ನವದೆಹಲಿ: ಮದ್ಯನೀತಿ ಪ್ರಕರಣದಲ್ಲಿ ತಿಹಾರ್ ಜೈಲು ಸೇರಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆರೋಗ್ಯದಲ್ಲಿ ಏರು ಪೇರಾಗಿದ್ದು, ಅವರು ಸುಮಾರು 4.5 ಕೆ.ಜಿಯಷ್ಟು ತೂಕ ಇಳಿಕೆಯಾಗಿದ್ದಾರೆ.
ಸದ್ಯ ಅರವಿಂದ್ ಅವರ ರಕ್ತದಲ್ಲಿನ ಸಕ್ಕರೆ ಮಟ್ಟ ಏರುಪೇರಾಗಿದೆ. ಮಾರ್ಚ್ 21 ರಂದು ಅವರನ್ನು ಬಂಧಿಸಲಾಗಿತ್ತು. ಅವರು ಚೆನ್ನಾಗಿಯೇ ಇದ್ದಾರೆ ಎಂದು ತಿಹಾರ್ ಜೈಲಿನಲ್ಲಿರುವ ಅಧಿಕಾರಿಗಳು ಹೇಳಿದ್ದಾರೆ.ಇದನ್ನೂ ಓದಿ:ಬೆಂಗಳೂರಿನಲ್ಲಿ ಸಮಸ್ಯೆ ಇಲ್ಲ ಸುಮ್ಮನೆ ಉಹಾಪೋಹದ ವರದಿ ಬರೆಯುತ್ತಾರೆ: ಸಿದ್ದರಾಮಯ್ಯ
ಅರವಿಂದ್ ಅವರ ರಕ್ತದಲ್ಲಿನ ಸಕ್ಕರೆ ನಿಯಂತ್ರಣ ತರಲು ಸದ್ಯ ಅವರಿಗೆ ಔಷಧಿಗಲನ್ನು ನೀಡಲಾಗಿದೆ. ಅವರ ಆರೋಗ್ಯದ ಮೇಲೆ ನೀಗಾ ಇಟ್ಟಿದ್ದು, ಮಧ್ಯಾಹ್ನ ಮತ್ತು ರಾತ್ರಿ ಉಟಕ್ಕೆ ಮಬೆಯ ಅಡುಗೆಯನ್ನು ನೀಡಲಾಗುತ್ತಿದೆ. ಇದನ್ನೂ ಓದಿ: ಜೆಪಿಗೆ ಸೇರದಿದ್ದರೆ ಎಎಪಿ ನಾಯರನ್ನು ಜೈಲಿಗೆ ಹಾಕಲು ಮೋದಿ ನಿರ್ಧರಿಸಿದ್ದಾರೆ: ಅತಿಶಿ