By using this site, you agree to the Privacy Policy and Terms of Use.
Accept
Sampoorna NewsSampoorna NewsSampoorna News
  • Home
  • Latest
  • ರಾಜ್ಯ
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
  • ಕ್ರೀಡೆ
    • ಕ್ರಿಕೆಟ್
    • ಇತರೆ
  • ಕೃಷಿ-Agriculture
  • ಆಹಾರ
    • ಸಸ್ಯಾಹಾರಿ
    • ಮಾಂಸಾಹಾರಿ
  • ಕ್ರೈಂ
  • Court
  • epaper
  • Web Stories
  • Videos
Reading: ಈ ಹಬ್ಬದ ಖುಷಿಯಲ್ಲಿ ಆರೋಗ್ಯವನ್ನು ಹಾಳು ಮಾಡಿಕೊಳ್ಳಬೇಡಿ! ಈ ಟಿಪ್ಸ್​ ಫಾಲೋ ಮಾಡಿ
Share
Font ResizerAa
Font ResizerAa
Sampoorna NewsSampoorna News
  • Home
  • Latest
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
  • ಕ್ರೀಡೆ
  • ಕೃಷಿ-Agriculture
  • ಆಹಾರ
  • ಕ್ರೈಂ
  • Court
  • epaper
  • Web Stories
  • Videos
  • ಜಿಲ್ಲೆಗಳು
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • Entertainment
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
Have an existing account? Sign In
Follow US
© 2024 All Rights Reserved.

Home - ಆರೋಗ್ಯ - ಈ ಹಬ್ಬದ ಖುಷಿಯಲ್ಲಿ ಆರೋಗ್ಯವನ್ನು ಹಾಳು ಮಾಡಿಕೊಳ್ಳಬೇಡಿ! ಈ ಟಿಪ್ಸ್​ ಫಾಲೋ ಮಾಡಿ

ಆರೋಗ್ಯ

ಈ ಹಬ್ಬದ ಖುಷಿಯಲ್ಲಿ ಆರೋಗ್ಯವನ್ನು ಹಾಳು ಮಾಡಿಕೊಳ್ಳಬೇಡಿ! ಈ ಟಿಪ್ಸ್​ ಫಾಲೋ ಮಾಡಿ

Published March 14, 2024
Share
3 Min Read
Untitled design 8 2023 10 df32dd0b032d3e9ecd28dcc6ab0acc8d 3x2 Untitled design 8 2023 10 df32dd0b032d3e9ecd28dcc6ab0acc8d 3x2 Untitled design 8 2023 10 df32dd0b032d3e9ecd28dcc6ab0acc8d 3x2
SHARE

ದೇಶಾದ್ಯಂತ ಒಂಭತ್ತು ದಿನಗಳ ನವರಾತ್ರಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಹಬ್ಬದ ಸಂಭ್ರಮ ಒಂದೆಡೆಯಾದರೆ ದೇವರಿಗೆ ಮಾಡುವ ಬಗೆ ಬಗೆಯ ಭಕ್ಷ್ಯಗಳು, ಮನೆಗೆ ಬರುವ ನೆಂಟರಿಷ್ಟರಿಗೆ ತಯಾರಿಸುವ ಹಬ್ಬದ ಅಡುಗೆ (Cook) ಕೂಡ ಜೋರಾಗಿಯೇ ಇರುತ್ತದೆ. ಈ ಸಮಯದಲ್ಲಿ ಹೊಟ್ಟೆ ಕೂಡ ಬಗೆ ಬಗೆಯ ಭಕ್ಷ್ಯಗಳನ್ನು ಸವಿಯಬೇಕೆಂಬ ಕಾತರದಲ್ಲಿರುತ್ತದೆ. ಹೊಟ್ಟೆ ತುಂಬಾ ಊಟ ಮಾಡಬೇಕೆಂಬ ಬಯಕೆಯಿಂದ ನಿಮ್ಮ ನಿತ್ಯದ ಡಯೆಟ್‌ಗೆ (Diet) ಸಂಚಕಾರ ತಂದುಕೊಳ್ಳಬೇಡಿ. ಹಾಗಿದ್ದರೆ ಡಯೆಟ್ ಅನ್ನು ಪಾಲಿಸಿಕೊಂಡೇ ಬಾಯಿ ರುಚಿಯನ್ನು ತೀರಿಸಿಕೊಳ್ಳುವುದು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯೋಣ.

ಜಾಹೀರಾತು

ಆಹಾರದಲ್ಲಿ ಬ್ಯಾಲೆನ್ಸ್ ಮಾಡುವುದು ಹೇಗೆ

ನವರಾತ್ರಿಯ ಸಮಯದಲ್ಲಿ ಸಿಹಿತಿಂಡಿ ಹಾಗೂ ಎಣ್ಣೆ ಭರಿತ ಆಹಾರ ಪದಾರ್ಥಗಳನ್ನು ಹೆಚ್ಚಾಗಿಯೇ ತಯಾರಿಸಲಾಗುತ್ತದೆ. ಈ ಸಮಯದಲ್ಲಿ ಬಾಯಿ ರುಚಿಯನ್ನು ತೀರಿಸಿಕೊಳ್ಳುವುದರ ಜೊತೆಗೆ ಆಹಾರದ ಕಡೆಗೂ ಗಮನಹರಿಸಬೇಕಾಗುತ್ತದೆ.

ಸಿಹಿ ತಿನ್ನಬೇಕು ಎಂದರೆ ಅದನ್ನು ಮಿತಿಯಲ್ಲಿ ಸೇವಿಸಿ 100 ಕ್ಯಾಲೊರಿಯೊಳಗೆ ಸಿಹಿ ಖಾದ್ಯ ಸೇವಿಸಿ. ಮಧ್ಯಾಹ್ನ ಹಾಗೂ ರಾತ್ರಿಯೂಟದ ಸಮಯದಲ್ಲಿ ಸಿಹಿತಿಂಡಿ ಸೇವಿಸದಿರಿ. ಊಟದೊಂದಿಗೆ ಸಿಹಿತಿನ್ನಬೇಕು ಎಂದಾದಲ್ಲಿ ಕ್ಯಾಲೊರಿಯನ್ನು ನಿರ್ದಿಷ್ಟಗೊಳಿಸಿ.

ಸಿಹಿಖಾದ್ಯಗಳ ಆಯ್ಕೆ ಹಿತಮಿತವಾಗಿರಲಿ

ಯಾವುದೇ ಆರೋಗ್ಯ ಸಮಸ್ಯೆಗಳಿಲ್ಲದವರು, ಎರಡು ಊಟಗಳ ನಡುವೆ ಸಿಹಿತಿಂಡಿಗಳು ಅಥವಾ ಕ್ಯಾಲೋರಿ-ಭರಿತ ತಿಂಡಿಗಳನ್ನು ಸೇವಿಸುವುದು ಉತ್ತಮ ಆಯ್ಕೆಯಾಗಿದೆ ಎಂದು ಎಂಡೋಕ್ರೈನಾಲಜಿಸ್ಟ್ ಕನ್ಸಲ್ಟೆಂಟ್ ಡಾ. ಹರ್ಷಲ್ ಏಕತ್ಪುರೆ ಸಲಹೆ ನೀಡುತ್ತಾರೆ.

ಕನಿಷ್ಠ ಎಣ್ಣೆ ಹಾಗೂ ಹಿತಮಿತ ಸಿಹಿಯಿಂದ ಮನೆಯಲ್ಲೇ ತಯಾರಿಸಿದ ಸಿಹಿ, ಎಣ್ಣೆ ಖಾದ್ಯಗಳನ್ನು ಸೇವನೆಗೆ ಆರಿಸಿ ಎಂದವರು ಸಲಹೆ ನೀಡುತ್ತಾರೆ. ಸಿಹಿ ತಿಂದಿದ್ದೀರಿ ಎಂದಾದರೆ, ಚಪಾತಿ, ಅನ್ನ ಮೊದಲಾದವನ್ನು 50% ದಷ್ಟು ಕಡಿಮೆ ಮಾಡುವ ಮೂಲಕ ಕ್ಯಾಲೊರಿ ಸಮತೋಲನ ಸಾಧಿಸಿ.

ಈ ರೀತಿಯಾಗಿ, ನಿಮ್ಮ ಒಟ್ಟಾರೆ ಕ್ಯಾಲೋರಿ ಸೇವನೆಗೆ ಧಕ್ಕೆಯಾಗದಂತೆ ನೀವು ಹಬ್ಬದ ಸತ್ಕಾರಗಳನ್ನು ಆನಂದಿಸಬಹುದು.

ಹಬ್ಬದ ಸಮಯದಲ್ಲಿ ವ್ಯಾಯಾಮ ಮರೆಯದಿರಿ

ಹಬ್ಬ ಹರಿದಿನಗಳ ಸಮಯದಲ್ಲಿ ಎಲ್ಲರೂ ಏನಾದರೊಂದು ಕೆಲಸಗಳಲ್ಲಿ ವ್ಯಸ್ತರಾಗಿರುವುದು ಸಹಜ. ಹಾಗೆಂದು ವ್ಯಾಯಾಮ ಮಾಡುವುದನ್ನು ಮರೆಯದಿರಿ ಎಂದು ಹರ್ಷಲ್ ಸೂಚಿಸುತ್ತಾರೆ.

ಜಾಹೀರಾತು

ಡಂಬಲ್ಸ್ ಅಥವಾ ರೆಸಿಸ್ಟೆನ್ಸ್ ಬ್ಯಾಂಡ್‌ಗಳನ್ನು ಬಳಸಿಕೊಂಡು ಸ್ಟ್ರೆಂಥ್ ಟ್ರೈನಿಂಗ್‌ಗೆ ಆದ್ಯತೆ ನೀಡಿ. ಏರೋಬಿಕ್ಸ್ ವ್ಯಾಯಾಮ ಮಾಡಿ. ವಾರಕ್ಕೆ ಐದು ಬಾರಿ ಕನಿಷ್ಠ 30 ರಿಂದ 40 ನಿಮಿಷಗಳ ದೈಹಿಕ ಚಟುವಟಿಕೆಯನ್ನು ಗುರಿಯಾಗಿರಿಸಿಕೊಳ್ಳಿ ಎಂದು ಸಲಹೆ ನೀಡುತ್ತಾರೆ.

ಮಧುಮೇಹಿಗಳು ಆಹಾರ ನಿಯಂತ್ರಣವನ್ನು ಸಾಧಿಸುವುದು ಹೇಗೆ?

ಮಧುಮೇಹಿಗಳು ಹಬ್ಬಗಳ ಸಮಯದಲ್ಲಿ ಹೆಚ್ಚು ಜಾಗರೂಕರಾಗಿರಬೇಕು ಎಂದು ಹರ್ಷಲ್ ತಿಳಿಸುತ್ತಾರೆ. ಸಿಹಿತಿಂಡಿಗಳು ಮತ್ತು ಹುರಿದ ಆಹಾರಗಳನ್ನು ಕಟ್ಟುನಿಟ್ಟಾಗಿ ತಪ್ಪಿಸಬೇಕು.

ಇದನ್ನೂ ಓದಿ:
ಬಿಸಿ ನೀರಿಗೆ ಜೇನುತುಪ್ಪ ಬೆರೆಸಿ ಕುಡಿತೀರಾ? ಮೊದ್ಲು ಈ ವಿಚಾರ ತಿಳ್ಕೊಳ್ಳಿ, ಇಲ್ಲದಿದ್ರೆ ಗಂಡಾಂತರ ಫಿಕ್ಸ್!

ಜಾಹೀರಾತು

ಕೃತಕ ಸಿಹಿಕಾರಕ ಹಾಗೂ ಕನಿಷ್ಠ ಎಣ್ಣೆ ಬಳಸಿ ತಯಾರಿಸಿದ ಖಾದ್ಯಗಳನ್ನೇ ಆರಿಸಿ ಎಂದು ಮಧುಮೇಹಿಗಳಿಗೆ ಹರ್ಷಲ್ ತಿಳಿಸುತ್ತಾರೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಪೋರ್ಷನ್ ಕಂಟ್ರೋಲ್ ಮಾಡುವುದು ಮುಖ್ಯವಾಗಿದೆ. ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡುವುದು ಅತ್ಯಗತ್ಯ.

ಅಧಿಕ ರಕ್ತದೊತ್ತಡ ಸಮಸ್ಯೆ ಇರುವವರು ಡಯೆಟ್ ಹೇಗೆ ಮಾಡಬೇಕು?

ಅಧಿಕ ರಕ್ತದೊತ್ತಡವಿರುವವರು ಕೂಡ ತಾವು ಸೇವಿಸುವ ಆಹಾರದ ಮೇಲೆ ಗಮನ ಹರಿಸಬೇಕು ಎಂದು ಹರ್ಷಲ್ ತಿಳಿಸುತ್ತಾರೆ. ಹಬ್ಬದ ದಿನಗಳಲ್ಲಿ ಅತಿ ಕನಿಷ್ಠ ಸಿಹಿ ಹಾಗೂ ಹುರಿದ ತಿಂಡಿ ಸೇವಿಸಿ.

ಜಾಹೀರಾತು

ಉಪ್ಪಿನ ಪದಾರ್ಥಗಳಿಂದ ಆದಷ್ಟು ದೂರವಿದ್ದರೆ ಒಳ್ಳೆಯದು ಎಂದು ಹರ್ಷಲ್ ತಿಳಿಸುತ್ತಾರೆ. ರಕ್ತದೊತ್ತಡವನ್ನು ನಿತ್ಯವೂ ಪರೀಕ್ಷಿಸಿಕೊಳ್ಳಬೇಕು ಅದರಲ್ಲೂ ಎಚ್ಚರವಾಗಿದ್ದಾಗ ಹಾಗೂ ಮಲಗಿರುವ ಸಮಯದಲ್ಲಿ ರಕ್ತದೊತ್ತಡ ಮೇಲ್ವಿಚಾರಣೆ ನಡೆಸಿ.

Kajal Aggarwal ಮಸ್ತ್​ ಫೋಟೋಶೂಟ್​


Kajal Aggarwal ಮಸ್ತ್​ ಫೋಟೋಶೂಟ್​

ರಕ್ತದೊತ್ತಡವಿರುವವರು ಏರೋಬಿಕ್ ಹಾಗೂ ಸ್ಟ್ರೆಂಥ್ ಟ್ರೈನಿಂಗ್ ವ್ಯಾಯಾಮವನ್ನು ಅನುಸರಿಸಬೇಕು. ಸಕ್ರಿಯ ಜೀವನಶೈಲಿಯನ್ನು ಅನುಸರಿಸುವುದು ರಕ್ತದೊತ್ತಡದ ಮಟ್ಟವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ.

ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ

You Might Also Like

ರಾಜ್ಯದಲ್ಲಿ ಮಹಾಮಾರಿ ಡೆಂಗ್ಯೂ ರಣಕೇಕೆ- 24 ಗಂಟೆಯಲ್ಲಿ 159 ಮಂದಿಯಲ್ಲಿ ಸೊಂಕು ಪತ್ತೆ

ಮನೆ ಬಾಗಿಲಿಗೆ ಆರೋಗ್ಯ ಸೇವೆ : ಗೃಹ ಆರೋಗ್ಯ ಯೋಜನೆ ಜಾರಿಗೆ ಸಿದ್ಧತೆ

ಡೇಂಜರ್‌ ಡೆಂಗ್ಯೂಗೆ ಹಾಸನದ ಬಾಲಕಿ ಬಲಿ- ಸಾವಿನ ಸಂಖ್ಯೆ 4 ಕ್ಕೆ ಏರಿಕೆ

ಕಣ್ತುಂಬ ನಿದ್ರೆ ಮಾಡಬೇಕು ಅಂದ್ರೆ ವೈದ್ಯರು ನೀಡೋ ಈ ಟಿಪ್ಸ್​ನ್ನು ಫಾಲೋ ಮಾಡಿ

Weight Loss: ಬೆಳಗ್ಗೆ ಎದ್ದು ಈ ಪಾನೀಯ ಕುಡಿಯಿರಿ; ಸಖತ್ ಸ್ಲಿಮ್ ಆ್ಯಂಡ್ ಫಿಟ್ ಆಗ್ತೀರಿ!

Share This Article
Facebook Copy Link Print
Previous Article Untitled design 10 2023 10 21c7e4f6f9d85ada7fce6a7063846d34 3x2 Untitled design 10 2023 10 21c7e4f6f9d85ada7fce6a7063846d34 3x2 Untitled design 10 2023 10 21c7e4f6f9d85ada7fce6a7063846d34 3x2 ದೇಹದ ತೂಕ ಕಡಿಮೆ ಮಾಡಿಕೊಳ್ಳಬೇಕ? ಈ ಟಿಪ್ಸ್​ ಫಾಲೋ ಮಾಡಿ
Next Article Untitled design 2023 10 cb20ea92078a30fee25b2de6276ef385 3x2 Untitled design 2023 10 cb20ea92078a30fee25b2de6276ef385 3x2 Untitled design 2023 10 cb20ea92078a30fee25b2de6276ef385 3x2 ದಾಳಿಂಬೆ ಜ್ಯೂಸ್‌ ಕುಡಿದರೆ ಈ ರೋಗಗಳು ಓಡಿ ಹೋಗುತ್ತೆ! ಇಲ್ಲಿದೆ ನೋಡಿ ಡೀಟೇಲ್ಸ್​
Leave a Comment Leave a Comment

Leave a Reply Cancel reply

Your email address will not be published. Required fields are marked *

Stay Connected

235.3kFollowersLike
69.1kFollowersFollow
11.6kFollowersPin
56.4kFollowersFollow
136kSubscribersSubscribe
4.4kFollowersFollow
Join Whatsapp
Ad image
Ad imageAd image

Latest News

RC RC RC
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಅಬ್ಬರ – 6 ವಿಕೆಟ್ ಗೆಲುವಿನಿಂದ ಐಪಿಎಲ್‌ಗೆ ಭರ್ಜರಿ ಚಾಲನೆ
ಕ್ರೀಡೆ-Sports
March 29, 2026
Rain Alert
ರಾಜ್ಯದಲ್ಲಿ ಇನ್ನೊಂದು ವಾರ ಭಾರಿ ಮಳೆ ಸಾಧ್ಯತೆ, ಹಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌ ಘೋಷಣೆ
ರಾಜ್ಯ-Karnataka
March 29, 2026
Mohammed Shareek Mohammed Shareek Mohammed Shareek
ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ : ತಪ್ಪೊಪ್ಪಿಕೊಂಡ ಆರೋಪಿ ಮೊಹಮ್ಮದ್ ಶಾರೀಕ್
ರಾಜ್ಯ-Karnataka
March 29, 2026
US 1 US 1 US 1
ಅಮೆರಿಕಾದಾದ್ಯಂತ ‘ನೋ ಕಿಂಗ್ಸ್’ ಪ್ರತಿಭಟನೆ: ಟ್ರಂಪ್ ವಿರುದ್ಧ ಜನರ ಆಕ್ರೋಶ
ವಿದೇಶ-International
March 29, 2026
https://sampoornavaaninews.in/wp-content/uploads/2024/10/WhatsApp-Video-2024-10-04-at-00.03.25_2025f30f.mp4
Follow US
Copyright © 2024 SampoornaVaaniNews. All Rights Reserved | Designed and Developed By Technoy Global Solutions
Welcome Back!

Sign in to your account

Username or Email Address
Password

Lost your password?

Not a member? Sign Up