ಆ್ಯಪಲ್ ಕಂಪನಿಯ ಐಫೋನ್ 16 ಬಿಡುಗಡೆ, ವಿಶೇಷತೆಗಳೇನು..? ಬೆಲೆ ಎಷ್ಟು..?

ನ್ಯೂಯಾರ್ಕ್ : ಆ್ಯಪಲ್ ಕಂಪನಿಯ ಹೊಸ ಸೀರಿಸ್ ಐಫೋನ್ 16 ಬಿಡುಗಡೆ ಮಾಡಿದೆ. ನಿನ್ನೆ ನಡೆದ ಲಾಂಚ್ ಇವೆಂಟ್ ನಲ್ಲಿ ಐಫೋನ್ 16, ಏರ್ ಪಾಡ್ಸ್, ಆಪಲ್ ವಾಚ್ ನ ಹೊಸ ಸೀರೀಸ್ ಬಿಡುಗಡೆ ಮಾಡಿದೆ. ಭಾರತದಲ್ಲಿ ಸೆ.13 ಸಂಜೆ 5:30ರಿಂದ ಐಫೋನ್‌ ಪ್ರಿ ಆರ್ಡರ್‌ ಆರಂಭವಾಗಲಿದ್ದು ಸೆ.20 ರಿಂದ ಮಾರಾಟ ಶುರುವಾಗಲಿದೆ. ಐಫೋನ್ 16 ವಿಶೇಷತೆಗಳೇನು..?ಐಫೋನ್ 16 ಮತ್ತು ಐಫೋನ್ 16 ಪ್ಲಸ್ ಫೋನ್‌ಗಳು ಅತ್ಯಂತ ಶಕ್ತಿಯುತವಾದ ಅಲ್ಯೂಮಿನಿಯಂನಿಂದ ಮಾಡಲ್ಪಟ್ಟಿದೆ. ಇವುಗಳ ಹಿಂಭಾಗದ ಬಣ್ಣವು ತುಂಬಾ … Continue reading ಆ್ಯಪಲ್ ಕಂಪನಿಯ ಐಫೋನ್ 16 ಬಿಡುಗಡೆ, ವಿಶೇಷತೆಗಳೇನು..? ಬೆಲೆ ಎಷ್ಟು..?