ಬಾಂಗ್ಲಾದಲ್ಲಿ ಸುಪ್ರೀಂಕೋರ್ಟ್ಗೂ ನುಗ್ಗಿದ ಪ್ರತಿಭಟನಾಕಾರರು, ಸಿಜೆಐ, ಗವರ್ನರ್ ರಾಜೀನಾಮೆ
ಢಾಕಾ: ಬಾಂಗ್ಲಾದೇಶದಲ್ಲಿ ಮೀಸಲಾತಿ ನೀತಿ ವಿರುದ್ಧ ಭುಗಿಲೆದ್ದಿರುವ ಹಿಂಸಾತ್ಮಕ ಪ್ರತಿಭಟನೆಯಿಂದ ಪ್ರಧಾನಿ ಶೇಖ್ ಹಸೀನಾ ಅಧಿಕಾರ ತ್ಯಜಿಸಿ, ದೇಶ ತೊರೆದ ಬೆನ್ನಲ್ಲೇ ಪ್ರತಿಭಟನೆಗಳು ಇನ್ನೂ ನಿಂತಿಲ್ಲ. ಬಾಂಗ್ಲಾದೇಶದ ಪ್ರಧಾನಿಯ ಅಧಿಕೃತ ನಿವಾಸಕ್ಕೆ ನುಗ್ಗಿ ದಾಂಧಲೆ ಎಬ್ಬಿಸಿ ಲೂಟಿ ಮಾಡಿದ್ದ ಪ್ರತಿಭಟನಾಕಾರರು ಈಗ ಅಲ್ಲಿನ ಸುಪ್ರೀಂಕೋರ್ಟ್, ಕೇಂದ್ರೀಯ ಬ್ಯಾಂಕ್ಗೂ ನುಗ್ಗಿ ದಂಗೆ ಎದ್ದಿದ್ದರಿಂದ ಅವುಗಳ ಮುಖ್ಯಸ್ಥರೂ ರಾಜೀನಾಮೆ ನೀಡಿದ್ದಾರೆ. ಸಿಜೆಐ ಒಬೈದುಲ್ ಹಸನ್ ತಮ್ಮ ಸ್ಥಾನಕ್ಕೆ ಶನಿವಾರ ಮಧ್ಯಾಹ್ನ ರಾಜೀನಾಮೆ ನೀಡಿದರು. ಅಂತಿಮ ಗಡುವಿಗೂ ಮುನ್ನ ರಾಜೀನಾಮೆ ನೀಡದಿದ್ದರೆ … Continue reading ಬಾಂಗ್ಲಾದಲ್ಲಿ ಸುಪ್ರೀಂಕೋರ್ಟ್ಗೂ ನುಗ್ಗಿದ ಪ್ರತಿಭಟನಾಕಾರರು, ಸಿಜೆಐ, ಗವರ್ನರ್ ರಾಜೀನಾಮೆ
Copy and paste this URL into your WordPress site to embed
Copy and paste this code into your site to embed