ಇಂದಿನಿoದ ಹಣಕಾಸು ವರ್ಷ ಆರಂಭವಾಹುತ್ತದೆ. ಆದರಿಂದ ದೇಶದಲ್ಲಿ ಕೆಲವು ನಿಯಮಗಳಲ್ಲಿ ಬದಲಾವಣೆ ಮಾಡಲಾಗಿದೆ. ಇಂದಿನಿoದ ಗ್ಯಾಸ್ ಸಿಲಿಂಡರ್, ಕ್ರೆಡಿಟ್ ಕಾರ್ಡ್, ಎನ್‌ಪಿಜಿ ಸೇರಿದಂತೆ 6 ಬದಲಾವಣೆಗಳು ಮಾಡಿದ್ದು, ಇವತ್ತಿನಿಂದ ಜಾರಿಗೆ ಬರುತ್ತವೆ. ಈ ಬಗ್ಗೆ ಸಂಪೊರ್ಣ ಮಾಹಿತಿ ಇಲ್ಲಿದೆ ನೋಡಿ.
ವಾಣಿಜ್ಯ ಎಲ್ಪಿಜಿ ದರ
ಗ್ರಾಹಕರಿಗೆ ಹೊರೆಯಾಗಿದ್ದ ಅನಿಲ ಸಿಲಿಂಡರ್ಗಳ ದರದಲ್ಲಿ ಕೊಂಚ ಇಳಿಕೆ ಮಾಡಿದೆ. ಇಂದಿನಿಂದ ವಾಣಿಜ್ಯ ಎಲ್ಜಿಪಿ ಹೊಸ ದರಗಳು ಜಾರಿಗೆ ಬಂದಿದ್ದು, 19 ಕೆಜಿ ಐPಉ ಸಿಲಿಂಡರ್ ಬೆಲೆ 32 ರೂಪಾಯಿ ಇಳಿಕೆ ಕಂಡಿದೆ.
ಇಪಿಎಸ್ ಹೊಸ ನಿಯಮ
ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಹೊರಡಿಸಿರುವ ಹೊಸ ನಿಯಮದ ಪ್ರಕಾರ, ಇಪಿಎಫ್ ಖಾತೆದಾರನು ತನ್ನ ಉದ್ಯೋಗವನ್ನು ಬೇರೆಡೆಗೆ ಬದಲಾಯಿಸಿದ ತಕ್ಷಣ ಆತನ ಹಳೆಯ ಪಿಎಫ್ ಬ್ಯಾಲೆನ್ಸ್ ಅನ್ನು ಹೊಸ ಖಾತೆಗೆ ರ‍್ಗಾಯಿಸಲಾಗುತ್ತದೆ. ಆದರೀಗ ಹಳೆಯ ಪಿಎಫ್ ಬ್ಯಾಲೆನ್ಸ್ ಅನ್ನು ರ‍್ಗಾಯಿಸುವ ಅಗತ್ಯವಿಲ್ಲ. ಅದು ಸ್ವಯಂಚಾಲುತವಾಗಿ ರ‍್ಗಾವಣೆ ಆಗುತ್ತದೆ.
ಫಾಸ್ಟ್ಟ್ಯಾಗ್ ಕೆವೈಸಿ
ಮರ‍್ಚ್ 31,2024ರೊಳಗೆ ಫಾಸ್ಟ್ಟ್ಯಾಗ್ ಕೆವೈಸಿಯನ್ನು ನವೀಕರಿಸಲು ಆದೇಶ ಹೊರಡಿಸಲಾಗಿತ್ತು. ಆದರೆ ನವೀಕರಿಸದವರು ಏಪ್ರಿಲ್1 ರಿಂದ ಫಾಸ್ಟ್ಟ್ಯಾಗ್ ಸಮಸ್ಯೆ ಎದಿರಿಸಬಹುದು. ಹೀಗಾಗಿ ಇಂದೇ ನವೀಕರಿಸಿದರೆ ಸೂಕ್ತ.
ವಿಮಾ ಪಾಲಿಸಿ
ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ವಿಮಾ ಪಾಲಿಸಿಗಳಿಗೆ ಡಿಜಿಟಲೀಕರಣ ಕಡ್ಡಾಯಗೊಳಿಸಿದೆ. ಅಂದಹಾಗೆಯೇ ಇಂದಿನಿಂದ ಈ ನಿಯಮ ಜಾರಿಗೆ ಬರಲಿದೆ. ಜೀವ ವಿಮೆ, ಆರೋಗ್ಯ ವಿಮೆ ಸೇರಿದಂತೆ ಎಲ್ಲಾ ವಿಮೆಗಳು ಡಿಜಿಟಲೀಕರಣವಾಗುತ್ತದೆ. ಇದನ್ನು ಇ-ವಿಮಾ ಖಾತೆ ಎಂದು ಕರೆಯಲಾಗುತ್ತದೆ.
ಎನ್ಪಿಎಸ್ ನಿಯಮ
ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯನ್ನು ಹೆಚ್ಚು ಸುರಕ್ಷಿತವಾಗಿರಿಸಲು ಆಧಾರ್ ಆಧಾರಿತ ಎರಡು ಹಂತದ ದೃಢೀಕರಣ ವ್ಯವಸ್ಥೆಯನ್ನು ಪರಿಚಯಿಸಿದೆ. ಪಾಸ್ರ್ಡ್ ರೂಪದ ಬಳಕೆಯಲ್ಲಿ ಸಿಗಲಿದೆ. ಇಂದಿನಿಂದ ಈ ನಿಯಮ ಜಾರಿಗೆ ಬರಲಿದೆ.
ಎಸ್ಬಿಐ ಕ್ರೆಡಿಟ್ ಕಾರ್ಡ್
ಕೆಲವು ಕ್ರೆಡಿಟ್ ಕರ್ಡ್ಗಳು ಹಣ ಪಾವತಿ ವಹಿವಾಟುಗಳ ರಿವರ‍್ಡ್ ಪಾಯಿಂಟ್ ಸಂಗ್ರಹವನ್ನು ನಿಲ್ಲಿಸುತ್ತಿದೆ. ಈಗಾಗಲೇ ಎಸ್ಬಿಐ ಈ ವಿಚಾರವನ್ನು ಘೋಷಿಸಿದೆ. ಎಸ್ಬಿಐ ಕರ‍್ಡ್ ಎಲೈಟ್ ಅಡ್ವಾಂಟೇಜ್, ಎಸ್ಬಿಐ ಕರ‍್ಡ್ ಪಲ್ಸ್, ಸಿಂಪ್ಲಿಕ್ಲಿಕ್ ಎಸ್ಬಿಐ ಕಾರ್ಡ್ ಇದನ್ನು ಒಳಗೊಂಡಿದೆ.

