ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೇ ಡೆಂಗ್ಯೂ (Dengue) ಪ್ರಕರಣಗಳೂ ಹೆಚ್ಚಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ 159 ಮಂದಿಯಲ್ಲಿ ಡೆಂಗ್ಯೂ ಸೊಂಕು ಪತ್ತೆಯಾಗಿದೆ.
ಒಂದೆಡೆ ರಾಜ್ಯದಲ್ಲಿ ವರುಣಾರ್ಭಟವಾದರೆ ಮತ್ತೊಂಡೆದೆ ಡೆಂಗ್ಯೂ ಅರ್ಭಟ ಶುರುವಾಗಿದೆ. ಕಳೆದ 24 ಘಂಟೆಯಲ್ಲಿ ಸುಮಾರು 159 ಮಂದಿಯಲ್ಲಿ ಡೆಂಗ್ಯೂ ಪತ್ತೆಯಾಗಿದೆ. ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಒಂದೇ ಕುಟುಂಬದ ಮೂವರ ಭೀಕರ ಹತ್ಯೆ
ಅಲ್ಲದೇ ಡೆಂಗ್ಯೂ ಸೊಂಕು ಚಿಕ್ಕ ಮನಕ್ಕಳನೇ ಟಾರ್ಗೆಟ್ ಮಾಡುತ್ತಿದ್ದು, ಕಳೆದ 124 ಘಂಟೆಗಳಲ್ಲಿ ಒಂದು ವರ್ಷದೊಳಗಿನ 3 ಮಕ್ಕಳಿಲ್ಲಿ ಡೆಂಗ್ಯೂ ಪತ್ತೆಯಾಗಿದೆ. ಜೊತೆಗೆ ಇವರೆಗೂ ಒಂದು ವರ್ಷದೊಳಗಿನ 135 ಮಕ್ಕಳಲ್ಲಿ ಡೆಂಗ್ಯೂ ದೃಢಪಟ್ಟಿದೆ. ಇದನ್ನೂ ಓದಿ: ಉಕ್ರೇನ್ ಯುದ್ಧ ನಂತರ ಮೊದಲ ಬಾರಿಗೆ ಪುಟಿನ್ ಭೇಟಿ- ರಷ್ಯಾಗೆ ತೆರಳಿದ ಪ್ರಧಾನಿ

ಇನ್ನೂ ಒಂದು ವರ್ಷದಿಂದ 18 ವರ್ಷದೊಳಗಿನ 48 ಮಂದಿಯಲ್ಲಿ ಡೆಂಗ್ಯೂ ಪತ್ತೆಯಾಗಿದ್ದು, ಒಂದು ವರ್ಷದಿಂದ ಇಲ್ಲಿಯವರೆಗೂ 2496 ಮಂದಿಯಲ್ಲಿ ಡೆಂಗ್ಯೂ ದೃಢಪಟ್ಟಿದೆ. ಇದನ್ನೂ ಓದಿ: ಚಿರತೆ ಹತ್ಯೆ ಪ್ರಕರಣ: ಅರಣ್ಯ ಇಲಾಖೆ ಅಧಿಕಾರಿಗೆ ಖಂಡ್ರೆ ಖಡಕ್ ಸೂಚನೆ
ಕಳೆದ 24 ಗಂಟೆಯಲ್ಲಿ 18 ವರ್ಷ ಮೇಲ್ಪಟ್ಟ 108 ಜನರಲ್ಲಿ ಡೆಂಗ್ಯೂ ಪತ್ತೆಯಾಗಿದ್ದು, ಇಲ್ಲಿಯವರೆಗೂ 4534 ಮಂದಿಗೆ ಡೆಂಗ್ಯೂ ಎಂದು ದೃಢಪಡಿಸಲಾಗಿದೆ ಇದನ್ನೂ ಓದಿ: ಪಶ್ಚಿಮ ಬಂಗಾಳ ಮೂಲದ ನರ್ಸಿಂಗ್ ವಿದ್ಯಾರ್ಥಿನಿ ನೇಣಿಗೆ ಶರಣು

