ರಿವಾಲ್ವರ್ ಮಿಸ್ ಫೈರ್ ಆಗಿ ಬಾಲಿವುಡ್ ನಟ ಗೋವಿಂದ ಕಾಲಿಗೆ ಗುಂಡೇಟು

ಮುಂಬೈ, ಅ.1- ಪರವಾನಗಿ ಪಡೆದ ರಿವಾಲ್ವರ್ ಮಿಸ್ ಫೈರ್ ಆಗಿದ್ದರಿಂದ ಬಾಲಿವುಡ್ ನಟ ಗೋವಿಂದ ಅವರ ಕಾಲಿಗೆ ಗುಂಡೇಟಿನಿಂದ ಗಾಯವಾಗಿದೆ.ತಮ್ಮ ಜುಹು ನಿವಾಸದಲ್ಲಿ ಇಂದು ಮುಂಜಾನೆ 4.45 ರ ಸುಮಾರಿಗೆ ಈ ಘಟನೆ ನಡೆದಿದೆ. ಕಾರ್ಯಕ್ರಮದಲ್ಲಿ ಬಾಗಿಯಾಗಲು ಹೊರಟಿದ್ದಾಗ ರಿವಾಲ್ವರ್ ಮಿಸ್ ಫೈರ್ ಆಯಿತು ನಟ ಯಾವುದೇ ದೂರು ದಾಖಲಿಸಿಲ್ಲ ಎಂದು ಪೊಲೀಸ್ ಅ„ಕಾರಿಯೊಬ್ಬರು ತಿಳಿಸಿದ್ದಾರೆ. ಅವರು ಹೇಳಿದರು. 60 ವರ್ಷದ ಗೋವಿಂದ ಅವರನ್ನು ಹತ್ತಿರದ ಕ್ರಿಟಿಕೇರ್ ಆಸ್ಪತ್ರೆಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ತೆರಳಿ ನಂತರ ನಿವಾಸಕ್ಕೆ ಮರಳಿದ್ದಾರೆ … Continue reading ರಿವಾಲ್ವರ್ ಮಿಸ್ ಫೈರ್ ಆಗಿ ಬಾಲಿವುಡ್ ನಟ ಗೋವಿಂದ ಕಾಲಿಗೆ ಗುಂಡೇಟು