By using this site, you agree to the Privacy Policy and Terms of Use.
Accept
Sampoorna NewsSampoorna NewsSampoorna News
  • Home
  • Latest
  • ರಾಜ್ಯ
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
  • ಕ್ರೀಡೆ
    • ಕ್ರಿಕೆಟ್
    • ಇತರೆ
  • ಕೃಷಿ-Agriculture
  • ಆಹಾರ
    • ಸಸ್ಯಾಹಾರಿ
    • ಮಾಂಸಾಹಾರಿ
  • ಕ್ರೈಂ
  • Court
  • epaper
  • Web Stories
  • Videos
Reading: Aishwarya Rai : ಕಾನ್‌‌ ಫೆಸ್ಟಿವಲ್‌ನಲ್ಲಿ ಸಿಂಧೂರ ಧರಿಸಿ ಸಿಂಗಾರಗೊಂಡು ಗಮನ ಸೆಳೆದ ಐಶ್ವರ್ಯ ರೈ
Share
Font ResizerAa
Font ResizerAa
Sampoorna NewsSampoorna News
  • Home
  • Latest
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
  • ಕ್ರೀಡೆ
  • ಕೃಷಿ-Agriculture
  • ಆಹಾರ
  • ಕ್ರೈಂ
  • Court
  • epaper
  • Web Stories
  • Videos
  • ಜಿಲ್ಲೆಗಳು
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • Entertainment
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
Have an existing account? Sign In
Follow US
© 2024 All Rights Reserved.

Home - Entertainment - Aishwarya Rai : ಕಾನ್‌‌ ಫೆಸ್ಟಿವಲ್‌ನಲ್ಲಿ ಸಿಂಧೂರ ಧರಿಸಿ ಸಿಂಗಾರಗೊಂಡು ಗಮನ ಸೆಳೆದ ಐಶ್ವರ್ಯ ರೈ

EntertainmentLatestಬಾಲಿವುಡ್​ - Bollywood

Aishwarya Rai : ಕಾನ್‌‌ ಫೆಸ್ಟಿವಲ್‌ನಲ್ಲಿ ಸಿಂಧೂರ ಧರಿಸಿ ಸಿಂಗಾರಗೊಂಡು ಗಮನ ಸೆಳೆದ ಐಶ್ವರ್ಯ ರೈ

Aishwarya Rai Bachchan wears sindoor at Cannes Film Festival

Published May 23, 2025
Share
1 Min Read
Aishwarya Ri Aishwarya Ri Aishwarya Ri
SHARE

Aishwarya Rai : ಮೇ 13 ರಂದು ಪ್ರಾರಂಭವಾದ 78ನೇ ಕ್ಯಾನೆಸ್ ಚಲನಚಿತ್ರೋತ್ಸವದಲ್ಲಿ ನೂರಾರು ಜನ ನಟ – ನಟಿಯರಿದ್ದರು ಕೂಡ ಈ ಬಾರಿ ಬಾಲಿವುಡ್ ನಟಿ ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ಮುಂದೆ ಎಲ್ಲರೂ ಕೂಡ ಶೂನ್ಯವೆಂಬಾತೆ ಭಾಸವಾಗಿದೆ.

ಕಾನ್‌‌ ಫಿಲ್ಮ್‌‌ ಫೆಸ್ಟಿವಲ್‌‌‌‌‌ 2025 ರಲ್ಲಿ ಗುರುವಾರದಂದು ರಾಜಮನೆತನದ ಬಿಳಿ ಸೀರೆಯಲ್ಲಿ ಸೊಬಗನ್ನು ಪ್ರದರ್ಶಿಸಿದರು. ಕೆಂಪು ಪಚ್ಚೆ ಹಾರದೊಂದಿಗೆ, ಕೆಂಪು ಸಿಂದೂರ್ ಇಟ್ಟುಕೊಂಡು ರೆಡ್ ಕಾರ್ಪೆಟ್ ನಲ್ಲಿ ಮಹಾರಾಣಿಯಂತೆ ಐಶ್ವರ್ಯ ರೈ ಆಗಮಿಸಿದ್ದರು.

ಐಶ್ವರ್ಯ ರೈ ಅವರ ಈ ಲುಕ್ ಗೆ ಇಡೀ ವಿಶ್ವವೇ ಒಂದು ಕ್ಷಣ ಮನಸೋತಿತ್ತು, ಇದೀಗ ಕೇನ್ಸ್ ಚಲನಚಿತ್ರೋತ್ಸವದ ಐಶ್ವರ್ಯಾ ರೈ ಅವರ ಎರಡನೇ ಲುಕ್ ಕೂಡ ಬಹಿರಂಗಗೊಂಡಿದ್ದು, ಕಪ್ಪು ಬಣ್ಣದ ಕ್ರಿಸ್ಟಲ್ ಗೌನ್, ಉದ್ದನೆಯ ಶಾಲು ಧರಿಸಿದ್ದರು.

The Ethereal Diva #AishwaryaRaiBachchan before walking the red carpet @Festival_Cannes ❤️ pic.twitter.com/zhFk2E9dzW

— Aishwarya Rai – FC (@FabulousAish) May 22, 2025

ಐಶ್ವರ್ಯ ರೈ ಧರಿಸಿದ್ದ ಬಟ್ಟೆಯನ್ನು ಗೌರವ್ ಗುಪ್ತಾ ಎನ್ನುವವರು ವಿನ್ಯಾಸಗೊಳಿಸಿದ್ದಾರೆ. ಅಲ್ಲದೇ ಬಟ್ಟೆಯ ಮಹತ್ವದ ಬಗ್ಗೆ ತಿಳಿಸಿದ್ದಾರೆ. ನಟಿ ಧರಿಸಿದ್ದ ಉಡುಪು ಬಹಳ ವಿಶೇಷವಾಗಿದ್ದು, ಅದರಲ್ಲಿ ಭಗವದ್ಗೀತೆಯ ಶ್ಲೋಕವೊಂದನ್ನು ಬರೆಯಲಾಗಿದೆ.

ಇನ್ನು ಬೆಳ್ಳಿ, ಚಿನ್ನ, ಇದ್ದಿಲು ಮತ್ತು ಕಪ್ಪು ಬಣ್ಣದ ವಿಶೇಷ ರೀತಿಯ ಅಮೂರ್ತ ಕೈ ಕಸೂತಿಯನ್ನು ಗೌನ್‌ನಲ್ಲಿ ಬಳಸಲಾಗಿದೆ. ಈ ಗೌನ್ ಮೈಕ್ರೋ ಗ್ಲಾಸ್ ಸ್ಫಟಿಕಗಳನ್ನು ಹೊಂದಿದ್ದು ಅದು ಬೆಳಕು ಮತ್ತು ವಿಭಿನ್ನ ಆಯಾಮಗಳನ್ನು ಸುಲಭವಾಗಿ ಸೆರೆಹಿಡಿಯುತ್ತದೆ ಎನ್ನಲಾಗಿದೆ.

You Might Also Like

ಶಬರಿಮಲೆ ದೇವಸ್ಥಾನದಲ್ಲಿ ಚಿನ್ನ ಕಳ್ಳತನ, ತನಿಖೆಗೆ ಆದೇಶ ನೀಡಿದ ಹೈಕೋರ್ಟ್

ಸ್ಯಾಂಡಲ್ವುಡ್ ಸಂಕಷ್ಟಗಳ ಪರಿಹಾರಕ್ಕೆ ಹೋಮ-ಹವನ

ದಕ್ಷಿಣ ಕಾಶಿ ನಂಜುಂಡೇಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆ ಹಾಗೂ ರಾತ್ರಿಯೂ ಪ್ರಸಾದ ವ್ಯವಸ್ಥೆ

ಬೆಂಗಳೂರಿನಲ್ಲಿಂದು RCB vs CSK ನಡುವೆ ಹೈವೋಲ್ಟೇಜ್‌ ಪಂದ್ಯ – ಪೊಲೀಸರಿಂದ ಬಿಗಿ ಭದ್ರತೆ

ನಂದಿನಿ ಹಾಲಿನ ದರ ಹೆಚ್ಚಳ- ಕೆಎಂಎಫ್​ನಿಂದ ಗ್ರಾಹಕರಿಗೆ ಶಾಕ್‌

TAGGED:Aishwarya RaiAishwarya Rai BachchanCannes Film Festival
Share This Article
Facebook Copy Link Print
Previous Article DK Shivakuamr DK Brothers National Herald Case : ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಡಿಕೆ ಬ್ರದರ್ಸ್​ ಹೆಸರು..!
Next Article Marriage Marriage Marriage Hassan : ತಾಳಿ ಕಟ್ಟುವ ವೇಳೆ ಮುರಿದು ಬಿತ್ತು ಮದುವೆ, ವರ ಬೇಡ ಎಂದು ನಿರಾಕರಿಸಿದ ವಧು
Leave a Comment Leave a Comment

Leave a Reply Cancel reply

Your email address will not be published. Required fields are marked *

Stay Connected

235.3kFollowersLike
69.1kFollowersFollow
11.6kFollowersPin
56.4kFollowersFollow
136kSubscribersSubscribe
4.4kFollowersFollow
Join Whatsapp
Ad image
Ad imageAd image

Latest News

Trump Call Modi Trump Call Modi Trump Call Modi
ಪ್ರಧಾನಿ ಮೋದಿಗೆ ಕರೆ ಮಾಡಿದ ಟ್ರಂಪ್ : ಮಹತ್ವದ ಮಾತುಕತೆ
ರಾಷ್ಟ್ರೀಯ-National
March 25, 2026
Sonia Gandhi Sonia Gandhi Sonia Gandhi
ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಆಸ್ಪತ್ರೆಗೆ ದಾಖಲು
ರಾಷ್ಟ್ರೀಯ-National
March 25, 2026
Siddaraaiah Siddaraaiah Siddaraaiah
ಯುಗಾದಿ, ಶಿವರಾತ್ರಿ ದಿನ ಮಾಂಸ ತಿನ್ನುತ್ತೇನೆ : ಸಿಎಂ ಸಿದ್ದರಾಮಯ್ಯ
ರಾಜ್ಯ-Karnataka
March 25, 2026
dsgshfhfh dsgshfhfh dsgshfhfh
ರಾಜು ಬೋಳಶೆಟ್ಟಿ ಹತ್ಯೆ ಪ್ರಕರಣಕ್ಕೆ ಮಹತ್ವದ ತಿರುವು : ಅನೈತಿಕ ಸಂಬಂಧವೇ ಕಾರಣವಾಯ್ತಾ..?
ರಾಜ್ಯ-Karnataka
March 25, 2026
https://sampoornavaaninews.in/wp-content/uploads/2024/10/WhatsApp-Video-2024-10-04-at-00.03.25_2025f30f.mp4
Follow US
Copyright © 2024 SampoornaVaaniNews. All Rights Reserved | Designed and Developed By Technoy Global Solutions
Welcome Back!

Sign in to your account

Username or Email Address
Password

Lost your password?

Not a member? Sign Up