ್ ದಿನಚರಿ ಹೀಗಿರಬೇಕು
1. ಸರಿಯಾದ ಸಮಯಕ್ಕೆ ಮಲಗಿ, ಸರಿಯಾದ ಸಮಯಕ್ಕೆ ಏಳಿ
ಮಲಗುವ ಸಮಯ ನಿರ್ದಿಷ್ಟವಾಗಿರಬೇಕು. ಬೇಗ ಮಲಗಿ ಬೇಗ ಏಳುವ ಅಭ್ಯಾಸಗಳನ್ನು ರೂಢಿಸಿಕೊಳ್ಳಿ. ತಡರಾತ್ರಿ ನಿದ್ರೆ ಕೂಡ ನಿದ್ರಾ ಕೊರತೆಗೆ ಕಾರಣವಾಗಬಹುದು ಮತ್ತು ಅಗತ್ಯವಿರುವ ಸಮಯದ ನಿದ್ರೆ ಪಡೆಯಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಮಲಗುವ ನಿರ್ದಿಷ್ಟ ಸಮಯವನ್ನು ಇರಿಸಿಕೊಂಡು ಅದನ್ನೇ ಫಾಲೋ ಮಾಡಿ.

2. ಮಲಗುವ ಮುನ್ನ ಸ್ವಲ್ಪ ವಾಕಿಂಗ್‌ ಮಾಡಿ
ಇನ್ನೇನು ನಿಮ್‌ ಬೆಡ್‌ಗೆ ಹೋಗಬೇಕು ಎನ್ನುವಾಗ ಮೊಬೈಲ್‌, ಟಿವಿ ಎಲ್ಲವನ್ನೂ ಸ್ವಲ್ಪ ಬದಿಗಿಟ್ಟು ಒಂದಿಷ್ಟು ಹೊತ್ತು ವಾಕ್‌ ಮಾಡಿ. ಹೊರಗಿನ ಗಾಳಿ ಸೇವನೆ ಇವೆಲ್ಲಾ ಉತ್ತಮ ನಿದ್ರೆಯನ್ನು ಉತ್ತೇಜಿಸುತ್ತದೆ.

ಜಾಹೀರಾತು

3. ನಿಮ್ಮ ಕೋಣೆಯನ್ನು ಆರಾಮದಾಯಕವಾಗಿಸಿ
ಮಲಗುವ ಸಮಯದಂತೆ, ಕೋಣೆಯ ವಾತಾವರಣ ಕೂಡ ಮುಖ್ಯವಾಗುತ್ತದೆ. ನಿಮ್ಮ ಜಾಗವನ್ನು ಸ್ವಚ್ಛಗೊಳಿಸಿ, ಬೆಡ್‌ ಅನ್ನು ನೀಟ್‌ ಆಗಿ ಇರಿಸಿಕೊಳ್ಳಿ. ಹಾಗೆಯೇ ನಿಮಗೆ ಯಾವ ವಾತವಾರಣ ಹೊಂದಿಕೆಯಾಗುತ್ತದೆಯೋ ಅದರಂತೆ ಫ್ಯಾನ್‌, ಎಸಿಯನ್ನು ಹೊಂದಿಸಿಕೊಳ್ಳಿ.

ಇದನ್ನೂ ಓದಿ:
ಬಾಟಲ್​ ಒಳಗೆ ಕ್ಲೀನ್ ಮಾಡೋಕೆ ಕಷ್ಟ ಆಗ್ತಿದ್ಯಾ? ಹಾಗಾದ್ರೆ ಈ ಸಿಂಪಲ್​ ಟಿಪ್ಸ್​ ಫಾಲೋ ಮಾಡಿ!

4 ಮಲಗುವ ಮುನ್ನ ಸ್ನ್ಯಾಕ್ಸ್‌, ಡ್ರಿಂಕ್ಸ್‌ಗೆ ಹೇಳಿ ಗುಡ್‌ ಬಾಯ್​!
ಆದಷ್ಟು ಬೇಗ ಊಟ ಮಾಡುವ ಅಭ್ಯಾಸ ಮಾಡಿಕೊಳ್ಳಿ ಹಾಗೆಯೆ ಮಲಗುವ ಸಮಯಕ್ಕೆ ಕುರುಕುಲು ತಿಂಡಿ, ಆಲ್ಕೋಹಾಲ್‌ ಸೇವನೆ ಇಲ್ಲಾ ಕೂಲ್‌ ಡ್ರಿಂಕ್ಸ್‌ ಇವುಗಳನ್ನು ಸೇವಸಬೇಡಿ. ಇವು ಅನಗತ್ಯ ಕೊಬ್ಬು ಮತ್ತು ನಿದ್ರಾ ಹಾನಿಗೆ ಕಾರಣವಾಗುತ್ತವೆ.

ಜಾಹೀರಾತು

5. ನಿಮ್ಮ ಮನಸ್ಸನ್ನು ಶಾಂತಗೊಳಿಸಿ
ಮಲಗುವ ವೇಳೆ ಮನಸ್ಸನ್ನು ಒತ್ತಡ, ಆತಂಕ, ಭಯ ಇವುಗಳಿಂದ ಮುಕ್ತಗೊಳಿಸಿ. ಮನಸ್ಸು ಎಷ್ಟು ಹಗರವಾಗಿರುತ್ತದೆಯೋ ನಿದ್ರೆ ಅಷ್ಟು ಉತ್ತಮವಾಗಿ ಬರುತ್ತದೆ.

ಕುಡಿತಕ್ಕೆ ದಾಸಿಯಾಗಿದ್ಯಾಕೆ ಶ್ರುತಿ ಹಾಸನ್!?


ಕುಡಿತಕ್ಕೆ ದಾಸಿಯಾಗಿದ್ಯಾಕೆ ಶ್ರುತಿ ಹಾಸನ್!?

6.ಮಲಗುವ ಮುನ್ನ ವ್ಯಾಯಾಮವನ್ನು ತಪ್ಪಿಸಿ
ವ್ಯಾಯಾಮ ನಿದ್ರೆಗೆ ಸಹಕಾರಿ, ಆದರೆ ಮಲಗುವ ಸಮಯದಲ್ಲಿ ವ್ಯಾಯಾಮ ಮಾಡುವುದನ್ನು ತಪ್ಪಿಸಿ. ಬೆಳಗ್ಗೆ ಇಲ್ಲಾ ಸಂಜೆಯ ಹೊತ್ತು ವ್ಯಾಯಾಮಕ್ಕೆ ಸಮಯ ನೀಡಿ.

7. ನಿಮಗೆ ಹೆಚ್ಚಿನ ಸಹಾಯ ಬೇಕಾದಲ್ಲಿ ತಜ್ಞರನ್ನು ಭೇಟಿ ಮಾಡಿ
ಈ ಎಲ್ಲಾ ದಿನಚರಿಗಳ ಹೊರತಾಗಿಯೂ ಸರಿಯಾದ ನಿದ್ರೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದಾದಲ್ಲಿ ತಜ್ಞರ ಭೇಟಿ ಮಾಡಿ ಸಲಹೆ ಪಡೆಯಿರಿ.

ಜಾಹೀರಾತು

ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ

You Might Also Like

ನೀವು ಖರೀದಿಸಿದ ಬಾದಾಮಿ ಅಸಲಿಯೋ-ನಕಲಿಯೋ ಎಂದು ಗುರುತಿಸುವುದು ಹೇಗೆ? ಇಲ್ಲಿದೆ ಮಾಹಿತಿ

Monsoon ವಾತಾವರಣದಲ್ಲಿ ಆರೋಗ್ಯವಾಗಿರಲು ಮಾಡಬೇಕಾದ ಯೋಗಾಸನಗಳಿವು!

ಚಳಿಗಾಲದಲ್ಲಿ ಕೈ, ಕಾಲಿನ ಗಂಟು ನೋವು ಆಗ್ತಾ ಇದ್ಯಾ? ಇಲ್ಲಿದೆ ನೋಡಿ ಪರಿಹಾರ!

Breast Cancer ಅಪಾಯವನ್ನು ತಡೆಯುತ್ತವೆ ಈ ರೀತಿಯ ಆಹಾರ ಪದಾರ್ಥಗಳು!

ಝಿಕಾ ವೈರಸ್‍ಗೆ ಮೊದಲ ಬಲಿ

Share This Article
Facebook Copy Link Print
Previous Article Untitled design 4 2023 10 f72aec0700b0bf28e3218bd84357b118 3x2 Untitled design 4 2023 10 f72aec0700b0bf28e3218bd84357b118 3x2 Untitled design 4 2023 10 f72aec0700b0bf28e3218bd84357b118 3x2 ಏನೇನೋ ತಿಂದು ಹೊಟ್ಟೆ ಕೆಟ್ಟು ಹೋಗಿದ್ಯಾ? ಸರಿ ಆಗೋಕೆ ಈ ಟಿಪ್ಸ್​ ಫಾಲೋ ಮಾಡಿ
Next Article Untitled design 1 2023 10 3cc6b35e4e62a342e4503f2bd21a8e7a 3x2 Untitled design 1 2023 10 3cc6b35e4e62a342e4503f2bd21a8e7a 3x2 Untitled design 1 2023 10 3cc6b35e4e62a342e4503f2bd21a8e7a 3x2 Diabetes ನಿಮ್ಮ ನೆನಪಿನ ಶಕ್ತಿಯ ಮೇಲೆ ಪರಿಣಾಮ ಬೀರದಂತೆ ತಡೆಯುವುದು ಹೇಗೆ?
Leave a Comment Leave a Comment

Leave a Reply Cancel reply

Your email address will not be published. Required fields are marked *

Stay Connected

235.3kFollowersLike
69.1kFollowersFollow
11.6kFollowersPin
56.4kFollowersFollow
136kSubscribersSubscribe
4.4kFollowersFollow
Join Whatsapp
Ad image
Ad imageAd image

Latest News

sdggdgdgdg sdggdgdgdg sdggdgdgdg
ನಟಿ ಕೃತಿ ಗೌಡ ಜೊತೆ ದಾಂಪತ್ಯಕ್ಕೆ ಕಾಲಿಡಲು ಸಜ್ಜಾದ ‘ಗಿಚ್ಚಿ ಗಿಲಿ ಗಿಲಿ’ ಖ್ಯಾತಿಯ ಪ್ರಶಾಂತ್ ಗೌಡ
Entertainment
April 21, 2026
Heatwave - Weather
ರಾಜ್ಯದಲ್ಲಿ ಈ ವಾರ ಭಾರಿ ಬಿಸಿಲು, ತಾಪಮಾನ 45 ಡಿಗ್ರಿ ಸೆಲ್ಸಿಯಸ್​ಗೆ ಏರುವ ಸಾಧ್ಯತೆ
ರಾಜ್ಯ-Karnataka
April 21, 2026
John Ternus John Ternus John Ternus
ಸೆಪ್ಟೆಂಬರ್‌ನಲ್ಲಿ ಟಿಮ್ ಕುಕ್ ನಿವೃತ್ತಿ, ಆ್ಯಪಲ್ ಹೊಸ ಸಿಇಒ ಆಗಿ ಜಾನ್ ಟೆರ್ನಸ್ ನೇಮಕ
ವಿದೇಶ-International
April 21, 2026
census census census
ರಾಜ್ಯದಲ್ಲಿ ಇಂದಿನಿಂದ ಜನಗಣತಿ ಆರಂಭ
ರಾಜ್ಯ-Karnataka
April 19, 2026
https://sampoornavaaninews.in/wp-content/uploads/2024/10/WhatsApp-Video-2024-10-04-at-00.03.25_2025f30f.mp4
Follow US
Copyright © 2024 SampoornaVaaniNews. All Rights Reserved | Designed and Developed By Technoy Global Solutions
Welcome Back!

Sign in to your account

Username or Email Address
Password

Lost your password?

Not a member? Sign Up