ನವದೆಹಲಿ : ಮುಂಬರಲಿರುವ ದೆಹಲಿ ವಿಧಾನಸಭಾ ಚುನಾವಣೆಗೆ ಆಮ್ ಆದ್ಮಿ ಪಕ್ಷವು 20 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. 17 ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಲಾಗಿದೆ, ತಂದೆಗೆ ಟಿಕೆಟ್ ಸಿಗದ 2 ಶಾಸಕರ ಪುತ್ರರಿಗೆ ಟಿಕೆಟ್ ನೀಡಲಾಗಿದೆ, ಈ ಪಟ್ಟಿಯಲ್ಲಿ 17 ಹೊಸ ಹೆಸರುಗಳಿವೆ. ಇಬ್ಬರು ಶಾಸಕರ ಸ್ಥಾನ ಬದಲಾಗಿದೆ.
ಇಲ್ಲಿದೆ ಅಭ್ಯರ್ಥಿ ಮತ್ತು ಕ್ಷೇತ್ರದ ವಿವರ :
ನರೇಲಾ – ದಿನೇಶ್ ಭಾರದ್ವಾಜ್
ತಿಮಾರ್ಪುರ್ – ಸುರೇಂದರ್ ಪಾಲ್ ಸಿಂಗ್ ಬಿಟ್ಟು
ಆದರ್ಶ ನಗರ – ಮುಖೇಶ್ ಗೋಯೆಲ್
ಮುಂಡ್ಕ – ಜಸ್ಬೀರ್ ಕರಾಲ
ಮಂಗೋಲ್ಪುರಿ – ರಾಕೇಶ್ ಜಾತವ್ ಧರ್ಮರಕ್ಷಕ
ರೋಹಿಣಿ – ಪ್ರದೀಪ್ ಮಿತ್ತಲ್
ಚಾಂದಿನಿ ಚೌಕ್ – ಪುನರ್ದೀಪ್ ಸಿಂಗ್ ಸಾಹ್ನಿ
ಪಟೇಲ್ ನಗರ – ಪರ್ವೇಶ್ ರತನ್
ಮದಿಪುರ – ರಾಖಿ ಬಿಡ್ಲಾನ್
ಜನಕಪುರಿ – ಪ್ರವೀಣ್ ಕುಮಾರ್
ಬಿಜ್ವಾಸನ್ – ಸುರೇಂದ್ರ ಭಾರದ್ವಾಜ್
ಪಾಲಂ – ಜೋಗಿಂದರ್ ಸೋಲಂಕಿ
ಜಂಗ್ಪುರ – ಮನೀಶ್ ಸಿಸೋಡಿಯಾ
ದಿಯೋಲಿ – ಪ್ರೇಮ್ ಕುಮಾರ್ ಚೌಹಾಣ್
ತ್ರಿಲೋಕಪುರಿ – ಅಂಜನಾ ಪರ್ಚಾ
ಪತ್ಪರ್ಗಂಜ್ – ಅವಧ್ ಓಜಾ
ಕೃಷ್ಣ ನಗರ – ವಿಕಾಸ್ ಬಗ್ಗ
ಗಾಂಧಿ ನಗರ – ನವೀನ್ ಚೌಧರಿ (ದೀಪು)
ಶಹದಾರ – ಜಿತೇಂದರ್ ಸಿಂಗ್ ಶುಂಟಿ
ಮುಸ್ತಫಾಬಾದ್ – ಆದಿಲ್ ಅಹ್ಮದ್ ಖಾನ್

