By using this site, you agree to the Privacy Policy and Terms of Use.
Accept
Sampoorna NewsSampoorna NewsSampoorna News
  • Home
  • Latest
  • ರಾಜ್ಯ
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
  • ಕ್ರೀಡೆ
    • ಕ್ರಿಕೆಟ್
    • ಇತರೆ
  • ಕೃಷಿ-Agriculture
  • ಆಹಾರ
    • ಸಸ್ಯಾಹಾರಿ
    • ಮಾಂಸಾಹಾರಿ
  • ಕ್ರೈಂ
  • Court
  • epaper
  • Web Stories
  • Videos
Reading: Yoghurt ತಿಂದರೆ ದೇಹದಲ್ಲಿ ಇಷ್ಟೆಲ್ಲಾ ಬದಲಾವಣೆ ಆಗುತ್ತಾ? ಏನು ಹೇಳ್ತಾರೆ ವೈದ್ಯರು?
Share
Font ResizerAa
Font ResizerAa
Sampoorna NewsSampoorna News
  • Home
  • Latest
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
  • ಕ್ರೀಡೆ
  • ಕೃಷಿ-Agriculture
  • ಆಹಾರ
  • ಕ್ರೈಂ
  • Court
  • epaper
  • Web Stories
  • Videos
  • ಜಿಲ್ಲೆಗಳು
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • Entertainment
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
Have an existing account? Sign In
Follow US
© 2024 All Rights Reserved.

Home - ಆರೋಗ್ಯ - Yoghurt ತಿಂದರೆ ದೇಹದಲ್ಲಿ ಇಷ್ಟೆಲ್ಲಾ ಬದಲಾವಣೆ ಆಗುತ್ತಾ? ಏನು ಹೇಳ್ತಾರೆ ವೈದ್ಯರು?

ಆರೋಗ್ಯ

Yoghurt ತಿಂದರೆ ದೇಹದಲ್ಲಿ ಇಷ್ಟೆಲ್ಲಾ ಬದಲಾವಣೆ ಆಗುತ್ತಾ? ಏನು ಹೇಳ್ತಾರೆ ವೈದ್ಯರು?

Published March 16, 2024
Share
3 Min Read
vದವ vದವ vದವ
SHARE

ಯೋಗರ್ಟ್‌ ಮತ್ತು ಮೊಸರಿನ (Curd) ನಡುವಿನ ಬಗ್ಗೆ ಹಲವರಿಗೆ ಗೊಂದಲ. ಇವು ಎರಡೂ ಒಂದೇನಾ ಅಥವಾ ಬೇರೆ ಬೇರೇನಾ ಅಂತಾ. ನೋಡಲು ಎರಡೂ ಒಂದೇ ಅನಿಸಿದರೂ ಕೆಲ ಚಿಕ್ಕ ಪುಟ್ಟ ವ್ಯತ್ಯಾಸಗಳಿಂದಾಗಿ ಇವೆರೆಡನ್ನೂ ಬೇರೆ ಬೇರೆ ಅಂತಾ ಹೇಳಬಹುದು. ಮೊಸರಿನಂತೆ ಯೋಗರ್ಟ್‌ ಕೂಡ ಡೈರಿ ಉತ್ಪನ್ನವಾಗಿದ್ದು, ಅದರ ಕ್ರೀಮಿ ರಚನೆ, ಪರಿಮಳ, ರುಚಿ, ಪೌಷ್ಟಿಕ ಅಂಶದಿಂದಾಗಿ ಮೊಸರಿನಂತೆ ಮನ್ನಣೆ ಪಡೆದ ಉತ್ಪನ್ನವಾಗಿದೆ. ರುಚಿ ಜೊತೆಗೆ ಪ್ರೋಬಯಾಟಿಕ್‌ಗಳು, ಪ್ರೋಟೀನ್ (Protien) ಮತ್ತು ಇತರ ಅಗತ್ಯ ಪೋಷಕಾಂಶಗಳಿಂದ ಯೋಗರ್ಟ್‌ (Yoghurt) ಸಮೃದ್ಧವಾಗಿದೆ. ರುಚಿ ಮತ್ತು ಆರೋಗ್ಯಕರವಾಗಿರುವ ಯೋಗರ್ಟ್‌ ಅನ್ನು ಪ್ರತಿದಿನಾ ಸೇವಿಸಬಹುದಾ? ಸೇವಿಸುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ತಜ್ಞರ ಮಾತುಗಳಿಂದಲೇ ತಿಳಿಯೋಣ ಬನ್ನಿ.

ಜಾಹೀರಾತು

ಯೋಗರ್ಟ್‌ ಬಗ್ಗೆ ಏನ್‌ ಹೇಳ್ತಾರೆ ನಮ್ಮ ವೈದ್ಯರು?

ದೆಹಲಿಯ ಧರ್ಮಶಿಲಾ ನಾರಾಯಣ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯಕೀಯ ಗ್ಯಾಸ್ಟ್ರೋಎಂಟರಾಲಜಿಯ ಹಿರಿಯ ಸಲಹೆಗಾರರಾದ ಡಾ ಮಹೇಶ್ ಗುಪ್ತಾ ಅವರು ಪ್ರತಿದಿನ ಮೊಸರು ತಿನ್ನುವುದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳು ಲಭಿಸುತ್ತವೆ ಎನ್ನುತ್ತಾರೆ.

“ಇದು ಪ್ರೋಬಯಾಟಿಕ್‌ಗಳ ಉತ್ತಮ ಮೂಲವಾಗಿದ್ದು, ಕರುಳಿನ ಆರೋಗ್ಯವನ್ನು ಉತ್ತೇಜಿಸುತ್ತದೆ ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಯೋಗರ್ಟ್‌ ಕ್ಯಾಲ್ಸಿಯಂ, ಪ್ರೋಟೀನ್ ಮತ್ತು ಅಗತ್ಯವಾದ ಜೀವಸತ್ವಗಳನ್ನು ಸಹ ಒದಗಿಸುತ್ತದೆ” ಎಂದು ಯೋಗರ್ಟ್‌ ಪ್ರಯೋಜನಗಳ ಬಗ್ಗೆ ತಿಳಿಸಿದರು.

ನಾರಾಯಣ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್‌ನ ನಾರಾಯಣ ಸೂಪರ್‌ಸ್ಪೆಷಾಲಿಟಿ ಹಾಸ್ಪಿಟಲ್‌ನ ಪೀಡಿಯಾಟ್ರಿಕ್ ಗ್ಯಾಸ್ಟ್ರೋಎಂಟರಾಲಜಿ ಮತ್ತು ಹೆಪಟಾಲಜಿಯ ಕ್ಲಿನಿಕಲ್ ಲೀಡ್ ಮತ್ತು ಹಿರಿಯ ಸಲಹೆಗಾರರಾದ ಡಾ ಶಿವಾನಿ ದೇಸ್ವಾಲ್, ಕೂಡ ಮಹೇಶ್ ಗುಪ್ತಾ ಅವರ ಅಭಿಪ್ರಾಯವನ್ನು ಬೆಂಬಲಿಸುತ್ತಾರೆ.

ಯೋಗರ್ಟ್‌ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುತ್ತದೆ ಮತ್ತು ಅರಿವಿನ ಕಾರ್ಯವನ್ನು ಸುಧಾರಿಸುತ್ತದೆ ಎಂದು ಅವರು ಹೇಳಿದರು. ವಿಟಮಿನ್‌ ಡಿ ಮಾತ್ರ ಮೊಸರಿನಲ್ಲಿ ಇರುವುದಿಲ್ಲ. ಇದನ್ನು ಹೊರತುಪಡಿಸಿ ಬಹುತೇಕ ಜೀವಸತ್ವಗಳು ಇದರಲ್ಲಿವೆ.

ಇದನ್ನೂ ಓದಿ: 
ಫ್ರಿಜರ್​ನಲ್ಲಿ ಆಗಾಗ ಐಸ್​ ಕಟ್ಟಿಕೊಳ್ಳುತ್ತಾ? ಇದಕ್ಕೆ ಕಾರಣವೇನು ಗೊತ್ತಾ?

ಯೋಗರ್ಟ್‌ನಲ್ಲಿರುವ ಕ್ಯಾಲ್ಸಿಯಂ ಬಲವಾದ ಮೂಳೆಗಳು ಮತ್ತು ಹಲ್ಲುಗಳ ಆರೋಗ್ಯ ಕಾಪಾಡಿದರೆ, ಪ್ರೋಟೀನ್ ಸ್ನಾಯುಗಳ ನಿರ್ವಹಣೆ ಮಾಡುತ್ತದೆ.

ಮೊಸರಿನಲ್ಲಿರುವ ಬಿ ವಿಟಮಿನ್‌ಗಳು ಚಯಾಪಚಯ ಮತ್ತು ಶಕ್ತಿ ಉತ್ಪಾದನೆಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ” ಎಂದು ಯೋಗರ್ಟ್‌ ಸೇವನೆಯ ಲಾಭಗಳನ್ನು ತಿಳಿಸುತ್ತಾರೆ.

ಜಾಹೀರಾತು

ಮತ್ತೊಬ್ಬ ವೈದ್ಯರಾದ ಡಾ ದೇಸ್ವಾಲ್ ಮಾತನಾಡಿ, ಯೋಗರ್ಟ್‌ನಲ್ಲಿರುವ ಪ್ರೊಟೀನ್ ಅಂಶ ತೂಕ ನಿರ್ವಹಣೆಯಲ್ಲಿ ಸಹಾಯ ಮಾಡುತ್ತದೆ ಮತ್ತು ಕ್ಯಾಲೋರಿ ಸೇವನೆ ಕಡಿಮೆ ಮಾಡಿ ಹಸಿವನ್ನು ತಡೆಯುತ್ತದೆ ಎಂದು ಹೇಳುತ್ತಾರೆ.

ಈ ಪ್ರಯೋಜನಗಳನ್ನು ಪರಿಗಣಿಸಿ, ಒಬ್ಬರು ತಮ್ಮ ದೈನಂದಿನ ಆಹಾರದಲ್ಲಿ ಯೋಗರ್ಟ್‌ ಅನ್ನು ಸೇರಿಸಿಕೊಳ್ಳಬಹುದು ಆದರೆ ಆಹಾರದ ಅಗತ್ಯತೆಗಳು ಮತ್ತು ಆದ್ಯತೆಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಯೋಗರ್ಟ್‌ ಅನ್ನು ಸೇವಿಸುವ ಪ್ರಮಾಣ ಮತ್ತು ಕಡಿಮೆ-ಕೊಬ್ಬಿನ ಪ್ರಭೇದಗಳನ್ನು ಆಯ್ಕೆ ಮಾಡಿ ಎನ್ನುತ್ತಾರೆ ಡಾ ಗುಪ್ತಾ.

ಯೋಗರ್ಟ್‌ನ ಅತಿಯಾದ ಸೇವನೆಯು ಅತಿಯಾದ ಕ್ಯಾಲೋರಿ ಅಥವಾ ಸಕ್ಕರೆಯ ಸೇವನೆಗೆ ಕಾರಣವಾಗಬಹುದು. ಹೀಗಾಗಿ ಯೋಗರ್ಟ್‌ ಅನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸಬೇಕು ಎನ್ನುತ್ತಾರೆ ಆಹಾರ ತಜ್ಞರು.

ಜಾಹೀರಾತು

ಯೋಗರ್ಟ್‌ ಸೇವನೆ ವಿಚಾರದಲ್ಲಿ ನೆನಪಿಟ್ಟುಕೊಳ್ಳಬೇಕಾದ ಸಂಗತಿಗಳಿವು

* ಸಕ್ಕರೆ ಅಥವಾ ಕೃತಕ ಪರಿಮಳ ಇಲ್ಲದ ಸರಳ ಯೋಗರ್ಟ್‌ನ್ನು ಆರಿಸಿ.
* ಯೋಗರ್ಟ್‌ ಕೊಳ್ಳುವಾಗ ಎಕ್ಸ್‌ಪೈರಿ ಡೇಟ್‌ ಅನ್ನು ಚೆಕ್‌ ಮಾಡಿಕೊಳ್ಳಿ.
* ಪೌಷ್ಟಿಕಾಂಶದ ಅಗತ್ಯಗಳಿಗಾಗಿ ಯೋಗರ್ಟ್‌ ಜೊತೆ ಇತರೆ ಆಹಾರಗಳನ್ನು ಕೂಡ ನಿಮ್ಮ ಊಟದಲ್ಲಿ ಸೇರಿಸಿಕೊಳ್ಳಿ.

ಸೋಂಪು ತಿನ್ನಿ ಈ ಆರೋಗ್ಯ ಸಮಸ್ಯೆಗಳು ಬಾರದಂತೆ ತಡೆಯಿರಿ!


ಸೋಂಪು ತಿನ್ನಿ ಈ ಆರೋಗ್ಯ ಸಮಸ್ಯೆಗಳು ಬಾರದಂತೆ ತಡೆಯಿರಿ!

*ನೀವು ಲ್ಯಾಕ್ಟೋಸ್ ಅಥವಾ ಡೈರಿ ಉತ್ಪನ್ನಗಳ ಅಲರ್ಜಿಯನ್ನು ಹೊಂದಿದ್ದರೆ ಯೋಗರ್ಟ್‌ ಅನ್ನು ಆದಷ್ಟು ದೂರವಿಡಿ.
* ಯಾವುದಾದರೂ ಅತಿಯಾದರೆ ಅದು ಆರೋಗ್ಯಕ್ಕೆ ಹಾನಿಕಾರಕ. ಹೀಗಾಗಿ ಯೋಗರ್ಟ್‌ ಅನ್ನು ಮಿತವಾಗಿ ಸೇವಿಸಿ.

ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ

You Might Also Like

ತುಂಬಾ ದಿನದಿಂದ ಕೆಮ್ಮಿನಿಂದ ಬಳಲುತ್ತಿದ್ದೀರಾ? ಈ ಮನೆಮದ್ದನ್ನು ಟ್ರೈ ಮಾಡಿ

ಹಬ್ಬದ ಸಮಯದಲ್ಲಿ ಹೊಟ್ಟೆ ಉಬ್ಬರವಾಗುವುದೇಕೆ? ಇದನ್ನು ಕಡಿಮೆ ಮಾಡೋದು ಹೇಗೆ?

ನಿಮ್ಮ ಮಕ್ಕಳು ನಿದ್ದೆಯಲ್ಲಿ ಮಾತಾಡ್ತಾರಾ? ಡಾಕ್ಟರ್​ ಈ ಬಗ್ಗೆ ಏನ್ ಹೇಳ್ತಾರೆ ನೋಡಿ – News18 ಕನ್ನಡ

Lady Goschen Hospital: ಗರ್ಭಿಣಿಯರ ಸಾವು ಪ್ರಕರಣ ತಪ್ಪಿಸಲು ವೈದ್ಯಾಧಿಕಾರಿಗಳ ವಾಟ್ಸಾಪ್ ಗ್ರೂಪ್!

Children Care: ಫಿಸಿಯೋಥೆರಪಿಯು ವಿಶೇಷ ಅಗತ್ಯವಿರುವ ಮಕ್ಕಳ ಬೆಳವಣಿಗೆಗೆ ಹೇಗೆ ಸಹಾಯ ಮಾಡುತ್ತದೆ? ತಜ್ಞರ ಅಭಿಪ್ರಾಯ ಹೀಗಿದೆ

Share This Article
Facebook Copy Link Print
Previous Article axs axs axs Health Care: ಎಷ್ಟೇ ಏಜ್​ ಆದ್ರೂ ಕೂಡ ಯಂಗ್​ ಆಗಿ ಕಾಣಬೇಕಾ? ಹಾಗಾದ್ರೆ ಇವರು ಕೊಟ್ಟಿರೋ ಟ್ರಿಕ್ಸ್​ ಫಾಲೋ ಮಾಡಿ
Next Article eಗರತ eಗರತ eಗರತ Pregnancy Tips: ಗರ್ಭಾವಸ್ಥೆ ಸಮಯದಲ್ಲಿ ಮಹಿಳೆಯರು ಪಾಲಿಸಬೇಕಾದ ಟಿಪ್ಸ್​ಗಳಿವು! ವೈದ್ಯರು ಏನು ಹೇಳಿದ್ದಾರೆ?
Leave a Comment Leave a Comment

Leave a Reply Cancel reply

Your email address will not be published. Required fields are marked *

Stay Connected

235.3kFollowersLike
69.1kFollowersFollow
11.6kFollowersPin
56.4kFollowersFollow
136kSubscribersSubscribe
4.4kFollowersFollow
Join Whatsapp
Ad image
Ad imageAd image

Latest News

RC RC RC
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಅಬ್ಬರ – 6 ವಿಕೆಟ್ ಗೆಲುವಿನಿಂದ ಐಪಿಎಲ್‌ಗೆ ಭರ್ಜರಿ ಚಾಲನೆ
ಕ್ರೀಡೆ-Sports
March 29, 2026
Rain Alert
ರಾಜ್ಯದಲ್ಲಿ ಇನ್ನೊಂದು ವಾರ ಭಾರಿ ಮಳೆ ಸಾಧ್ಯತೆ, ಹಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌ ಘೋಷಣೆ
ರಾಜ್ಯ-Karnataka
March 29, 2026
Mohammed Shareek Mohammed Shareek Mohammed Shareek
ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ : ತಪ್ಪೊಪ್ಪಿಕೊಂಡ ಆರೋಪಿ ಮೊಹಮ್ಮದ್ ಶಾರೀಕ್
ರಾಜ್ಯ-Karnataka
March 29, 2026
US 1 US 1 US 1
ಅಮೆರಿಕಾದಾದ್ಯಂತ ‘ನೋ ಕಿಂಗ್ಸ್’ ಪ್ರತಿಭಟನೆ: ಟ್ರಂಪ್ ವಿರುದ್ಧ ಜನರ ಆಕ್ರೋಶ
ವಿದೇಶ-International
March 29, 2026
https://sampoornavaaninews.in/wp-content/uploads/2024/10/WhatsApp-Video-2024-10-04-at-00.03.25_2025f30f.mp4
Follow US
Copyright © 2024 SampoornaVaaniNews. All Rights Reserved | Designed and Developed By Technoy Global Solutions
Welcome Back!

Sign in to your account

Username or Email Address
Password

Lost your password?

Not a member? Sign Up