ವೈವಾಹಿಕ ಜೀವನಕ್ಕೆ ಕಾಲಿಟ್ಟಿ ನಟಿ ಅದಿತಿ ರಾವ್ ಹೈದರಿ – ನಟ ಸಿದ್ಧಾರ್ಥ್

ನಟಿ ಅದಿತಿ ರಾವ್ ಹೈದರಿ ಹಾಗೂ ನಟ ಸಿದ್ಧಾರ್ಥ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಗುಟ್ಟಾಗಿ ಹಸೆಮಣೆ ಏರಿದ ಈ ಜೋಡಿ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಶೇರ್ ಮಾಡಿದೆ. ಇಬ್ಬರಿಗೂ ಇದು 2ನೇ ಮದುವೆ ಆಗಿದೆ. ಹಲವು ವರ್ಷಗಳ ಪ್ರೀತಿಗೆ ಇಂದು ಸಿದ್ಧಾರ್ಥ್‌, ಅದಿತಿ ರಾವ್‌ ಮದುವೆಯ ಮುದ್ರೆ ಒತ್ತಿದ್ದಾರೆ. 400 ವರ್ಷಗಳ ಹಳೆಯ ವನಪರ್ತಿಯ ದೇವಸ್ಥಾನದಲ್ಲಿ ಅದಿತಿ ಮತ್ತು ಸಿದ್ಧಾರ್ಥ್ ವಿವಾಹ ಸಿಂಪಲ್ ಆಗಿ ನಡೆದಿದ್ದು, ಫೋಟೋಶೂಟ್ ಅದ್ಧೂರಿಯಾಗಿದೆ. ಮದುವೆಯ ಕೆಲವು ಫೋಟೋಗಳನ್ನು ಅದಿತಿ ರಾವ್ ತಮ್ಮ … Continue reading ವೈವಾಹಿಕ ಜೀವನಕ್ಕೆ ಕಾಲಿಟ್ಟಿ ನಟಿ ಅದಿತಿ ರಾವ್ ಹೈದರಿ – ನಟ ಸಿದ್ಧಾರ್ಥ್