ಬೆಳಗಾವಿ: ಲವ್ ಮಾಡಿದ ಎಂಬ ಕಾರಣಕ್ಕೆ ಆತನ ಹುಡಿಗಿಯಿಂದಲೇ ಚಪ್ಪಲಿ ಹಾರ ಹಾಕಿಸಿ ಗ್ರಾಮದ ತುಂಬ ಮೆರವಣಿಗೆ ಮಾಡಿರುವ ಘಟನೆ ಜಿಲ್ಲೆಯ ಬೆಲಹೊಂಗಲು ತಾಲೂಕಿನಲ್ಲಿ ನಡೆದಿದೆ.
ತಮ್ಮ ಮಗಳನ್ನು ಲವ್ ಮಾಡಿದ ಎಂಬ ಕಾರಣಕ್ಕೆ ಆತನ ಮೇಲೆ ಹುಡುಗಿ ಮನೆಯವರು ಪೋಕ್ಸೊ ಕೇಸ್ ದಾಖಲಿಸಿದ್ದರು. ಪೋಕ್ಸೋ ಕಾಯ್ದೆಯಲ್ಲಿ ಹಿಂಡಲಗಾ ಜೈಲಿನಲ್ಲಿ ಮೂರು ತಿಂಗಳ ಕಾಲ ಶಿಕ್ಷೆಯನ್ನು ಯುವಕ ಅನುಭವಿಸಿದ್ದಾನೆ. ಇದನ್ನೂ ಓದಿ: ಇಂದು ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಮಹತ್ವದ ನಿರ್ಧಾರ ಪ್ರಕಟ
ಜಾಮೀನು ಪಡೆದು ಉರಿಗೆ ಬಂದ ಯುವಕನಿಗೆ ನಿನ್ನೆ ಮಧ್ಯಾಹ್ನದ ಸುಮಾರಿಗೆ ಗ್ರಾಮಸ್ಥರು ಚಪ್ಪಲಿ ಮೆರವಣೀಗೆ ಮಾಡಿದ್ದಾರೆ. ಇದನ್ನೂ ಓದಿ: ಕೋಲ್ಕತ್ತಾದಲ್ಲಿ ಮಹಿಳೆಯ ಭೀಕರ ಹತ್ಯೆ, 3 ಪ್ಲಾಸ್ಟಿಕ್ ಚೀಲಗಳಲ್ಲಿ ಸಿಕ್ತು ದೇಹದ ಭಾಗಗಳು