2 ಕೋಟಿಗೂ ಹೆಚ್ಚು ಆದಾಯ ಬಾಚಿದ ಲಾಲ್ ಬಾಗ್ ಪ್ಲವರ್ ಷೋ…!
ಬೆಂಗಳೂರು : ಲಾಲ್ ಬಾಗ್ 21ನೇ ಫಲ ಪುಷ್ಪ ಪ್ರದರ್ಶನಕ್ಕೆ ಬಾರಿ ರೆಸ್ಪಾಸ್ ಸಿಕ್ಕಿದ್ದು, ಕಳೆದ 11 ದಿನಗಳಿಂದ ನಡೆಯುತ್ತಿದ್ದ ಪ್ರದರ್ಶನಕ್ಕೆ ಜನಸಾಗರ ಹರಿದು ಬಂದಿದೆ. ಜೊತೆಗೆ ಕೋಟಿ ಕೋಟಿ ಆದಾಯ ಕೂಡ ಸಂಗ್ರಹವಾಗಿದೆ. ಕಳೆದ 11 ದಿನಗಳಲ್ಲಿ 8ಲಕ್ಷಕ್ಕೂ ಹೆಚ್ಚು ಮಂದಿ ಪ್ಲವರ್ ಶೋ ವೀಕ್ಷಣೆ ಮಾಡಿದ್ದು. ಆಗಸ್ಟ್ 8 ರಿಂದ ಇಲ್ಲಿಯವರೆಗೆ 8,41,789 ಮಂದಿ ಲಾಲ್‌ಬಾಗ್ ಭೇಟಿ ನೀಡಿದ್ದಾರೆ. ಕಳೆದ 11 ದಿನಗಳಲ್ಲಿ 2 ಕೋಟಿಗೂ ಹೆಚ್ಚು ಆದಾಯ ಸಂಗ್ರಹವಾಗಿದ್ದು. 11 ದಿನದಲ್ಲಿ 2 … Continue reading 2 ಕೋಟಿಗೂ ಹೆಚ್ಚು ಆದಾಯ ಬಾಚಿದ ಲಾಲ್ ಬಾಗ್ ಪ್ಲವರ್ ಷೋ…!
Copy and paste this URL into your WordPress site to embed
Copy and paste this code into your site to embed