ಬೆಂಗಳೂರು: ರಾಜಧನಿಯಲ್ಲಿ ಇದಕ್ಕಿದಂತೆ ಶಾಲೆಯ ಶುಲ್ಕ ಹೆಚ್ಚಸಿ ಪೋಷಕರಿಗೆ ಶಾಕ್ ನೀಡಿದೆ. ಈಗಷ್ಟೇ ಪರೀಕ್ಷೆಗಳು ಮುಗಿದು ಮಂದಿನ ವಿದ್ಯಾಭ್ಯಾಸಕ್ಕೆ ಅಡ್ಮಿಶನ್ ಮಾಡಿಸಲು ಹೋದ ಪೋಷಕರಿಗೆ ಈಗ ಫೀಸ್ ಟ್ರಬಲ್ ಎದುರಾಗಿದೆ.
ಸಿಲಿಕಾನ್ ಸಿಟಿಯಲ್ಲಿ ಖಾಸಗಿ ಶಾಲೆಗಳು ಸುಮಾರು 10 ರಿಂದ 15 ರಷ್ಟು ಶುಲ್ಕ ಇರಬೇಕು. ಅದರೆ ಕೆಲವು ಶಾಲೆಗಳು ಬೇಕಾಬಿಟ್ಟಿಯಾಗಿ 30-40 ರಷ್ಟು ಶುಲ್ಕ ಏರಿಕೆ ಮಾಡಿರುವ ಆರೋಪ ಕೇಳಿ ಬರುತ್ತಿದೆ. ಇದನ್ನೂ ಓದಿ: ಜೈಲಿನಲ್ಲಿ 4.5 ಕೆ.ಜಿ ತೂಕ ಕಳೆದುಕೊಂಡ ದೆಹಲಿ ಸಿಎಂ -ಅರವಿಂದ್ ಕೇಜ್ರಿವಾಲ್‌ಗೆ ಅನಾರೋಗ್ಯ
ಶುಲ್ಕದ ವಿವರಗಳು
LKG-UKGಗೆ ಶುಲ್ಕದ ವಿವರ
ಪ್ರತಿಷ್ಠಿತ ಶಾಲೆಗಳು : 1.5 ಲಕ್ಷದಿಂದ 2.5 ಲಕ್ಷ ರೂಪಾಯಿಗೆ ಏರಿಕೆ
ಮೀಡಿಯಂ ಶಾಲೆಗಳು : 50,000 ದಿಂದ 1 ಲಕ್ಷ ರೂಪಾಯಿಗೆ ಏರಿಕೆ
ಬಜೆಟ್ ಶಾಲೆಗಳು : 20 ರಿಂದ 50 ಸಾವಿರ ರೂಪಾಯಿಗೆ ಏರಿಕೆ
1 ರಿಂದ 5ನೇ ತರಗತಿ ಶುಲ್ಕದ ವಿವರ
ಪ್ರತಿಷ್ಠಿತ ಶಾಲೆಗಳು : 1 ರಿಂದ 3 ಲಕ್ಷ
ಮೀಡಿಯಂ ಶಾಲೆಗಳು : 50,000 ದಿಂದ 1 ಲಕ್ಷ
ಬಜೆಟ್ ಶಾಲೆಗಳು : 40 ರಿಂದ 70 ಸಾವಿರ
8 ರಿಂದ 10ನೇ ತರಗತಿಗೆ ಶುಲ್ಕದ ವಿವರ
ಪ್ರತಿಷ್ಠಿತ ಶಾಲೆಗಳು : 2 ರಿಂದ 4 ಲಕ್ಷ
ಮೀಡಿಯಂ ಶಾಲೆಗಳು : 1 ರಿಂದ 2 ಲಕ್ಷ
ಬಜೆಟ್ ಶಾಲೆಗಳು : 50,000 ದಿಂದ 1 ಲಕ್ಷ

