ವಕ್ಫ್ ವಿರುದ್ಧ ಉಗ್ರ ಹೋರಾಟದ ಎಚ್ಚರಿಕೆ ನೀಡಿದ ಅಖಂಡ ಕರ್ನಾಟಕ ರೈತ ಸಂಘ

ಬೆಂಗಳೂರು : ವಕ್ಫ್ ಬೋರ್ಡ್ ರಾಜ್ಯದ ರೈತರು ಅಷ್ಟೇ ಅಲ್ಲ ದೇಶಾದ್ಯಂತ ರೈತರ ಭೂಮಿಗಳನ್ನು ನುಂಗುವ ಹುನ್ನಾರ ನಡೆಸಿದ್ದೇ. ಇದಕ್ಕೆ ರಾಜ್ಯ ಸರ್ಕಾರ ಕುಮಕ್ಕು ನೀಡುತ್ತಿದೆ ಇದರ ವಿರುದ್ಧ ಉಗ್ರ ಹೋರಾಟ ಮಾಡುವುದಾಗಿ ಅಖಂಡ ಕರ್ನಾಟಕ ರೈತ ಸಂಘ ಎಚ್ಚರಿಕೆ ನೀಡಿತು. ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ರಾಜ್ಯಾಧ್ಯಕ್ಷ ಸಿದ್ದನಗೌಡ ಪಾಟೀಲ್, ಇತ್ತೀಚಿಗೆ ವಕ್ಸ್ ಬೋರ್ಡ್, ನೂರಾರು ವರ್ಷಗಳಿಂದ ಉಳಿಮೆ ಮಾಡಿ ಬದುಕು ಕಟ್ಟಿಕೊಳ್ಳುತ್ತಿರುವ ರೈತರ ಆಸ್ತಿಯನ್ನು ಕಬಳಿಸುವ ಪ್ರಯತ್ನ ಮಾಡುತ್ತಿದೆ ಇದಕ್ಕೆ ಸಿದ್ದರಾಮಯ್ಯನವರ ಸರ್ಕಾರ ಕಿಮ್ಮಕ್ಕು ನೀಡುತ್ತಿದೆ … Continue reading ವಕ್ಫ್ ವಿರುದ್ಧ ಉಗ್ರ ಹೋರಾಟದ ಎಚ್ಚರಿಕೆ ನೀಡಿದ ಅಖಂಡ ಕರ್ನಾಟಕ ರೈತ ಸಂಘ