ನವದೆಹಲಿ: ಎಲೋನ್ ಮಸ್ಕ್ ನೇತೃತ್ವದ ಎಕ್ಸ್ ಕಂಪನಿ ತಂಗಳ ಅವಧಿಯಲ್ಲಿ ಸುಮಾರು 212,627 ಖತೆಗಳನ್ನು ನಿಷೇಧಿಸಿವೆ.
ಸದ್ಯ ಸಮಾಜಿಕ ಜಾಲಾತಾದ ನಿಯಮಗಳನ್ನು ಉಲ್ಲಂಘೀಶಿದ ಆರೋಪದ ಮೇಲೆ ಎಕ್ಸ್ ಪಾಪರ್ಧ ಈ ನಿರ್ಧಾರ ಕೈಗೊಂಡೊದೆ. ಇದನ್ನೂ ಓದಿ: ಚುನಾವಣೆಯಲ್ಲಿ ನೀನು ಗೆಲ್ಲಲ ಮಿಸ್ಟರ್ ಕುಮಾರಸ್ವಾಮಿ -ಡಿಕೆಶಿ
ನಿಷೇಧಿಸಲಾದ ಕೆಲವು ಖಾತಗಳಲ್ಲಿ ಮಕ್ಕಳ ಮೇಲನ ಲೈಂಗಿಕ ಶೋಷಣೆಮ ಮತ್ತು ನಗ್ಗನತೆಯ ದೃಶ್ಯಗಳನನು ಹಂಚಿಕೊಳ್ಳಲಾಗಿದೆ. ಇದನ್ನೂ ಓದಿ: ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ನಾಮಪತ್ರಸಲ್ಲಿಸಿರುವ ಪ್ರಲ್ಹಾದ್ ಜೋಶಿ
ಸುಮಾರು 1,235 ಖಾತೆಗಳಲ್ಲಿ ಭಯೋತ್ವಾದನೆಯನ್ನು ಉತ್ತೇಜಿಸುವ ವಿಚಾರಗಳನ್ನು ಹಂಚಿಕೊಳ್ಳಲಾಗಿತ್ತು ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಮನೆಯವರಿಂದ ಜಗದೀಶ್ ಮೃತದೇಹಕ್ಕೆ ಅಂತಿಮ ಪೊಜೆ
ಮಕ್ಕಳ ಮೇಲಿನ ಲೈಂಗಿಕ ಶೋಷಣೆ ಮತ್ತು ಭಯೋತ್ಪಾದನೆಯನ್ನು ತಗ್ಗಿಸಲು ಎಕ್ಸ್ ಹಲವಾರು ಕ್ರಮಗಳನ್ನು ಜಾರಿಗೆ ತಂದಿದೆ. ಈ ನಿಟ್ಟಿನಲ್ಲಿ ತನ್ನ ಮಾಸಿಕ ವರದಿಯಲ್ಲಿ, ಭಾರತದಲ್ಲಿನ ಬಳಕೆದಾರರಿಂದ 5,158 ದೂರುಗಳನ್ನು ಸ್ವೀಕರಿಸಿದೆ. ವಂಚನೆ 3,074, ಸೂಕ್ಷ್ಮ ಮತ್ತು ವಯಸ್ಕ ವಿಷಯಗಳು 953, ದ್ವೇಷಪೂರಿತ ಮಾಹಿತಿ 412, ಮತ್ತು ನಿಂದನೆ ಹಾಗೂ ಕಿರುಕುಳದ 359 ದೂರುಗಳನ್ನು ಸ್ವೀಕರಿಸಲಾಗಿದೆ ಎಂದು ಎಕ್ಸ್ ಕಂಪನಿ ಹೇಳಿಕೊಂಡಿದೆ. ಇದನ್ನೂ ಓದಿ: ಪ್ರತಿಕ್ರಿಯೆಗಳಿಗೆ , ಉಗ್ರರಿಗೆ ನಿಯಮ, ನಿಯಮಗಳಿಲ್ಲ: ಜೈಶಂಕರ್