ಕಳೆದ 7 ತಿಂಗಳಿಂದ ಸಂಬಳ ಸಿಗದೇ ಆರೋಗ್ಯ ಕವಚ ಸಿಬ್ಬಂದಿ ಕಂಗಾಲು

ಬೀದರ್ : ಆರೋಗ್ಯ ಕವಚ ಸಿಬ್ಬಂದಿ ಗೋಳು ಕೆಳೋರಿಲ್ಲ, ಕಳೆದ 7 ತಿಂಗಳ ಸಂಬಳ ಸಿಗದೇ ಸಿಬ್ಬಂದಿಯ ಬದುಕು ಅತಂತ್ರವಾಗಿದೆ.ಸರ್ಕಾರ ಗ್ಯಾರಂಟಿ ಯೋಜನೆ ನೀಡುವದರ ಮಧ್ಯ 108ವಾಹನ (ಆರೋಗ್ಯ ಕವಚ) ಸಿಬ್ಬಂದಿಗೆ ಸಂಬಳ ನೀಡಲು (ಕಾಸ) ಹಣ ಇಲ್ಲವೇ..? ಕರ್ನಾಟಕ ಮತ್ತು ಭಾರತ ಸರಕಾರದ ಸಹಭಾಗಿತ್ವದಲ್ಲಿ ರಾಷ್ಟ್ರೀಯ ತುರ್ತು ವಾಹನ ಸೇವೆಯಡಿ ಬೀದರ್ ಜಿಲ್ಲೆಯ ಆರೋಗ್ಯ ಕವಚ ಆ್ಯಂಬುಲೆನ್ಸ್ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ತುರ್ತು ವೈದ್ಯಕೀಯ ಚಿಕಿತ್ಸಕ ರಿಗೆ (ಇಎಂಟಿ) ಮತ್ತು ಚಾಲಕರಿಗೆ (ಪಾಯಲೆಟ್) ಕಳೆದ 7 ತಿಂಗಳಿಂದ ವೇತನವೇ … Continue reading ಕಳೆದ 7 ತಿಂಗಳಿಂದ ಸಂಬಳ ಸಿಗದೇ ಆರೋಗ್ಯ ಕವಚ ಸಿಬ್ಬಂದಿ ಕಂಗಾಲು