ಮಳೆಗಾಲದಲ್ಲಿ ಟ್ರೇಕಿಂಗ್ ಹೋಗುವ ಮುನ್ನ ಎಚ್ಚರ…!

ಬೆಂಗಳೂರು : ಮಳೆಗಾಲದಲ್ಲಿ ಟ್ರೇಕಿಂಗ್ ಹೋಗುವ ಮುನ್ನ ಎಚ್ಚರ…!ಟ್ರೇಕಿಂಗ್‌ನಲ್ಲಿ ಸ್ವಲ್ಪ ಯಾಮಾರಿದ್ರೆ ಭಾರೀ ಅಪಾಯ..! ಸರಿಯಾದ ಸುರಕ್ಷತೆ ವಹಿಸದೇ ಇದ್ರೆ ಚರ್ಮದ ಮೇಲೆ ಪರಿಣಾಮ ಬೀರುವುದು ಖಚಿತ. ಮಳೆಗಾಲ್ಲಿ ಟ್ರೆಕಿಂಗ್ ಹೋಗುವವರ ಸಂಖ್ಯೆ ಹೆಚ್ಚಳವಾಗಿದ್ದು ಮೋಜು-ಮಸ್ತಿಗಾಗಿ ಟ್ರೆಕಿಂಗ್ ನತ್ತಾ ಯುವ ಜನತೆ ಮುಖ ಮಾಡುತ್ತಿದ್ದಾರೆ. ಟ್ರೇಕಿಂಗ್ ಹೋಗಿ ಬಂದ ಬಳಿಕ ಚರ್ಮದ ಖಾಯಿಲೆ ಹಲವರಲ್ಲಿ ಶುರುವಾಗುತ್ತಿದೆ. ಚರ್ಮದ ಖಾಯಿಲೆಯಿಂದ ಆಸ್ಪತ್ರೆಗಳ ಮುಖ ಮಾಡುತಿರುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಟ್ರೇಕಿಂಗ್ ವೇಳೆ ಕೀಟಾಣುಗಳ ಕಡಿತದಿಂದ ಚರ್ಮದ ಮೇಲೆ ಇನ್ಫೆಕ್ಷನ್ … Continue reading ಮಳೆಗಾಲದಲ್ಲಿ ಟ್ರೇಕಿಂಗ್ ಹೋಗುವ ಮುನ್ನ ಎಚ್ಚರ…!