ವಿಜಯಪುರ: ಇಂಡಿ ತಾಲ್ಲೂಕಿನ ಲಚ್ಯಾಣ ಗ್ರಾಮದ ತೋಟದ ಕೊಳವೆ ಬಾವಿಗೆ ಬಿದ್ದ ಸಾತ್ವಿಕ್ ಸಾವಿನ ಮನಯಿಂದ ಪಾರಾಗಿದ್ದಾನೆ.
ಸತತ 17 ಗಂಟೆಗಳ ಕಾಲ ಕಾರ್ಯ ಯಶಸ್ವಿಯಾಗಿದೆ. ಮಗುವಿನ ತಲೆ ಕೆಳಗೆ ಬಿದ್ದಿತ್ತು. ಆದರಿಂದ ಮಗು ಬದುಕು ಉಳಿಯುತ್ತಾ ಎಂಬ ಪ್ರಶ್ನೆ ಎಲ್ಲರನ್ನು ಕಾಡಿತ್ತು. ಇದನ್ನೂ ಓದಿ: 400 ಅಡಿ ಕೊಳವೆ ಬಾವಿಗೆ ಬಿದ್ದ 2 ವರ್ಷದ ಮಗು – ಕಾಲು ಅಲುಗಾಡಿಸುತ್ತಿರುವ ದೃಶ್ಯ ಸೆರೆ
ಪವಾಡ ಎಂಬoತೆ ಸಾತ್ವಿಕ್ ಬದುಕಿ ಉಳಿದಿದ್ದು ಅಂಬುಲೆನ್ಸ್ ಮೂಲಕ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗುತ್ತಿದೆ. ಇದನ್ನೂ ಓದಿ:ಹೈಕೋರ್ಟ್ನಲ್ಲಿ ಆತ್ಮಹತ್ಯೆಗೆ ಯತ್ನಿಸಿ ಹಂಗಾಮ