By using this site, you agree to the Privacy Policy and Terms of Use.
Accept
Sampoorna NewsSampoorna NewsSampoorna News
  • Home
  • Latest
  • ರಾಜ್ಯ
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
  • ಕ್ರೀಡೆ
    • ಕ್ರಿಕೆಟ್
    • ಇತರೆ
  • ಕೃಷಿ-Agriculture
  • ಆಹಾರ
    • ಸಸ್ಯಾಹಾರಿ
    • ಮಾಂಸಾಹಾರಿ
  • ಕ್ರೈಂ
  • Court
  • epaper
  • Web Stories
  • Videos
Reading: Skin Care: ತ್ವಚೆ ಚಿನ್ನದ ಹಾಗೆ ಹೊಳೆಯಲು ಈ ಸಿಂಪಲ್​ ಟಿಪ್ಸ್​ ಫಾಲೋ ಮಾಡಿ!
Share
Font ResizerAa
Font ResizerAa
Sampoorna NewsSampoorna News
  • Home
  • Latest
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
  • ಕ್ರೀಡೆ
  • ಕೃಷಿ-Agriculture
  • ಆಹಾರ
  • ಕ್ರೈಂ
  • Court
  • epaper
  • Web Stories
  • Videos
  • ಜಿಲ್ಲೆಗಳು
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • Entertainment
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
Have an existing account? Sign In
Follow US
© 2024 All Rights Reserved.

Home - ಆರೋಗ್ಯ - Skin Care: ತ್ವಚೆ ಚಿನ್ನದ ಹಾಗೆ ಹೊಳೆಯಲು ಈ ಸಿಂಪಲ್​ ಟಿಪ್ಸ್​ ಫಾಲೋ ಮಾಡಿ!

ಆರೋಗ್ಯ

Skin Care: ತ್ವಚೆ ಚಿನ್ನದ ಹಾಗೆ ಹೊಳೆಯಲು ಈ ಸಿಂಪಲ್​ ಟಿಪ್ಸ್​ ಫಾಲೋ ಮಾಡಿ!

Published March 16, 2024
Share
3 Min Read
ಸದಚದ ಸದಚದ ಸದಚದ
SHARE

ದೇಶಾದ್ಯಂತ ಸಂಭ್ರಮದಿಂದ ಆಚರಿಸುವ ಹಬ್ಬ ಗಣೇಶ ಚತುರ್ಥಿಗೆ ಸಂಭ್ರಮ ಸಡಗರ ಮನೆ ಮಾಡಿದೆ. ಗಣಪನನ್ನು ಸಂಭ್ರಮದಿಂದ ಮನೆಗೆ ಸ್ವಾಗತಿಸುವ ಸಮಯದಲ್ಲಿ ಮನೆಯ ಸಿದ್ಧತೆಯೊಂದಿಗೆ ಮನೆಯಲ್ಲಿರುವ ಹೆಂಗಳೆಯರೂ ಸಿದ್ಧತೆಯನ್ನು ಮಾಡಬೇಕಾಗುತ್ತದೆ. ಮನೆಗೆ ಬರುವ ನೆಂಟರಿಷ್ಟರು, ತರೇಹವಾರಿ ಅಡುಗೆಗಳ ಭರಾಟೆ ಹೀಗೆ ಮಹಿಳೆಯರು ಹಬ್ಬದ (Festival) ದಿನಗಳಲ್ಲಿ ತುಂಬಾ ಬ್ಯುಸಿಯಾಗುತ್ತಾರೆ. ಈ ಸಮಯದಲ್ಲಿ ಸೌಂದರ್ಯ ವಿಷಯಕ್ಕೂ ಆದ್ಯತೆ ನೀಡಲಾಗುತ್ತದೆ. ತ್ವಚೆಗೆ (Skin) ವಿಶೇಷ ಅಸ್ಥೆ ನೀಡಬೇಕಾಗುತ್ತದೆ. ತ್ವಚೆಯನ್ನು ಸುಕೋಮಲಗೊಳಿಸಬೇಕಾಗುತ್ತದೆ ಹಾಗೂ ತ್ವಚೆಯನ್ನು ಕಂಗೊಳಿಸುವಂತೆ ಮಾಡಲು ಸಾಕಷ್ಟು ತ್ವಚೆಯ ಆರೈಕೆಯನ್ನು ಮಾಡಬೇಕಾಗುತ್ತದೆ.

ಜಾಹೀರಾತು

ಡಾ. ಹರೋರ್ಸ್ ವೆಲ್‌ನೆಸ್‌ನಲ್ಲಿ ಮುಖ್ಯ ಚರ್ಮರೋಗ ತಜ್ಞರು ಮತ್ತು ಸೌಂದರ್ಯವರ್ಧಕ ಮತ್ತು ಕೂದಲು ಕಸಿ ಶಸ್ತ್ರಚಿಕಿತ್ಸಕರಾದ ಡಾ. ನವನಿತ್ ಹರೋರ್ ಗಣೇಶ ಚತುರ್ಥಿ ಹಬ್ಬಕ್ಕೆ ಹೇಗೆ ಮಹಿಳೆಯರು ಸಿದ್ಧರಾಗಬಹುದು ಎಂಬ ಸಲಹೆಗಳನ್ನು ನೀಡಿದ್ದಾರೆ.

ಹೈಡ್ರೇಶನ್ ತುಂಬಾ ಮುಖ್ಯ

ತ್ವಚೆಗೆ ಯಾವುದೇ ರೀತಿಯ ಆರೈಕೆಗಳನ್ನು ನಿರ್ವಹಿಸಿ ಆದರೆ ನೀರನ್ನು ಸಾಕಷ್ಟು ಸೇವಿಸಿ ಹೈಡ್ರೇಶನ್ ಅನ್ನು ಕಾಯ್ದುಕೊಳ್ಳಬೇಕು ಎಂದು ನವನಿತ್ ಸಲಹೆ ನೀಡುತ್ತಾರೆ. ಸಾಕಷ್ಟು ನೀರು ಸೇವಿಸಿದರೆ ಚರ್ಮವು ಒಣಗುವುದಿಲ್ಲ ಹಾಗೂ ಆರೋಗ್ಯಕರವಾಗಿ ನಳನಳಿಸುತ್ತದೆ ಎಂದು ಅವರು ಸಲಹೆ ನೀಡುತ್ತಾರೆ.

ಕ್ಲೆನ್ಸಿಂಗ್ ಅತಿಮುಖ್ಯ

ಕ್ಲೆನ್ಸಿಂಗ್ ಚರ್ಮದಲ್ಲಿರುವ ಕೊಳೆ, ಬೆವರು, ಮೇಕಪ್ ಅನ್ನು ನಿವಾರಿಸಿ ತ್ವಚೆಯು ಸಲೀಸಾಗಿ ಶುಭ್ರವಾಗುವಂತೆ ಮಾಡುತ್ತದೆ. ಶುಷ್ಕ, ಎಣ್ಣೆಯುಕ್ತ ಅಥವಾ ಸೂಕ್ಷ್ಮವಾಗಿರಲಿ ನಿಮ್ಮ ಚರ್ಮದ ಪ್ರಕಾರಕ್ಕೆ ಸೂಕ್ತ ಕ್ಲೆನ್ಸಿಂಗ್ ಅನುಸರಿಸಿ.

ಎಕ್ಸ್‌ಫೋಲಿಯೇಟ್ ಅನುಸರಿಸಿ

ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕಲು ಎಕ್ಸ್‌ಫೋಲಿಯೇಟ್ ಮುಖ್ಯವಾಗುತ್ತದೆ. ಅಂತೆಯೇ ತ್ವಚೆಯನ್ನು ಕಾಂತಿಯುಕ್ತವಾಗಿಸಲು ಎಕ್ಸ್‌ಫೋಲಿಯೇಟ್ ಸಹಕಾರಿಯಾಗಿದೆ.

ಆದರೆ ಹೆಚ್ಚು ಎಕ್ಸ್‌ಫೋಲಿಯೇಟ್ ಮಾಡಿಕೊಳ್ಳಬೇಡಿ ಎಂದು ಸಲಹೆ ನೀಡುವ ನವನಿತ್ ಇದು ಚರ್ಮದ ಮೇಲೆ ಕಿರಿಕಿರಿಗೆ ಕಾರಣವಾಗುತ್ತದೆ ಎಂದು ತಿಳಿಸುತ್ತಾರೆ. ಮೃದುವಾಗಿ ಎಕ್ಸ್‌ಫೋಲಿಯೇಟ್ ಮಾಡಿಸಿಕೊಳ್ಳಿ ಎಂದವರು ಸಲಹೆ ನೀಡುತ್ತಾರೆ.

ಜಾಹೀರಾತು

ಇದನ್ನೂ ಓದಿ: 
ಕೂದಲು, ಉಗುರು, ಚರ್ಮ ಆರೋಗ್ಯವಾಗಿರಬೇಕೇ? ಹಾಗಾದರೆ ಈ ಪದಾರ್ಥಗಳನ್ನು ಸೇವಿಸಿ!

ಮನೆಯಲ್ಲೇ ಫೇಸ್ ಮಾಸ್ಕ್ ತಯಾರಿಸಿ

ಮನೆಯಲ್ಲೇ ಸರಳವಾಗಿ ತಯಾರಿಸಬಹುದಾದ ಫೇಸ್ ಮಾಸ್ಕ್‌ಗಳನ್ನು ಬಳಸಿ. ಅರಶಿನ ಹಾಗೂ ಮೊಸರು ಬಳಸಿ ಮಾಡುವ ಫೇಸ್ ಮಾಸ್ಕ್ ಮುಖಕ್ಕೆ ತುಂಬಾ ಒಳ್ಳೆಯದು ಎಂದವರು ಸಲಹೆ ನೀಡುತ್ತಾರೆ.

ಜೇನು ಹಾಗೂ ಓಟ್‌ಮೀಲ್ ಫೇಸ್ ಮಾಸ್ಕ್ ಕೂಡ ಪರಿಣಾಮಕಾರಿಯಾಗಿರುತ್ತದೆ ಎಂಬುದು ಅವರ ಸಲಹೆಯಾಗಿದೆ. ನಿಮ್ಮ ತ್ವಚೆಗೆ ಯಾವುದು ಸೂಕ್ತವೋ ಆ ಫೇಸ್ ಮಾಸ್ಕ್‌ಗಳನ್ನು ಬಳಸಿ ಎಂಬುದು ಅವರ ಸಲಹೆಯಾಗಿದೆ.

ಸನ್‌ಸ್ಕ್ರೀನ್ ಬಳಕೆ

ಜಾಹೀರಾತು

ಮನೆಯೊಳಗಿದ್ದರೂ ತ್ವಚೆಯ ಆರೋಗ್ಯಕ್ಕೆ ಸನ್‌ಸ್ಕ್ರೀನ್ ಬಳಸುವುದು ಅತಿಮುಖ್ಯ ಎಂಬುದು ನವನಿತ್ ಹೇಳಿಕೆಯಾಗಿದೆ. ಯುವಿ ಕಿರಣಗಳು ಕಿಟಕಿಗಳಿಂದ ಹಾದು ತ್ವಚೆಗೆ ಹಾನಿ ಮಾಡುವ ಸಾಧ್ಯತೆ ಇರುತ್ತದೆ.

ಎಸ್‌ಪಿಎಫ್ 30 ಇರುವ ಸನ್‌ಸ್ಕ್ರೀನ್ ಬಳಸಿ ಹಾಗೂ ಕಿಟಿಕಿಯ ಬಳಿ ಇಲ್ಲವೇ ಬಾಲ್ಕನಿಯಲ್ಲಿ ನಿಮಗೆ ಹೆಚ್ಚಿನ ಕೆಲಸವಿರುತ್ತದೆ ಎಂದಾದರೆ ಸನ್‌ಸ್ಕ್ರೀನ್ ಹಚ್ಚಿಕೊಳ್ಳಿ.

ಉತ್ಕರ್ಷಣ ನಿರೋಧಕಗಳೊಂದಿಗೆ ಚರ್ಮದ ಪೋಷಣೆ ನಡೆಸಿ

ನಿಮ್ಮ ಆಹಾರದಲ್ಲಿ ಉತ್ಕರ್ಷಣ ನಿರೋಧಕ ಆಹಾರಗಳಾದ ಹಣ್ಣು, ಪಾಲಕ್ ಸೊಪ್ಪು, ಬೀಜಗಳನ್ನು ಸಾಕಷ್ಟು ಬಳಸಿ ಎಂದು ನವನಿತ್ ಸಲಹೆ ನೀಡುತ್ತಾರೆ. ಇದು ಒತ್ತಡ ನಿವಾರಿಸಿ ಚರ್ಮ ಯವ್ವೌನದಿಂದ ಕಂಗೊಳಿಸುವಂತೆ ಮಾಡುತ್ತದೆ.

ಜಾಹೀರಾತು

ನಿದ್ರೆ ಅತ್ಯಂತ ಮುಖ್ಯ

ಹಬ್ಬದ ಸಿದ್ಧತೆ ಎಂದು ತಡರಾತ್ರಿಯವರೆಗೆ ಕೆಲಸ ಮಾಡುತ್ತಲೇ ಇರಬೇಡಿ. ಉತ್ತಮ ನಿದ್ರೆ ಕೂಡ ಚರ್ಮವನ್ನು ನಳನಳಿಸುವಂತೆ ಮಾಡುತ್ತದೆ ನಿಮಗೆ ತಾಜಾತನವನ್ನುಂಟು ಮಾಡುತ್ತದೆ.

ಕೂದಲಿಗೆ ಹಾಗೂ ದೇಹಕ್ಕೆ ಎಣ್ಣೆ ಮಸಾಜ್ ಮಾಡಿ

ನಿಮ್ಮ ಕೂದಲು ಹಾಗೂ ದೇಹಕ್ಕೆ ಎಣ್ಣೆ ಮಸಾಜ್ ಮಾಡಿಕೊಳ್ಳಿ. ಕೊಂಚ ಬಿಸಿಯಾದ ತೆಂಗಿನೆಣ್ಣೆ ಹಾಗೂ ಬಾದಾಮಿ ಎಣ್ಣೆ ಬಳಸಿಕೊಂಡು ಕೂದಲು ಹಾಗೂ ದೇಹಕ್ಕೆ ಮಸಾಜ್ ಮಾಡಿಕೊಳ್ಳಿ. ಮಸಾಜ್ ರಕ್ತಪ್ರಸರಣವನ್ನು ಚೆನ್ನಾಗಿ ಮಾಡುತ್ತದೆ.

ಮೇಕಪ್ ರಿಮೂವಲ್ ಬಳಸಿ ಮೇಕಪ್ ತೆಗೆಯಿರಿ

ಹಬ್ಬದ ಸಂಭ್ರಮ ಮುಗಿದ ನಂತರ ಮೇಕಪ್ ತೆಗೆಯಲು ಮರೆಯದಿರಿ. ರಾತ್ರಿ ಪೂರ್ತಿ ಮೇಕಪ್ ತೆಗೆಯದೇ ಹಾಗೆಯೇ ಮಲಗುವುದಿಂದ ತ್ವಚೆ ಬೇಗನೇ ಹಾಳಾಗುತ್ತದೆ. ನಿಮ್ಮ ತ್ವಚೆಗೆ ಹೊಂದಿಕೊಳ್ಳುವ ಮೇಕಪ್ ರಿಮೂವರ್ ಬಳಸಿ ಹಾಗೂ ಕ್ಲೆನ್ಸರ್ ಬಳಸಿ.

ಜಾಹೀರಾತು
ಸೋಂಪು ತಿನ್ನಿ ಈ ಆರೋಗ್ಯ ಸಮಸ್ಯೆಗಳು ಬಾರದಂತೆ ತಡೆಯಿರಿ!


ಸೋಂಪು ತಿನ್ನಿ ಈ ಆರೋಗ್ಯ ಸಮಸ್ಯೆಗಳು ಬಾರದಂತೆ ತಡೆಯಿರಿ!

ಒತ್ತಡ ನಿವಾರಿಸಿಕೊಳ್ಳಿ

ಎಷ್ಟೇ ಸೌಂದರ್ಯ ಪರಿಕರಗಳಿದ್ದರೂ ಒತ್ತಡದಿಂದ ಕೂಡಿದ್ದರೆ ಅದು ಸೌಂದರ್ಯದ ಮೇಲೆ ಕೆಟ್ಟ ಪ್ರಭಾವ ಬೀರುತ್ತದೆ. ನೀವು ಒತ್ತಡಕೊಳ್ಳಗಾಗಿದ್ದರೆ ಅದರ ಪ್ರಭಾವ ಮುಖದಲ್ಲಿ ಚೆನ್ನಾಗಿ ಕಂಡುಬರುತ್ತದೆ. ಹಾಗಾಗಿ ಒತ್ತಡ ನಿವಾರಣೆಗೆ ಧ್ಯಾನ, ಪ್ರಾಣಾಯಾಮ, ಯೋಗವನ್ನು ಅಭ್ಯಾಸ ಮಾಡಿ.

ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ

You Might Also Like

COVID-19 vaccine: ಒಂದಲ್ಲ, ಎರಡಲ್ಲ, 217 ಬಾರಿ ಕೋವಿಡ್-19 ವ್ಯಾಕ್ಸಿನ್‌ ಪಡೆದ ವ್ಯಕ್ತಿ! ಇದನ್ನೂ ಕೇಳಿ ವಿಜ್ಞಾನಿಗಳೇ ಶಾಕ್

ಹೃದಯ ಸಂಬಂಧಿ ಕಾಯಿಲೆ ಇರೋರಿಗೆ ಗುಡ್ ನ್ಯೂಸ್

ಪೋಷಕರೇ ನಿಮ್ಮ ಮಗುವಿಗೆ ಜ್ವರವಿದ್ದರೆ ಈ ಎರಡು ತಪ್ಪುಗಳನ್ನು ಎಂದಿಗೂ ಮಾಡಬೇಡಿ!

ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ ಶ್ವಾಸಕೋಶ ಕ್ಯಾನ್ಸರ್ ಪ್ರಕರಣಗಳು

Winter Seasonನಲ್ಲಿ ಒಣ ಚರ್ಮ ಆಗೋದು ಮಾಮೂಲಿ, ಇದಕ್ಕೆ ಹೀಗೆ ಕೇರ್​ ಮಾಡಿ

Share This Article
Facebook Copy Link Print
Previous Article eಗರತ eಗರತ eಗರತ Pregnancy Tips: ಗರ್ಭಾವಸ್ಥೆ ಸಮಯದಲ್ಲಿ ಮಹಿಳೆಯರು ಪಾಲಿಸಬೇಕಾದ ಟಿಪ್ಸ್​ಗಳಿವು! ವೈದ್ಯರು ಏನು ಹೇಳಿದ್ದಾರೆ?
Next Article spn 16948729903x2 spn 16948729903x2 spn 16948729903x2 Children Care: ಫಿಸಿಯೋಥೆರಪಿಯು ವಿಶೇಷ ಅಗತ್ಯವಿರುವ ಮಕ್ಕಳ ಬೆಳವಣಿಗೆಗೆ ಹೇಗೆ ಸಹಾಯ ಮಾಡುತ್ತದೆ? ತಜ್ಞರ ಅಭಿಪ್ರಾಯ ಹೀಗಿದೆ
Leave a Comment Leave a Comment

Leave a Reply Cancel reply

Your email address will not be published. Required fields are marked *

Stay Connected

235.3kFollowersLike
69.1kFollowersFollow
11.6kFollowersPin
56.4kFollowersFollow
136kSubscribersSubscribe
4.4kFollowersFollow
Join Whatsapp
Ad image
Ad imageAd image

Latest News

Nitish Kumar Nitish Kumar Nitish Kumar
ಮಾ.30ರಂದು ಸಿಎಂ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ…?
ರಾಷ್ಟ್ರೀಯ-National
March 27, 2026
Mangaluru Murder Arif Mangaluru Murder Arif Mangaluru Murder Arif
ಕರಾವಳಿಯಲ್ಲಿ ರೌಡಿಶೀಟರ್ ಕಗ್ಗೊಲೆ: ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರ ಹತ್ಯೆ
ದಕ್ಷಿಣ ಕನ್ನಡ-Dakshina Kannada
March 27, 2026
Bank Holidays Bank Holidays Bank Holidays
ಏಪ್ರಿಲ್‌ನಲ್ಲಿ 11 ದಿನ ಬ್ಯಾಂಕ್ ರಜೆ ಬಂದ್
ರಾಜ್ಯ-Karnataka
March 27, 2026
Ticket 01 Ticket 01 Ticket 01
ಶಾಸಕರಿಗೆ 1+1 ಐಪಿಎಲ್ ಟಿಕೆಟ್ ನೀಡಲು KSCA ಒಪ್ಪಿಗೆ
ಕ್ರೀಡೆ-Sports
March 27, 2026
https://sampoornavaaninews.in/wp-content/uploads/2024/10/WhatsApp-Video-2024-10-04-at-00.03.25_2025f30f.mp4
Follow US
Copyright © 2024 SampoornaVaaniNews. All Rights Reserved | Designed and Developed By Technoy Global Solutions
Welcome Back!

Sign in to your account

Username or Email Address
Password

Lost your password?

Not a member? Sign Up