By using this site, you agree to the Privacy Policy and Terms of Use.
Accept
Sampoorna NewsSampoorna NewsSampoorna News
  • Home
  • Latest
  • ರಾಜ್ಯ
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
  • ಕ್ರೀಡೆ
    • ಕ್ರಿಕೆಟ್
    • ಇತರೆ
  • ಕೃಷಿ-Agriculture
  • ಆಹಾರ
    • ಸಸ್ಯಾಹಾರಿ
    • ಮಾಂಸಾಹಾರಿ
  • ಕ್ರೈಂ
  • Court
  • epaper
  • Web Stories
  • Videos
Reading: ನೀವು ಮಾಡುವ ವ್ಯಾಯಾಮ ದೇಹಕ್ಕೆ ಮಾತ್ರವಲ್ಲ, ಮನಸ್ಸಿಗೂ ಮದ್ದು! ಹೇಗೆ ಗೊತ್ತಾ?
Share
Font ResizerAa
Font ResizerAa
Sampoorna NewsSampoorna News
  • Home
  • Latest
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
  • ಕ್ರೀಡೆ
  • ಕೃಷಿ-Agriculture
  • ಆಹಾರ
  • ಕ್ರೈಂ
  • Court
  • epaper
  • Web Stories
  • Videos
  • ಜಿಲ್ಲೆಗಳು
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • Entertainment
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
Have an existing account? Sign In
Follow US
© 2024 All Rights Reserved.

Home - ಆರೋಗ್ಯ - ನೀವು ಮಾಡುವ ವ್ಯಾಯಾಮ ದೇಹಕ್ಕೆ ಮಾತ್ರವಲ್ಲ, ಮನಸ್ಸಿಗೂ ಮದ್ದು! ಹೇಗೆ ಗೊತ್ತಾ?

ಆರೋಗ್ಯ

ನೀವು ಮಾಡುವ ವ್ಯಾಯಾಮ ದೇಹಕ್ಕೆ ಮಾತ್ರವಲ್ಲ, ಮನಸ್ಸಿಗೂ ಮದ್ದು! ಹೇಗೆ ಗೊತ್ತಾ?

Published March 14, 2024
Share
3 Min Read
Untitled design 11 2023 10 363f12f8e41b54428d85afbc3e42d028 3x2 Untitled design 11 2023 10 363f12f8e41b54428d85afbc3e42d028 3x2 Untitled design 11 2023 10 363f12f8e41b54428d85afbc3e42d028 3x2
SHARE

ವ್ಯಾಯಾಮ (Exercise) ಮಾಡೋದು ಕೇವಲ ದೇಹಕ್ಕೆ ಅಂತಾ ನೀವೂ ತಿಳಿದುಕೊಂಡಿರಬಹುದು, ಆದರೆ ನಿಮಗೆ ಗೊತ್ತಿಲ್ಲದಂತೆ ನೀವು ಮಾಡುವ ವ್ಯಾಯಾಮ ನಿಮ್ಮ ಮನಸ್ಸನ್ನು ಕೂಡ ಆರೋಗ್ಯಯುತವಾಗಿಸುತ್ತದೆ. ಹೌದು ಪ್ರತಿನಿತ್ಯ ಸ್ವಲ್ಪ ಹೊತ್ತು ದೇಹವನ್ನು (Body) ವ್ಯಾಯಾಮದ ಮೂಲಕ ದಂಡಿಸಿದರೆ ಮನಸ್ಸಿಗೂ ವಿಶ್ರಾಂತಿ ಸಿಗುತ್ತದೆ. ದೇಹ ಮಾತ್ರವಲ್ಲ, ಮನಸ್ಸು ಸರಿ ಇದ್ದರೂ ಯೋಗಕ್ಷೇಮ ಅನ್ನೋದು ತಂತಾನೇ ಬರುತ್ತದೆ. ದೇಹಕ್ಕೆ ಮುಲಾಮು ಹಚ್ಚುವ ಮೂಲಕ ಸರಿಮಾಡಿಕೊಳ್ಳಬಹುದು, ಆದರೆ ಮಾನಸಿಕವಾಗಿ ಆರೋಗ್ಯ (Mental Health) ವಾಗಿರಲು ಮದ್ದು, ಮಾತ್ರೆಗಿಂತ ಮನಸ್ಸಿಗೆ ಇಷ್ಟವಾಗುವ ವಿಷಯಗಳು ಕೆಲಸ ಮಾಡುತ್ತವೆ.

ಜಾಹೀರಾತು

ದೈಹಿಕ ಕಾಳಜಿಯಂತೆ ಮಾನಸಿಕ ಕಾಳಜಿ ಬಗ್ಗೆಯೂ ವೈದ್ಯ ಲೋಕ ಎಚ್ಚರಿಸುತ್ತಿದೆ. ಮಾನಸಿಕ ಪರಿಸ್ಥಿತಿ ಹದಗೆಟ್ಟರೆ ನಿರ್ಲಕ್ಷ್ಯಿಸಬೇಡಿ ತಕ್ಷಣ ಅದಕ್ಕೆ ಪರಿಹಾರ ಕಂಡುಕೊಳ್ಳಿ ಎನ್ನುತ್ತಾರೆ ವೈದ್ಯರು.

ಕಾರಣ ಇಷ್ಟೇ ಮಾನಸಿಕವಾಗಿ ಕುಗ್ಗಿ ಹೋದರೆ ಖಿನ್ನತೆ, ಭಾವನಾತ್ಮಕ ಅಸ್ವಸ್ಥತೆಗಳನ್ನು ಎದುರಿಸಬೇಕಾಗುತ್ತದೆ ಮತ್ತು ಇದರಿಂದ ಹೊರ ಬರುವುದು ಕೂಡ ಕಷ್ಟ. ಒಮ್ಮೊಮ್ಮೆ ಪರಿಸ್ಥಿತಿ ಕೈ ಮೀರಿದರೆ ಆತ್ಮಹತ್ಯೆ ಒಂದೇ ಪರಿಹಾರ ಎನಿಸಿಬಿಡುತ್ತದೆ.

ಮಾನಸಿಕವಾಗಿ ಕುಗ್ಗಿ ಹೋದರೆ ಯಾವುದೇ ಕೆಲಸ ಕಾರ್ಯದಲ್ಲೂ ನಮಗೆ ಆಸಕ್ತಿ ಇರುವುದಿಲ್ಲದಂತಾಗುತ್ತದೆ. ಮನಸ್ಸು, ದೇಹ ಎರಡೂ ಜಡ ಎನಿಸುತ್ತದೆ. ಹೀಗೆ ಜೀವನದಲ್ಲಿ ಚೈತನ್ಯವೇ ಇಲ್ಲದಂತಾಗುತ್ತದೆ.

ಇದನ್ನೂ ಓದಿ:
ಇದ್ದಕಿದ್ದ ಹಾಗೇ ಕಣ್ಣಿನ ರೆಪ್ಪೆಗಳು ಬಡಿದುಕೊಳ್ತಿದ್ಯಾ? ಯಾವ ಅದೃಷ್ಟನೂ ಇಲ್ಲ, ಈ ಸಮಸ್ಯೆಯ ಮುನ್ಸೂಚನೆ ಅದು!

ಮೆಂಟಲ್‌ ಹೆಲ್ತ್‌ ಅನ್ನು ಸುಧಾರಿಸಲು ಸುಮಾರು ದಾರಿಗಳಿವೆ, ಆ ದಾರಿಗಳಲ್ಲಿ ಒಂದು ವ್ಯಾಯಾಮ.

ಹೇಗೆ ವ್ಯಾಯಾಮ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ನೋಡಿ.

1. ಒತ್ತಡ ಕಡಿಮೆ ಮಾಡುತ್ತದೆ- ವ್ಯಾಯಾಮವು ನಮ್ಮ-ನಿಮ್ಮ ಒಟ್ಟಾರೆ ಆರೋಗ್ಯದ ಮೇಲೆ ಧನಾತ್ಮಕವಾಗಿ ಪರಿಣಾಮ ಬೀರುತ್ತದೆ ಮತ್ತು ಒತ್ತಡವನ್ನು ನಿವಾರಿಸುವ ಅತ್ಯದ್ಭುತ ಪ್ರಯೋಜನಗಳನ್ನು ಹೊಂದಿದೆ.

2. ಆತಂಕ ನಿವಾರಿಸುತ್ತದೆ – ಯಾವುದೇ ರೀತಿಯ ದೈಹಿಕ ಚಟುವಟಿಕೆಯು ನಿಮಗೆ ಆತಂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ನಿಮಗೆ ಉತ್ತಮ ಭಾವನೆಯನ್ನು ನೀಡುತ್ತದೆ.

ಜಾಹೀರಾತು

3. ಆತ್ಮವಿಶ್ವಾಸ ಹೆಚ್ಚಿಸುತ್ತದೆ – ವ್ಯಾಯಾಮದ ಮತ್ತೊಂದು ಮಾನಸಿಕ ಆರೋಗ್ಯ ಪ್ರಯೋಜನವೆಂದರೆ ಅದು ನಿಮ್ಮ ಆತ್ಮವಿಶ್ವಾಸ ಮತ್ತು ಸ್ವಾಭಿಮಾನವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

4. ಶಕ್ತಿಯುತವಾಗಿರಲು ಸಹಕಾರಿ – ನಿಯಮಿತವಾದ ದೈಹಿಕ ಚಟುವಟಿಕೆಯು ನಿಮ್ಮ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ನೀವು ದಿನವಿಡೀ ಮನಸ್ಸು ಚೈತನ್ಯಯುತವಾಗಿರಲು ವ್ಯಾಯಾಮವು ಸಹಾಯ ಮಾಡುತ್ತದೆ.

5. ಬೇರೆ ಯೋಚನೆ – ಪ್ರತಿದಿನ ವ್ಯಾಯಾಮವೂ ನಿಮ್ಮನ್ನು ಬೇರೆ ಯೋಚನೆಗಳತ್ತ ಕೊಂಡೊಯ್ಯುತ್ತದೆ. ಇದು ನಿಮ್ಮ ಪ್ರತಿಕೂಲವಾದ ಮಾನಸಿಕ ಸ್ಥಿತಿ ಮೇಲೆ ಪರಿಣಾಮ ಬೀರಲು ಬಿಡುವುದಿಲ್ಲ.

ಜಾಹೀರಾತು

6. ಒಳ್ಳೆಯ ನಿದ್ರೆ- ಮಾನಸಿಕವಾಗಿ ಶಕ್ತರಾಗಿರಲು ನಿದ್ರೆಯ ಬಹಳ ಮುಖ್ಯ. ನಿದ್ರೆ ಚೆನ್ನಾಗಿ ಬರಬೇಕು ಎಂದರೆ ವ್ಯಾಯಾಮ ಅಗತ್ಯವಾಗಿದೆ. ಯಾರು ಪ್ರತಿನಿತ್ಯ ವ್ಯಾಯಾಮ ಮಾಡುತ್ತಾರೋ ಅವರಿಗೆ ನಿದ್ರೆಯ ಕೊರತೆ ಇರುವುದಿಲ್ಲ.

7. ಎಂಡಾರ್ಫಿನ್‌ ಬಿಡುಗಡೆ- ನೀವು ವ್ಯಾಯಾಮ ಮಾಡುವಾಗ, ನಿಮ್ಮ ದೇಹವು ಎಂಡಾರ್ಫಿನ್‌ಗಳನ್ನು ಬಿಡುಗಡೆ ಮಾಡುತ್ತದೆ ಅದು ಒತ್ತಡವನ್ನು ನಿರ್ವಹಿಸಲು ಮತ್ತು ನಿಮ್ಮನ್ನು ಸಂತೋಷವಾಗಿರಿಸಲು ಸಹಾಯ ಮಾಡುತ್ತದೆ.

8. ರಕ್ತದ ಹರಿವು – ದೈಹಿಕ ಪರಿಶ್ರಮದ ಸಮಯದಲ್ಲಿ ಮೆದುಳು ಸೇರಿದಂತೆ ಇಡೀ ದೇಹಕ್ಕೆ ರಕ್ತದ ಹರಿವು ಹೆಚ್ಚಾಗುತ್ತದೆ. ಇದರಿಂದ ನಿಮ್ಮ ಸ್ಮರಣೆಯ ಲಾಭದ ಜೊತೆಗೆ ಮನಸ್ಸಿಗೂ ಉಲ್ಲಾಸದಾಯಕವಾಗಿದೆ.

ಜಾಹೀರಾತು

9. ಅರಿವಿನ ಕಾರ್ಯ: ನಿಯಮಿತ ವ್ಯಾಯಾಮವು ಅರಿವಿನ ಕಾರ್ಯವನ್ನು ಸುಧಾರಿಸುತ್ತದೆ ಮತ್ತು ಅರಿವಿನ ವಯಸ್ಸಾದ ದರವನ್ನು ನಿಧಾನಗೊಳಿಸುತ್ತದೆ. ಅರಿವು, ಸ್ಮರಣೆ ಕೂಡ ಮಾನಸಿಕ ಆರೋಗ್ಯದ ಜೊತೆ ಸಂಬಂಧ ಹೊಂದಿವೆ.

ಬಿಡದೇ ಕಾಡುವ ಕೆಳ ಬೆನ್ನು ನೋವಿಗೆ ಇಲ್ಲಿದೆ ಕಾರಣ!


ಬಿಡದೇ ಕಾಡುವ ಕೆಳ ಬೆನ್ನು ನೋವಿಗೆ ಇಲ್ಲಿದೆ ಕಾರಣ!

ವ್ಯಾಯಾಮದ ಈ ಪ್ರಯೋಜನಗಳ ಮೂಲಕ ನಾವು ನಮ್ಮ ಮೆಂಟಲ್‌ ಹೆಲ್ತ್‌ ಅನ್ನು ಕಾಪಾಡಿಕೊಳ್ಳಬಹುದು.

ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ

You Might Also Like

Monsoon ವಾತಾವರಣದಲ್ಲಿ ಆರೋಗ್ಯವಾಗಿರಲು ಮಾಡಬೇಕಾದ ಯೋಗಾಸನಗಳಿವು!

ಕಣ್ತುಂಬ ನಿದ್ರೆ ಮಾಡಬೇಕು ಅಂದ್ರೆ ವೈದ್ಯರು ನೀಡೋ ಈ ಟಿಪ್ಸ್​ನ್ನು ಫಾಲೋ ಮಾಡಿ

Air Pollutionನಿಂದ ನಮ್ಮನ್ನು ರಕ್ಷಿಸುತ್ತದೆ ಈ ಸಿಹಿ ಬೆಲ್ಲ! ಹೇಗೆ ಗೊತ್ತಾ?

ಮೆಕ್ಕೆಜೋಳದಿಂದ ಇಷ್ಟೆಲ್ಲಾ ಲಾಭಗಳಿದ್ಯಾ? ಇನ್ಮುಂದೆ ನೀವು ಕೂಡ ತಿನ್ನಿ

Health Tips: ಸ್ನಾನ ಮಾಡುತ್ತಲೇ ಮೂತ್ರ ಮಾಡ್ತೀರಾ? ಹಾಗಾದ್ರೆ ನಿಮಗೆ ಇದು ಗೊತ್ತಿರಲೇಬೇಕು

Share This Article
Facebook Copy Link Print
Previous Article Untitled design 14 2023 10 c552eb6c0a2197f1528025b73b5c551b 3x2 Untitled design 14 2023 10 c552eb6c0a2197f1528025b73b5c551b 3x2 Untitled design 14 2023 10 c552eb6c0a2197f1528025b73b5c551b 3x2 ನೀವು ಕುಳಿತುಕೊಂಡು ಕೆಲಸ ಮಾಡ್ತಾ ಇದ್ದೀರಾ? ಹಾಗಾದ್ರೆ ಈ ಟಿಪ್ಸ್​ ಫಾಲೋ ಮಾಡಿ
Next Article Untitled design 10 2023 10 21c7e4f6f9d85ada7fce6a7063846d34 3x2 Untitled design 10 2023 10 21c7e4f6f9d85ada7fce6a7063846d34 3x2 Untitled design 10 2023 10 21c7e4f6f9d85ada7fce6a7063846d34 3x2 ದೇಹದ ತೂಕ ಕಡಿಮೆ ಮಾಡಿಕೊಳ್ಳಬೇಕ? ಈ ಟಿಪ್ಸ್​ ಫಾಲೋ ಮಾಡಿ
Leave a Comment Leave a Comment

Leave a Reply Cancel reply

Your email address will not be published. Required fields are marked *

Stay Connected

235.3kFollowersLike
69.1kFollowersFollow
11.6kFollowersPin
56.4kFollowersFollow
136kSubscribersSubscribe
4.4kFollowersFollow
Join Whatsapp
Ad image
Ad imageAd image

Latest News

RC RC RC
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಅಬ್ಬರ – 6 ವಿಕೆಟ್ ಗೆಲುವಿನಿಂದ ಐಪಿಎಲ್‌ಗೆ ಭರ್ಜರಿ ಚಾಲನೆ
ಕ್ರೀಡೆ-Sports
March 29, 2026
Rain Alert
ರಾಜ್ಯದಲ್ಲಿ ಇನ್ನೊಂದು ವಾರ ಭಾರಿ ಮಳೆ ಸಾಧ್ಯತೆ, ಹಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌ ಘೋಷಣೆ
ರಾಜ್ಯ-Karnataka
March 29, 2026
Mohammed Shareek Mohammed Shareek Mohammed Shareek
ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ : ತಪ್ಪೊಪ್ಪಿಕೊಂಡ ಆರೋಪಿ ಮೊಹಮ್ಮದ್ ಶಾರೀಕ್
ರಾಜ್ಯ-Karnataka
March 29, 2026
US 1 US 1 US 1
ಅಮೆರಿಕಾದಾದ್ಯಂತ ‘ನೋ ಕಿಂಗ್ಸ್’ ಪ್ರತಿಭಟನೆ: ಟ್ರಂಪ್ ವಿರುದ್ಧ ಜನರ ಆಕ್ರೋಶ
ವಿದೇಶ-International
March 29, 2026
https://sampoornavaaninews.in/wp-content/uploads/2024/10/WhatsApp-Video-2024-10-04-at-00.03.25_2025f30f.mp4
Follow US
Copyright © 2024 SampoornaVaaniNews. All Rights Reserved | Designed and Developed By Technoy Global Solutions
Welcome Back!

Sign in to your account

Username or Email Address
Password

Lost your password?

Not a member? Sign Up