ಅತಿ ವೇಗದ ಟೆಸ್ಟ್ ಅರ್ಧಶತಕ ಬಾರಿಸಿ ಬೆನ್ ಸ್ಟೋಕ್ಸ್ ದಾಖಲೆ
ಬರ್ಮಿಂಗ್‌ಹ್ಯಾಮ್ : ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಸ್ಪೋಟಕ ಅರ್ಧಶತಕ ಸಿಡಿಸಿ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಹೊಸ ದಾಖಲೆ ಬರೆದಿದ್ದಾರೆ. 24 ಎಸೆತಗಳಲ್ಲಿ ಫಿಫ್ಟಿ ಬಾರಿಸಿ ಟೆಸ್ಟ್ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ಪರ ಅತಿ ವೇಗದ ಅರ್ಧಶತಕ ಬಾರಿಸಿದ ಬ್ಯಾಟರ್ ಎನಿಸಿಕೊಂಡರು. ಟೆಸ್ಟ್ ಇತಿಹಾಸದ 3ನೇ ಅತಿ ವೇಗದ ಅರ್ಧಶತಕ ಕೂಡ ಇದಾಗಿದೆ. ಪಾಕಿಸ್ತಾನದ ಮಾಜಿ ನಾಯಕ ಮಿಸ್ಬಾ ಉಲ್ ಹಕ್ 21 ಎಸೆತಗಳಲ್ಲಿ ಫಿಫ್ಟಿ ಬಾರಿಸಿರುವುದು ಟೆಸ್ಟ್ ಇತಿಹಾಸದ ಅತಿ ವೇಗದ … Continue reading ಅತಿ ವೇಗದ ಟೆಸ್ಟ್ ಅರ್ಧಶತಕ ಬಾರಿಸಿ ಬೆನ್ ಸ್ಟೋಕ್ಸ್ ದಾಖಲೆ
Copy and paste this URL into your WordPress site to embed
Copy and paste this code into your site to embed