ಜೈಲಲ್ಲಿ ಕಿತ್ತಾಡಿಕೊಂಡ ರೇಣುಕಾಸ್ವಾಮಿ ಕೊಲೆ ಆರೋಪಿಗಳು

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಝೈಳಲ್ಲಿರುವ ಆರೋಪಿಗಳು ಒಬ್ಬರಿಗೊಬ್ಬರು ಕುತ್ತಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.ತುಮಕೂರು ಜೈಲಲ್ಲಿರೋ ನಾಲ್ವರ ನಡುವೆ ಮಾತಿನ ಚಕಮಕಿ ನಡೆದಿದ್ದು ಒಬ್ಬೊಬ್ಬರ ಮೇಲೆ ಒಬ್ಬಬ್ಬೊರು ಹೇಳಿಕೊಂಡು ಬೈದುಕೊಂಡಿದ್ದಾರೆ. ವಿಶಂಕರ್,ನಿಖಿಲ್, ಕಾರ್ತಿಕ್ ,ಕೇಶವ ಎಲ್ಲರೂ ಒಂದೇ ಬ್ಯಾರಕ್ ನಲ್ಲಿದ್ದು ನಿನ್ನ ಮಾತು ಕೇಳಿ ನಾನೂ ಸಿಕ್ಕಾಕೊಂಡೆ ಅಂತ ಪರಸ್ಪರ ನಿಂದನೆ ಮಾಡಿಕೊಂಡಿದ್ದಾರೆ. ರಾಘವೇಂದ್ರನ ಮಾತು ಕೇಳಿ ನಾವು ಸಿಲುಕಿದ್ವಿ, ನಮಗೆ ಜೈಲೇ ಗಟ್ಟಿಯಾಗುತ್ತೋ, ಯಾರು ಸಹಾಯ ಮಾಡ್ತಾರೋ ಇಲ್ವೋ ಎಂದು ಗೋಳಾಟ ನಡೆಸಿದ್ದಾರೆ. ನಮ್ಮೆಲ್ಲರ ಜೀವನ … Continue reading ಜೈಲಲ್ಲಿ ಕಿತ್ತಾಡಿಕೊಂಡ ರೇಣುಕಾಸ್ವಾಮಿ ಕೊಲೆ ಆರೋಪಿಗಳು