ಓಟಿಪಿ ಇಲ್ಲದೇ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಖಾಲಿ ಮಾಡ್ತಾರೆ ಹುಷಾರ್..!

ಬೆಂಗಳೂರು : ಸಿಲಿಕಾನ್ ಸಿಟಿ ಜನರೇ ಮೊಬೈಲ್ನಲ್ಲಿ ಈ ಫೈಲ್ ಡೌನ್ ಲೋಡ್ ಮಾಡೋ ಮುನ್ನ ಎಚ್ಚರ. ಹೊಸದಾದ ರೀತಿಯಲ್ಲಿ ವಂಚಕರು ನಿಮ್ಮ ಮೊಬೈಲ್ನ್ನು ಹ್ಯಾಕ್ ಮಾಡಲು ಮುಂದಾಗಿದ್ದಾರೆ. ಬೆಸ್ಕಾಂ, ಜಲಮಂಡಳಿ ಹೆಸರಲ್ಲಿ ವಂಚನೆಗಿಳಿಡಿರುವ ಕಿರಾತಕರು ಎಪಿಕೆ ಫೈಲ್ ಮೂಲಕ ಅನೇಕ ಜನರಿಗೆ ವಂಚಿಸುತ್ತಿದ್ದಾರೆ. ಎಲೆಕ್ಟ್ರಿಸಿಟಿ ಬಿಲ್ ಹೆಸರಲ್ಲಿ ಎಪಿಕೆ ಫೈಲ್ ನ್ನು ಗ್ರಾಹಕರು ಡೌನ್ಲೋಡ್ ಮಾಡಿದ ಕೂಡಲೇ ಬ್ಯಾಂಕ್‌ ಖಾತೆಗೆ ಕನ್ನ ಹಾಕಿ ವಂಚಿಸುತ್ತಿದ್ದಾರೆ. ನಿಮ್ಮ ಮೊಬೈಲ್ಗೆ ಯಾವುದೇ ಓಟಿಪಿ ಬರಲ್ಲ ಹಾಗೂ ಲಿಂಕ್ ಸಹಾಯವಿಲ್ಲದೇ … Continue reading ಓಟಿಪಿ ಇಲ್ಲದೇ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಖಾಲಿ ಮಾಡ್ತಾರೆ ಹುಷಾರ್..!