ಇವರಿಗೆ ಅಲ್ಲಾ ಯಾವಾಗ ಬಂದು ಜಾಗ ಕೊಟ್ಟಿದ್ದ..? : ಯತ್ನಾಳ್

ಹಾವೇರಿ : ಇದು ಅಲ್ಲಾನ‌ ಜಾಗ ಅಂತ ಜಮೀರ್ ಹೇಳ್ತಾನೆ. ಅಲ್ಲಾ ಯಾವಾಗ ಭಾರತಕ್ಕೆ ಬಂದ? ಚೆನ್ನಕೇಶವ, ಸೋಮೇಶ್ವರ ದೇವಾಲಯ ಅವರದಾ? ಕಾಗಿನೆಲೆ ಊರೇ ವಕ್ಪ್ ಮಾಡಿದ್ದಾರೆ. ಅಂತಿದ್ದಾರೆ. ಇವರಿಗೆ ಅಲ್ಲಾ ಯಾವಾಗ ಕೊಟ್ಟ? ಎಂದು ಬಸನಗೌಡ ಪಾಟೀಲ್ ಯತ್ನಾಳ್ ಪ್ರಶ್ನಿಸಿದ್ದಾರೆ. ಇದು ಸಾಬರ ಸರ್ಕಾರ, ಹಿಂದೂಗಳದ್ದಲ್ಲ. ಆದಿಲ್ ಶಾಹಿ, ನವಾಬರು ಇದ್ದ ಕಡೆ ಬಹುತೇಕ ಇದೇ ಆಗಿದೆ. ಬೀದರ್ ನಲ್ಲಿ ನಿಜಾಮ್ ಇದ್ದಾಗ ಏ ಸಬ್ ತುಮಾರಾ ಅಂತ ಹೇಳಿದ್ನಂತೆ. ಅದಕ್ಕೆ ಜಾಗ ಕೇಳ್ತಿದಾರೆ. ಅವರಿಗೆ … Continue reading ಇವರಿಗೆ ಅಲ್ಲಾ ಯಾವಾಗ ಬಂದು ಜಾಗ ಕೊಟ್ಟಿದ್ದ..? : ಯತ್ನಾಳ್