ಗುಂಡಿ ಮುಚ್ಚಲು ವಿದೇಶಿ ಯಂತ್ರಗಳ ಮೊರೆ ಹೋದ ಬಿಬಿಎಂಪಿ, ಬೆಂಗಳೂರಿಗರ ಆಕ್ರೋಶ

ಬೆಂಗಳೂರು : ಸಿಲಿಕಾನ್ ಸಿಟಿಯ ರಸ್ತೆಗುಂಡಿಗಳನ್ನ ಮುಚ್ಚಲು ಬಿಬಿಎಂಪಿ ಮತ್ತೆ ಎಡವಿದ್ದು ಗುಂಡಿ ಮುಚ್ಚಲು ಹೊಸ ಟೆಕ್ನಾಲಜಿ ಮೊರೆ ಹೋಗಿದೆ. ರಸ್ತೆ ಗುಂಡಿ ಮುಚ್ಚಲು ಜಟ್ ಪ್ಯಾಚರ್ ಯಂತ್ರ ಖರೀದಿಗೆ ಪಾಲಿಕೆ ಮುಂದಾಗಿದ್ದು ರಾಜಧಾನಿಯ ರಸ್ತೆಗುಂಡಿಗಳಿಗೆ ಮುಕ್ತಿ ನೀಡಲು ವಿದೇಶಿ ಯಂತ್ರಗಳ ಮೊರೆ ಹೋಗಿದೆ. 5 ಕೋಟಿ ವೆಚ್ಚದಲ್ಲಿ ಎರಡು ಗುಂಡಿ ಮುಚ್ಚುವ ಯಂತ್ರ ಖರೀದಿಗೆ ಬಿಬಿಎಂಪಿ ಪ್ಲಾನ್ ಮಾಡಿದೆ. ಬಿಬಿಎಂಪಿಯ ಆರ್ ಆರ್ ನಗರ ವಲಯ ಹಾಗೂ ಪೂರ್ವ ವಲಯಗಳಲ್ಲಿ ಅತಿ ಹೆಚ್ಚು ಗುಂಡಿಗಳಿದ್ದು ಸಾರ್ವಜನಿಕರು … Continue reading ಗುಂಡಿ ಮುಚ್ಚಲು ವಿದೇಶಿ ಯಂತ್ರಗಳ ಮೊರೆ ಹೋದ ಬಿಬಿಎಂಪಿ, ಬೆಂಗಳೂರಿಗರ ಆಕ್ರೋಶ