ಕಾಶಿನಾಥ್ ಪುತ್ರ ಅಭಿಮನ್ಯುಗೆ ಬೆಂಬಲವಾಗಿ ನಿಂತ ಕಿಚ್ಚ, “ಎಲ್ಲಿಗೆ ಪಯಣ ಯಾವುದೋ ದಾರಿ ಟ್ರೈಲರ್ ರಿಲೀಸ್

ಸ್ಯಾಂಡಲ್ ವುಡ್ ನಲ್ಲಿ ವಿಭಿನ್ನ ಪ್ರಯತ್ನದ ಚಿತ್ರಗಳು ಬರುತ್ತಿದ್ದು , ತನ್ನ ಶೀರ್ಷಿಕೆ ಮೂಲಕವೇ ಬಹಳಷ್ಟು ಕುತೂಹಲ ಮೂಡಿಸಿರುವಂತಹ ಚಿತ್ರ “ಎಲ್ಲಿಗೆ ಪಯಣ ಯಾವುದೋ ದಾರಿ”. ಇದು ನಮ್ಮ ಚಿತ್ರರಂಗದ ಹಿರಿಯ ನಟ , ನಿರ್ದೇಶಕ ಕಾಶಿನಾಥ್ ಅವರ ಪುತ್ರ ಅಭಿಮನ್ಯು ಕಾಶಿನಾಥ್ ಅಭಿನಯಿಸುತ್ತಿರುವ ಚಿತ್ರವಾಗಿದೆ. ಈ “ಎಲ್ಲಿಗೆ ಪಯಣ ಯಾವುದೋ ದಾರಿ” ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭವನ್ನು ಮಾಲ್ ಆಫ್ ಏಷ್ಯಾದಲ್ಲಿ ಅದ್ದೂರಿಯಾಗಿ ಆಯೋಜಿಸಿದ್ದು , ಮುಖ್ಯ ಅತಿಥಿಯಾಗಿ ಕಿಚ್ಚ ಸುದೀಪ್ ಆಗಮಿಸಿ ಟ್ರೇಲರ್ ಅನ್ನ … Continue reading ಕಾಶಿನಾಥ್ ಪುತ್ರ ಅಭಿಮನ್ಯುಗೆ ಬೆಂಬಲವಾಗಿ ನಿಂತ ಕಿಚ್ಚ, “ಎಲ್ಲಿಗೆ ಪಯಣ ಯಾವುದೋ ದಾರಿ ಟ್ರೈಲರ್ ರಿಲೀಸ್