ಬೆಲ್ಜಿಯಂ: 14 ವರ್ಷದ ಬಾಲಕಿಯನ್ನ (Girl) ಕಾಡಿಗೆ ಕರೆದೊಯ್ದು 10 ಮಂದಿ ಅಪ್ರಾಪತ್ತರು ಸಾಮೂಹಿಕ ಅತ್ಯಾಚಾರವೆಸಗಿರುವ (Rape) ಘಟನೆ ಬೆಲ್ಜಿಯಂನಲ್ಲಿ (Belgium) ನಡೆದಿದೆ.
ಬೆಲ್ಜಿಯಂನ ವೆಸ್ಟ್ ಫ್ಲಾಂಡರ್ಸ್ ಪ್ರಾಂತ್ಯದ ಅರಣ್ಯಕ್ಕೆ ಕರೆದೊಯ್ದು ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾರೆ. ಆರೋಪಿಗಳು 16 ವಯಸ್ಸಿನವರು ಎಂದು ತಿಳಿದು ಬಂದಿದೆ . ಇದನ್ನೂ ಓದಿ: ಚಿರಂಜೀವಿಗೆ ಪದ್ಮವಿಭೂಷಣ ಪ್ರಶಸ್ತಿ ಗೌರವ; ಅವಾರ್ಡ್ ಬಳಿಕ ಕುಟುಂಬದೊಂದಿಗೆ ಔತಣಕೂಟದಲ್ಲಿ ಭಾಗಿ
ಬಾಲಕಿ ತನ್ನ ಗೆಳೆಯನೊಂದಿಗೆ ಕೊರ್ಟ್ರಿಜ್ಕ್ ನಗರಕ್ಕೆ ಹೋಗಿದ್ದಳು. ಅಲ್ಲಿ ಆತನ ಸ್ನೆಹಿತರು ಬಂದಿದ್ದರು. ಏಪ್ರಿಲ್ 2 ರಿಂದ 6ರ ನಡುವೆ 10 ಮಂದಿ ಬಾಲಕರು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಇದನ್ನೂ ಓದಿ: ಜಿಂದಲ್ ಕಾರ್ಖೆನೆಯಲ್ಲಿ ಅಪಘಾತ- ನೀರಿಗೆ ಬಿದ್ದು 3 ಸಾವು
ಸದ್ಯ ಆರೋಪಿಗಳನ್ನು ಬಂಧಿಸಲಾಗಿದೆ. ಬಾಲಕಿಯನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: SSLC ಪಾಸಾದ ಖುಷಿಯಲ್ಲಿದ್ದ ವಿದ್ಯಾರ್ಥಿನಿಯ ಭೀಕರ ಕೊಲೆ – ರುಂಡ-ಮುಂಡ ಬೇರ್ಪಡಿಸಿ ವಿಕೃತಿ